ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅತ: ಕ. - IN ಮುನ್ನುಗಳು ಒತ್ತದೆ . ಅವರ ಮುಖ್ಯವಾಗಿ ಎರಡು ವಂಗದ{<-- ಮಾರರಾವಯಾಕರನ ಪಂಗಡ ಒಂದ, ಇವ ನಗರದ ಪಗಡ ಮತೊಂದು. ಕೆಲವು ಸರದಾರರು ದಾಳಕರನ ಸಹವ: ವರು, ಕೆಲವರು ರ ದಿಯ ಪಕ್ಷದವರಾಗಿದ್ದರು. ಜಿತಿ ತಲತ: ಯಾವವಷ್ಟಕ್ಕೂ ಸೇರದೆ ಉದಾಸಿನ ವಕ ದವಾಗಿದ್ದರು. ಹೀಗಾಗಿ, ಒಂದ ಕೌರವಳಗಿನ ಓರಲ್ಲಿ ನರಸರ ಮನಸ್ತಾಪವಿದ್ದು ಈಗ ನಾವಾಗ ಸಿರಲಿಯ ವರನ್ನು ಮನಸಾ -:ನ್ನು ಜೋಳಕರನು ಹೇಳಿದ್ದು ಗಾರಿಯ ಮನಸ್ಸಿಗೆ ಬರುತ್ತಿಲ್ಲ: ಗಾರಧಿಯು ೨ ಹೋಳಕರನ ಮನಸಿಗೆ ಬರುತ್ತಿಲ್ಲ. ಉತ್ತರದ ಮಹಾತ್ನ ಸರದಾರ, ದಕ್ಷಿಣದ ಮಹಾರಾಷ್ಟ್ರ ಸರದಾರರಿಗೂ ನೆಟ್ಟಗಿಲ್ಲ. ಸದಾಶಿವರಾವ ಭಾವವಿ: ಒಲವು ಇಬ್ರಾಹಿಮಬಾನಗಾರದ ಕಡೆಗೆ ಒಿಷವಾಗಿ ಇತ್ತು. ಹೋಕರನ ನಲ್ಲಿ ಆತನ ೩ಾಸವಿಲ್ಲ; ಆದರೂ ಈಗ ಪ್ರಸಂಗವು ಮೈಮೇಲೆ ಬಂದದ್ದರಿಂದ ಭಾವೂಸಾಬನು ಎಲ್ಲ ಸರದಾರರ ವಿಚಾರವನ್ನು ಕೇಳಿಕೊಂಡು ಎಲ್ಲರೊಡನೆ ಬೆರೆತು ಕೊಂಡು ಯೋಗಮಾರ್ಗನ ಹಿಡಿಯುವದಕ್ಕಾಗಿ ಇಂದಿನ ದರ್ಬಾರವನ್ನು ಆತುರದಿಂದ ನೆಲೆಸಿದ್ದನು. ಮಹದಾಜಿಸಿಂದೆಯು ಬರಲಿಲ್ಲವೆಂದು ಆತನು ಮಾರ್ಗಪ್ರತಿಜ್ಞೆ ಮಾಡು ತಿರಲು, ಅಷ್ಟರಲ್ಲಿ ಆತನೂ ಬಂದನು. ಮಹದಾಜಿಯು ಅಪ್ರತಿಮವೀರನಿವನು. ಸಿಂದೆಯ ಮನೆತನದಲ್ಲಿ ಆತನಷ್ಟು ಪ್ರಸಿದರು ಯರೂ ಆಗಲಿಲ್ಲೆಂದು ಹೇಳಬಹುದು. ಆ ತರುಣರನಮೇಲೆ ಭಾವೂಸಾಬನ ವಿಶಾಸಹಳ. ಆ ಮಹದಾಜಿಯು ಪದ ತಿಯಂತೆ ಶ್ರೀಮಂತರಿಗೆ ಮುಜರೆಮಾಡಿ ತನ್ನ ಅಸನದಲ್ಲಿ ಕುಳಿತುಕೊಳ್ಳಲು, ಭಾವೂ ಸಾಹೇಬನು ಯಾವತ್ತು ಸದ್ದಾರಮಂಡಲವನ್ನುದ್ದೇಶಿಸಿ-ವೀರರೇ, ನಿಮ್ಮನ್ನು ಕರೆ ಸಿದ ಕಾರಣವನ್ನು ಕುರಿತು ನಾನು ಈಗ ಹೇಳಬೇಕಾಗಿಲ್ಲ; ಅದು ಎಲ್ಲರಿಗೂ ಗೊತ್ತೇ ಇರುವದು. ನವ ದಂಡಿನ ಸ್ಥಿತಿ-ಗತಿಗಳನೂ ನೀವು ಬಲ್ಲಿರಿ. ಅದರ ಸಂಬಂಧದಿಂ ದಲೂ ನಾನು ಈಗ ಒಡೆದು ಹೇಳುವಕಾರಣವಿಲ್ಲ; ಆದರೆ ಇನ್ನುಮುಂದೆ ಏನು ಮಾಡ ಬೇಕೆಂಬಬಗೆ ನಿಮ್ಮೆಲ್ಲರ ಆಲೋಚನೆಯ ಆವಶ್ಯಕತೆಯಿರುತ್ತದೆ; ಅದನ್ನು ನೀವು ಎಚ್ಚೆ ಡದೆ ಹೇಳತಕ್ಕದ್ದು.” ಎಂದು ನುಡಿಯಲು, ಆ ಸಬ್ಬವಾದ ದರ್ಬಾರದಲ್ಲಿ ಒಬ್ಬರ ಮುಖವನೆ ಬರು ನೋಡುತ್ತಿದ್ದರಲ್ಲದೆ, ಬಾಯಿಬಿಚ್ಚಿ ಒಬ್ಬರಾ ಮಾತಾಡದಾದರು. “ನಮಗೆ ಮಾತಾಡುವ ಪ್ರಸಂಗಬೇಡ, ಬೇರೆ ಯಾರಾದರೂ ಮಾತಾಡಲಿಲ್ಲವೇಕೆ,”ಎಂದು ಪ್ರತಿಒಬ್ಬರು ಮನಸ್ಸಿನಲ್ಲಿ ಅಂದುಕೊಂಡು ಸುಮ್ಮನೆ ಕುಳಿತಿದ್ದರು, ದರ್ಬಾರದ ಸರದಾರರಲ್ಲಿ ಮಲ್ಕಾರರಾವಹೋಳಕರನೇ ಗೌರವಶಾಲಿಯಾಗಿದ್ದ ನೆಂದು ಹೇಳಬಹುದು. ಆತನ ಬೆಳಕು ಎಲ್ಲಕಡೆಯಲ್ಲಿ ಇತ್ತು. ಪೇಶೆಯರೊಳಗಿನ ಭಾವುಸಾಹೇಬನೇ ಮಾದಲಾದ ಇತ್ತಕಡೆಯು ಪುರುಷರು, ಆ ಮಲ್ಲಾರರಾಯನನ್ನು. “ಕಾಕಾಸಾಹೇಬ” ಎಂದು ಗೌರವದಿಂದ ಕರೆಯುತ್ತಿದ್ದರು; ಯಾಕಂದರೆ, ಆತನು ಮೊದಲನೇ ಬಾಜೀರಾಯನ ಕಾಲದ ವೀರಾಗ್ರಣಿಯಾಗಿದ್ದನು. ಭಾವುಸಾಹೇಬನು