ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ ಕುರುಕ್ಷೇತ್ರ ! ದುಃಖವು ಕಡಿಮೆಯಾಗಬಹುದಾಗಿತ್ತು: ಆದರೆ ಆತ ಗೆ ತಣ್ಣೀರು ಸುನತ್ತ ಕುಳಿತುಕೊಳ್ಳುವಹಾಗಿಲ್ಲ. ಆವನು ಕೊಕನಾಗುವದರಿಂದ ಇಡಿಯ ಸೈನ ಲೋಕಗ್ರಸ್ತವಾಗುವಸಂಭವವಿತ್ತು; ಅದರಿಂದ ಆತ್ಮನುಕಣ್ಣಿರುಒಂದೊಂದು ದು:ಖವನ್ನು ನುಂಗಿಕೊಂಡನು. ಈತಿಯಲ್ಲಿ ಕೆಲ ಕಾಲನ್ನು ಕ್ರಮಿಸಿದ ಬಳಿಕ ಭಾವಾರ್ಡೆನ ತನ್ನೊಳಗೆ-ಭೀ ಛೇ! ಹೀಗೆ ದುಃಖವಾಯತ್ತ ಕುಳಿತುಕೊಳ್ಳುವುದು ಹೇಡಿಗಳ ಲಕ್ಷಣವು; ಇದು ನನಗೆ ಒಪ್ಪುವದಿಲ್ಲ. ನನ್ನ ಒಂದೇಲೆ: ದಲಾದ ಸರದಾರ ಮರಣದ ಸೇಡು ತೀರಿಸಿಕೊಂಡ ಹೊರತು ನಾನು ಸ್ವಲ್ಪವಾಗಲಾರೆನು; ಆದರೆ ಈ ಪ್ರಸಂಗದಲ್ಲಿ ಯಾವಮಾರ್ಗದಿಂದ ಹೊಗಬೇಕಾದೀತು? ನಿನು ಹಂಗೆ ಮಾಡಬೇ? ಇದೀತು! ಯಾರ ಮಾತು ಹೇಳಿದರೆ ಈ ಗಂಡಾಂತರದೊಳ: ೧ರ ನು ನಾನಾದೆನು; ಸಾಯ ಹಾಯ‌! ಏನೂ ತೋಚದಾಯಿತಲ್ಲ? ಹೋಳಕರನ ಮಾತು ಮೀರ, ಸುರಜಮ್ಮು ಜಾಟನ ಮಾತು ಕೇಳದೆಯಿದ್ದರೂ, ಉತ್ತರದ ಮಾಂಡಲಿಕ ರಾಜರ ಸಹಾಯವನ್ನು ತುಕರಿಸಿ ಅವರ ಮನಸ್ಸನ್ನು ನೋಯಿಸಿದ ಹಿತಕರವಾಗಲಿಲ್ಲ. ಅದರಂತೆ, ನಾವು ಉತ್ತರದ ಮುಸಲ್ಮಾನರ ಮನಸ್ಸನ್ನು ನೋಯಿಸಲೂ ಬಾರದಾಗಿತ್ತು. ಆದರೆ, ಮೊದಲು ಮೂರ್ಖತನವಾಡಿ ಈಗ ನಾ ತಾಪಪಟ್ಟಿ ಪ್ರಯೋಜನವನಾಗುವದು? ಆಗಲಿ, ಕಾಲಕ್ಕನುಸರಿಸಿ ಬುದಿ ಯು ಆಗುತ್ತವೆ. ಅದಕ್ಕಾಗಿ ಕೈಕಾಲುಗೆಡುವದು ಸರಿಯಲ್ಲ. ಆ ದುಷ್ಟ ದುರಾದೇಶಹನನೂ; ಅವನ ಸರದಾರರ ಹಣಿದು ಹಣ ಮಾಡದೆ ಈ ಭಾವುವು ಎಂದೂ ಶಸ್ತ್ರವನ್ನು ಕೆಳಗಿಡಲಾರನು. ಜನರು ನನ್ನನ್ನು ಸರಳು ರಾಮಾವತಾರವೆಂದು ಕರೆಯುವರೇನು ವ್ಯರ್ಥವೆ? ಈಪ್ರಕಾರ ನುಡಿಯುವಾಗ, ಭಾವುವು ತನ್ನ ಅಂಗಿಯ ತೋಳನ್ನು ಮೇಲಕ್ಕೆ ಸರಿಸಿ ಹಲ್ಲುಕಡಿದನು. ಆ ಪರಮ ಶಿವೋಪಾಸಕನು ಆವೇಶದ ಭರದಲ್ಲಿ ತನ್ನ ಉಪಾಸ್ಯ ದೈವತವನ್ನು ಅನನ್ಯಭಾವದಿಂದ ಪ್ರಾರ್ಥಿಸಿ, ಅಂತಃಶಿಬಿರದಿಂದ ಹೊರಬಿದರು. ಆಗಿನ ಪ್ರತಿಕೂಲಕಾಲದಲ್ಲಿಯೂ ಆ ಮಾನಧನಾಗ್ರಣಿಯ ನೈಸರ್ಗಿಕವಾದ ಮಾನಿಸ್ವಭಾವವು ಜಾಗ್ರತವಾಗಿತ್ತು. ಯಾವನು ಉದಗಿರಿಯ ಕಾಳಗದಲ್ಲಿ ಸಿಟಾಮನನ್ನು ಸಂಪೂರ್ಣ ವಾಗಿ ಸೋಲಿಸಿ ಕೀರ್ತಿಶಾಲಿಯಾಗಿದ್ದ, ಯಾವನ ಭಾವುಕರದಿ” ಎಂಬ ಅನ್ನ ರ್ಥಕ ನಾಮವು ಹಿಂದುಸ್ಥಾನದ ತುಲು ಸಣ್ಣಮುಂದ ದೊಡ್ಡ ಮರವರೆಗೆ ಇಂದಿಗೂ ಗರ್ಜಿ ಸುತ್ತಿರುವದೋ, ಯಾವನ ಕೀರ್ತಿಯನ್ನು ಬಖರಿಕಾರರೂ, ಇತಿಹಾಸಕಾರರೂ, ಕಃ ಗಳೂ, ಶಾಹಿರರೂ, ಗೊಂದಲಿಗರೂ ರಸಭರಿತನಾಗಿ ವರ್ಣಿಸಿರುವ, ಯಾವನ ಪರಾಕ್ರಮದ ದರ್ಶಕವಾದ “ಮರ್ದಸ್ ಗರ್ದವೆರನಾ, ನಾಮರ್ದಸರಹದ್ದಮೆ ನರಹನಾ” ಎಂಬ ವಚನವು ಹಿಂದುಸಾ ನಿಭಾಷೆಯಲ್ಲಿ ಇಂದಿಗೂ ಸಾರಕವಾಗಿ ಉಳ ದಿರುವದೋ ಆ ರಣಗಂಭೀರವಾದ ಮಾನಧನಾಗ್ರಣಿ, ಯುದ್ದ ನಟ-ಸದಾಶಿವನ ಚಿಮಣಾಜೆ-ಉರ್ಷ ಭಾವುಗರದಿಯು, ಎಲ್ಲ ಸರದಾರರ ಆಲೋಚನೆಯನ್ನು ಕೇಳಿ ಕೊಳ್ಳಬೇಕೆಂದು ನಿಶ್ಚಯಿಸಿ, ಅಂದುರಾತ್ರಿ ದರ್ಬಾರು ನೆಲೆಸಿದನು.