ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಕುರುಕ್ಷೇತ್ರ ಕೂಲತೆಯಿತ್ತು. ಸ್ವತಃ ಆತನ ಹೆಸರಿನ ದರ್ಪವು ಎಷ್ಟರಮಟ್ಟಿಗೆ ಇತ್ತೆಂಬ ದನ್ನು ಹಿಂದೆಯೊಮ್ಮೆ ಹೇಳಿದ್ದೇವೆ. * ಮಲ್ಲಾರ ಆಯಾ' ಎಂಬ ಗುಲ್ಲು ಆ ದ ಕೂಡಲೆ, ಮುಸಲ್ಮಾನರ ಎದೆಯೊಡೆದು ನೀರಾಗು ಶಿಶು, ನೀರು ಕುಡಿಯು ತಿದ್ದ ಅವರ ಕುದುರೆಗಳು ಮಲಾ ರಿಯ ಹೆಸರು ಕಿವಿಗೆ ಬಿದ್ದ ಕೂಡಲೆ ನಿ ರು ಕುಡಿಯುವದನ್ನು ಬಿಟ್ಟು ಸುಮ್ಮನೆ ನಿಲ್ಲುತ್ತಿದ್ದವಂತೆ! ಮಲೆರರಾಯನು ದಂ ಡೆತ್ತಿ ಹೋಗಿರಲಿ, ಬೇಟೆಗೆ ಹೋಗಿರಲಿ, ಶಾಂತತೆ ಯ ಕಾಲದಲ್ಲಿ ರಾಜ್ಯ ಕಾರ ಭಾರ ಮಾಡುತ್ತಿರಲಿ ಡಾಂಭಿಕತನವು ಆತನ ಎಡ-ಬಲ ಸುಳಿಯುವಹಾಗಿದ್ದಿಲ್ಲ. ಆತನ ಕೈ ಕೆಳಗಿನ ಸರದಾರರು, ದ೦ ಮೊಳಗಿನ ಸಿಪಾಯಿಗಳೂ ಆತನಿಗಿ೦ತ ಹೆಚ್ಚು ಡೇಲಿನವರ: ಗಿದರು. ಮಲ) ರಾಯನ ಈ ಸಾ ದ ತನವು ನೂ ಡಿ, ಕೆಲಜನರು ಆತನನ್ನು ಜೀವನೆಂದು ತಿಳಿಯುತ್ತಿದರು; ಆದರೆ ಅದು ಅವರ ತಪ್ಪು ತಿಳುವಳಿಕೆಯು, ಆ ಶನು ತನ್ನ ಸುಖಕ್ಕಾಗಿ ಸಿಕ್ಕ ಹಾಗೆ ವೆಚ್ಚ ಮಾಡು ತಿದ್ದಿಲ್ಲವೆಂಬದೇನೊ : ನಿಜ; ಆದರೆ ಯೊಇಗ್ಯಪ್ರಸಂಗದಲ್ಲಿ ಅವನಂಥ ಉದಾರ ರನ್ನು ಕಾಣುವದು ಅಪರೂಪವು. ಮಲಾರರಾಯನ ಔದಾರ್ಯದ ಪ್ರಸಂಗಗ ಳನ್ನು ಬಖರ ಕಾರರು ತಮ್ಮ ಬಖರಗಳಲ್ಲಿ ಬರೆದಿಟ್ಟಿರುವರು. ಆ ಸಂಬಂಧದ ದಂತಕಥೆಗಳೂ ಇರುವವು. ಒಬ್ಬ ಚರಿತ್ರಕಾರನು ಈ ವೀರಪುರುಷನ ಸಂಬಂ ಧದಿಂದ.. ' ಮಲಾ ರರಾಯನು ಶಾಂತ ಸ್ವಭಾವದ ರನ, ದಯಾಳುವೂ, ಪರೋ ಪಕಾರಿಯೂ, ನಿರಭಿ ಮಾನಿಯೂ, ಶೂರನೂ ಇದ್ದನಲ್ಲದೆ, ಆ ಶನು ಸಾಹಸಿಯ, ಪರಮೇದಾರನೂ ಇದ್ದನ”೦ದು ವರ್ಣಿಸಿರುತ್ತಾನೆ. ಸ್ವ : ಮಲ್ಲಾತರಾಯ ನಿಗೆ ದುಡ್ಡಿನ ಲಕ್ಷ ವಿದ್ದಿಲ್ಲ. ಯಾವನಾದರೂ ಸಿಪಾಯಿಯು ಪರಾಕ್ರಮವ ನ್ನು ಪ್ರಕಟಿಸಿದರೆ, ತನ್ನ ಕಾರಭಾರಿಗೆ- ತು೦ಬಿಸಿರಿ ಇವನ ತಾಲನ್ನು ರೂಪಾ ಯಿಗಳಿ೦ದ ” ಎಂದು ಅನ್ನು ತಿದ್ದನು ! ನಜೀಬನ ಗುಪ್ತಚಾರನಾದ ಗಂಗಾದಾಸನು ಹೋಳಕರನ ಡೇರೆಯನ್ನು ಪ್ರವೇಶಿಸಿದಾಗ, ಅಲ್ಲಿ ಮುಂದೆಬರೆದಿರುವ ಪದಾರ್ಥಗಳು ಅವನ ಕಣ್ಣಿಗೆ ಬಿದ್ದವು ಒತ್ತಟ್ಟಿಗೆ ಮಲೆಯಲ್ಲಿ ಒಂದು ಸಾಧಾರಣವಾದ ಕಟ್ಟಿಗೆಯ ಪಲ್ಲಂಗವಿದ್ದು, ಅದರ ಮೇಲೆ ಜಮಖಾನಿಗಾದಿ ಸ ಸರ್ವಸಾಧಾರಣವಾದ ಪ್ರವಾಸದೊಂದು ಹಾಸಿಗೆ ಯನ್ನು ಹಾಸಿದ್ದರು. ಕೆಳಗೆ ನೆಲದ ಮೇಲೆ ಒಂದು ಹುಲ್ಲಿನ ಚಾಪೆಯನ್ನು ಉರುಳಿಸಿ, ಅದರಮೇಲೆ ಕಂದುಬಣ್ಣದ ಜಾಜವು ಹಾಸಿದ್ದರು. ಅದರ ಮೇಲೆ ಖಡ್ಡ, ಭಾಲೆ, ಮೊದಲಾದ ಯು.ಪಯೋಗಿ ಶಸ್ತ್ರಗಳಿದ್ದವು. ಒಂದು ಮ ಲೆಯಲ್ಲಿ ಒಂದು ಹಿತ್ತಾಳಿಯ ಸಮಯು ಇತ್ತು. ಮತ್ತೊಂದು ಮೂಲೆಯಲ್ಲಿ ನೀರು ತುಂಬಿದ್ದೊಂದು ಮಣ್ಣಿನ ಕೊಡ, ಅದರ ಬಳಿಯಲ್ಲಿ ನೀರು ಕುಡಿಯುವ ಹಿತ್ತಾಳಿಯವೆರಡು ಜಾಂಬುಗಳು ಇಟ್ಟಿದ್ದವು. ಇವಲ್ಲದೆ ಒಂದು ಸರ್ವಸಾಧಾ ರಣವಾದ ಗುಡಗುಡಿಯು, ಎರಡು ಚಿಲಿ ಮಿಗಳು, ಕಾಸಿಕೊಳ್ಳುವದಕ್ಕಾಗಿ ಹೊ ತ್ರಿಸಿ ಇಟ್ಟ ದೊಂದು ಅಗ್ಗಿಷ್ಟಿಗೆ, ಚಿಲಿಮಿಗೆ ಕೆಂಡವನ್ನು ಹೇರುವದಕ್ಕಾಗಿಯೂ, ಕೆಂಡವನ್ನು ಅಲ್ಲಾಡಿಸುವದಕ್ಕಾಗಿಯೂ ಬೇಕಾಗುವ ಕಬ್ಬಿಣದೊಂದು ತಂ ಡಾಸ, ಒಂದೆರಡು ಕಬ್ಬಿಣದ ತೀವಟಿಗೆಗಳು, ಇಷ್ಟು ಸಾಮಾನುಗಳು ಇದ್ದವು,