ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪c ಕುರುಕ್ಷೇತ್ರ' ಭಾಯಿಂದ ಮಲಾರರಾಯನಿಗೆ ಕಾಕಾಸಾಹೇಬನೆಂದು ಕರೆದಂತೆ ಕೃತಿಯಿಂದಲ, ಮನ ಸಿನಿಂದಲಣ ಆತನನ್ನು ಕಾಕಾಸಾಹೇಬನೆಂದು ತಿಳಿದು ನಡೆದಿದ್ದರೆ ಆತನು ಇಂಥ ಏಪ ನಸ್ಥಿತಿಗೆ ಬರುತ್ತಿಲ್ಲವೆಂದು ಹೇಳಬಹುದು. ಇರಲಿ, ಹೀಗೆ ಎಲ್ಲರೂ ಸುಮ್ಮನೆ ಕುಳಿತದ್ದನ್ನು ನೋಡಿ ಭಾವುಸಾಹೇಬನು ಜೋಳಕರನಿಗೆ-ಕಾಕಾಸಾಹೇಬ, ನೀವೂ ಸುಮ್ಮನೆ ಕುಳಿತು ಮಾತಾಡುವರಾರು? ನಿಮಗೆ ಯೋಗ್ಯ ತೋರಿದ್ದನ್ನು ಹೇಳಬೇಕು.” ಎಂದು ನುಡಿಯಲು, ಆ ವೃದ್ದವೀರನು ತನ್ನ ಬಳಿಯಲ್ಲಿ ಕುಳಿತಿದ್ದ ದಮಾಜಿಗಾಯ ಕವಾಡನಿಗೆ ಮಾತ್ರ ಕೇಳುವಂತೆ ಮೆಲ್ಲನೆ “ನಮ್ಮ ಆಲೋಚನೆಯನ್ನು ಇಂದಾದರೂ ಯಾಕೆ ಕೇಳಬೇಕೆಂದು ಒಟಗುಟ್ಟಿ ಭಾವುಸಾಹೇಬನನ್ನು ಕುರಿತು ಗಟ್ಟಿಯಾಗಿ “ಸಾಹೇಬ, ನನ್ನ ಆಲೋಚನೆಯನ್ನು ಹೇಳಿ ಆರುತಿಂಗಳಾಯಿತು; ಆದರೆ ಅದನ್ನು ಕೇಳುವವರಾರು? (ಕಣ್ಣು ಕೆಕ್ಕರಿಸಿ ಖಾಸೆಯಮೇಲೆ ಕೈಹಾಕಿ) ಮನೆಯ ಕುರಿಗಳನ್ನು ಕಾಯಲಿಕ್ಕೆ ಮನೆಯಕುರುಬನು ಬರುವದಿಲ್ಲ, ಅದಕ್ಕಾಗಿ ಹೊರಗಿನಕುರುಬನೇ ನೆಟ್ಟಗೆ! - ಹೀಗೆ ಇಬ್ರಾಹಿಮಖಾನನಮನಸ್ಸಿಗೆ ಹತ್ತುವಂತೆ ಆಡಿದ ಹೋಳಕರನ ಮಾತು ಗಳನ್ನು ಕೇಳಿ ಭಾವುಸಾಹೇಬನ ಕಣ್ಣುಗಳು ಕೆಂಪಾದವು. ಆದರೂ ಪ್ರಸಂಗವನ್ನ ರಿತು ಆತನು ಸಿಟ್ಟನ್ನು ನುಂಗಿ, ತೋರಿಕೆಯ ನಗೆ ಮೊಗದಿಂದ ಹೋಳಕರನನ್ನು ಕುರಿ ತು-ಕಾಕಾಸಾಹೇಬ, ಒಮ್ಮೊಮ್ಮೆ ಮನೆಯ ಜಾಣ ಕುರುಬನು ಅಡ್ಡಹಾದಿಯ ಹಿಡಿದು ನಡೆಯಹತ್ತಿದರೆ, ತಕ್ಕಹಾದಿಯ ತೋರಿಸುವದಕ್ಕಾಗಿ ಯಜಮಾನನು ಹೊರ ಗಿನ ಕುರುಬನನ್ನು ಕೇಳಬೇಕಾಗುತ್ತದೆ. ನಾವು ಒಮ್ಮೆಲೆ ಶತ್ರುಗಳ ಮೈಮೇಲೆ ಏರಿ ಹೋಗದೆ ನಿಮ್ಮಮಾತಿನಂತೆ ಒತ್ತಟ್ಟಿಗೆ ಕುಳಿತುಬಿಟ್ಟಿದ್ದರಿಂದ, ನನಗೆ ಈಗ ಕಠಿಣ ಪ್ರಸಂಗವು ಪ್ರಾಪ್ತವಾಗಿರುತ್ತದೆ. . . ಇಬ್ರಾಹಿಮಪಾನ-ಸರಕಾರದ ಮಾತು ಕೆಲವಂತದಿಂದ ನಿಜವಿರುವದು. ಶತ್ರುವು ಯಮುನಾನದಿಯನ್ನು ದಾಟಬಂದಾಗಲೇ ನಾವು ಅವನ ಮೇಲೆಬಿದ್ದು ಒಂದಕ್ಕಟ್ಟಿಬಿಡಬೇ ಕಾಗಿತ್ತು. ಹಾಗೆಮಾಡಬೇಕೆಂದು ನಾನು ಆಗ ಸಾಹೇಬರಿಗೆಹೇಳಿದೆನು; ಆದರೆ ಸಾಹೇಬರು ಕೇಳಲಿಲ್ಲ. ಫಿರಂಗಿಗಳ ಕವಾಯಿತು ಕಲಿತ ನಮ್ಮ ಸಿಪಾಯಿಗಳಿಗೆ ಸೋಲಿನ ಸುದ್ದಿಯೇ ಗೊತ್ತಿಲ್ಲ. ನಮ್ಮ ವಾದಿಯಾದ ಬುಶಿಸಾಹೇಬನು, ಮೊದಲು ತಾವಾಗಿಯೇ ಶತ್ರು ಗಳ ಮೇಲೆ ಏರಿಹೋಗಬೇಕೆಂದು ಯಾವಾಗಲೂ ಅನ್ನುತ್ತಿದ್ದನು. - ಮಲ್ಲಾರರಾವ (ತಿರಸ್ಕಾರದಿಂದ ಹಾಗೆ ಅನ್ನುವದು ಟೊಪ್ಪಿಗೆಯವರ ಶಿಷ್ಯ ರಿಗೆ ಚಂದಕಾಣುವದು! ಅದು ಅವರ ಪಾಲಿಗೇ ಇರಲಿ. ತಾವಾಗಿ ಶತ್ರುಗಳ ಕೈಯಲ್ಲಿ ತಮ್ಮ ಚಂಡು ಕೊಟ್ಟು ಕೊಚ್ಚಿಕೊಂಡು, ತಮ್ಮ ಹೆಂಡಿರು ಮಕ್ಕಳನ್ನು ಅವರ ಪಾಲು ಮಾಡುವ ರೀತಿಯು ನಮಗೆ ಸರ್ವಥಾಬೇಡ! ಇಂಥ ಅರಣ್ಯ ಪಾಂಡಿತ್ಯವನ್ನು ನಮಗೆ ನಮ್ಮ ಹಿರಿಯರು ಕಲಿಸಿ ನಮ್ಮನ್ನು ಕತ್ತಿಗಳಾಗ ಮಾಡಿರುವದಿಲ್ಲ. ಕತ್ತಿ ಗಳ ಹಾಗೆ ತಟ್ಟನೆ ಒದ್ದು ಬಡಿಸಿಕೊಳ್ಳುವದು ನಮಗೆ ಬೇಡವೇಬೇಡ! ಇಬ್ರಾಹಿಮಖಾನ-(ಗಟ್ಟಿಯಾಗಿಒದರಿ) ಒರಟಮಾತಿನಿಂದ ಸುಮ್ಮನೆ ಯಾಕೆ