ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುರುಕ್ಷೇತ್ರ' ತೆಳ್ಳಗೆ, ಠೀವಿ ಐಟನದು, ಹಣೆ-ಕಣ್ಣು-ಹುಟ್ಟು ಮೂಗು-ಮಿಾನೆ-ಗಲ್ಲ ಮೊದಲಾದ ಆವ ಯವಗಳು ಚಿತ್ರದಲ್ಲಿ ಕೊರೆದಹಾಗೆ ಇದ್ದವು. ಒಟ್ಟದ ಭಾವುಸಾಹೇಬನು ಸುಂದರ ನಿದ್ದನು; ಆದರೆ ಆತನ ಮುಖಮುದ್ರೆಯಲ್ಲಿ ಸ್ವಲ್ಪ ಉಗ್ರಕಳೆಯು ಮಿನುಗುತ್ತಿತ್ತು . ಆತನ ಸ್ವಭಾವವು ದುಡುಕಿನದು, ಮಾತು ಘಣಘಣಿಸುವಂಥವು, ಉಡಿಗೆ-ತೊಡಿಗೆ ತೀರಸಾದಾ. ಆತನಿಗೆ ಡಂಭಾಚಾರವು ಸರ್ವಥಾ ಸೇರುವಿಲ್ಲ, ಆತನು ತಲೆಗೊಂದು ಬ್ರಾಹ್ಮಣರ ತರದ ಬಿಳಿಯ ಸಣ, ಮುಂಡಾಸವನ್ನು ಹಾಕಿಕೊಂಡು, ಮೈ ಯಲ್ಲಿ ಬಿಳಿಯ ನಿಲುವು ಗಿಯನ್ನು ತೊಟ್ಟುಕೊಂಡಿದ್ದನು. ಆತನು ತೊಟ್ಟಿ ಜಾರವೂ, ಮಟ್ಟದ ಪಾಯಜಮ್ಮು ಗಳೂ ಬಿಳಿಯವೆ ಆಗಿದ್ದವು. ಕೊರಳೊಳಗಿನ ಪಚ್.ಮುತ್ತುರತ್ನಗಳ ಕಠಿಯು, ಆ ಮಾನಧನರನನ್ನು ಬಹುಮಾನಗೊಳಿಸುತ್ತಿತ, ಭಾವೂಸಾಹೇಬನ ಟೊಂಕಕ್ಕೆ ಸುತ್ತಿದ ಚಾಂದೇರಿಯ ಶಾಲೂ, ಹೆಗಲಮೇಲೆ ಒಗೆದುಕೊಂಡಿದ್ದ ಬೈನಾರಸದ ಭರಜರಿಯ . ಬಾಲೂ ಪೇಶವಾಯಿಯ ಠೀವಿಯನ್ನು ವ್ಯಕ ಮಾಡುತ್ತಿದ್ದವು. ಆ ಬ್ರಾಹ್ಮಣರನ್ನು, ನಾ೯ರದೊಂದು ವಾರ ಹಿಡಿಕೆಯ ಕರಾರಿಯನ್ನು ಟೊಂಕದಲ್ಲಿ ಸಿಗಿಸಿಕೊಂಡು, ತನ್ನ ಬಿಚ್ಚುಗತಿಯನ್ನು ತನ್ನ ಮುಂದೆ ಅಡ ಇಟ್ಟಿದನು. ಆತನ ಖಡದ ಓಡಿ ಫೆಯ, ಒಲೆಯ ಮ ಢರ್ಯಗಳಿಂದ ಲಕಲಕಿಸುತ್ತಿದ್ದವು. ಪ್ರಿಯವಾಚ ಕರೆ, ಪ್ರಕೃತದ ಕುರುಕ್ಷೇತ್ರದ ಘರಸಂಗ್ರಾಮದಲ್ಲಿ ಯ ವಿಜಯದಿಂದ ಆಸೇತು ಒಮಾಚಲ ಭರತಖಂಡದ ಸಾಮಾಪಾವತಿಯಾಗಬಹುದಾಗಿದ್ದ ಘನವಂತನಾದ ಭಾವ ಸಾಹೇಬನ ಈ ಉಡಿಗೆ- ತೊಡಿಗೆಗಳು ತೀರ ಸಾದಾ ಅಲ್ಲದೆ ಮತ್ತೇನು? ಇಂಥ ಭಾವೂಸಾಹ್ನವಿನ ಬಲಕ್ಕೆ ಕುಳಿತಿದ್ದ ಯುವಾ ವಿನ್ಯಾಸರಾಯನ ಸೌಂದ ರ್ಯವನ್ನು ವರ್ಣಿಸುವದು ಅಶಕ್ಯವೆ? ಸರಿ. ರಘುನಾಥಯಾದವನು ತನ್ನ ಪಾನಪದ ಮಾಹೀಮಿನ ನಿಖರದಲ್ಲಿ-ಪ್ರರುಷರೊಳಗೆ ಸುಂದರನು ನಿತ್ಯಾಸರಾಯನು, ಸ್ತ್ರೀಯ ರಲಿ ಸುಂದರಿಯು ಸಮಿರಬಹದ್ದವನ ತಾಯಿಯಾದ ಮಸ್ಕಾಸಿಲಾಯಿಸಾಹೇಬರು; ಹೀಗೆ ಇಬ್ಬರೇ ದಕ್ಷಿಣದಲ್ಲಿ ಸುಂದರರಾದರೆಂದು ಬರೆದಿರುವನು. ಇದರಮೇಲಿಂದ, ವಿಶ್ವಾಸರಾಯನು ಎಷ್ಟು ಚಲುವನಾಗಿದ್ದನೆಂಬದನ್ನು ಎಚಕರು ತರ್ಕಿಸಬಹುದು. ಬ್ರಾಹ್ಮಣವರ್ಣ, ಚಿತ್ಪಾವನಕುಲ, ಪೇಶವೆಯವಂತ, ಗರ್ಭ ಶ್ರೀಮಂತಿಕೆ ಇವೆಲ್ಲವುಗಳ ಅಮೃತಸಿದಿ ಯೋಗದಿಂದ ಹಟ್ಟದ ರಾಜಪಿಂಡದ ವಿಷಯವಾಗಿ ನಾವು-ಆತನು ಕೆಂಪ ಗಿದ್ದನು., ತೇಜಃಪುಂಜ'ನಾಗಿದ್ದನು, ಆತನ ಕಣ್ಣು ದೊಡ್ಡ ಸಿದ್ದವು ಇತ್ಯಾದಿ ಸರ್ವಸಾ ಧಾರಣ ವರ್ಣನದಿಂದ ಕಾಮಬರಿಯ ಪುತ್ರಿ ರೋಜನವ ನಿದೆ? ಆ ಬಾಪೀರನ ಮಾಸೆಗಳು ಅದೆ ಒಡೆಯುತ್ತಿದ್ದವು. ಮುಖದಲ್ಲಿ ಬಾತು ಆದ ಸುಹಾಸ್ಯವು ಮಿನುಗುತ್ತಿತ್ತು. ಮೊಲೆಯ ಹೋಲಿಕೆಯು ತಂದೆಯಾದ ನಾನಾ ಸಾಹೇಬನ ಹಾಗೆ, ಬಣ್ಣ ಮೈಕಟ್ಟುಗಳು ತಾಯಿಯಾದ ಗೋಪಿಕಾಬಾಯಿಯಹಾಗೆ ಇದ್ದವು ನಿರಾಸರಾಯನು ತಲೆಗೆ ಹಾಕಿಕೊಂಡಿದ್ದ ಹಸರುಣ್ಯದ ಮಂದೀಲಿಗೆ, ಬಂಗಾ ರದ ಜರದ ಪದ್ಯಗಳೂ, ಗಳೂ ಇದ್ದವು. ನಂದೀಲಿನ ಮುಂದಿನ ಮಗ್ಗಲಿಗೆ ತಿರಪೇಚು