ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ಕುರುಕ್ಷೇತ್ರ ರುತ್ತದೆ ನೀವು ಇನ್ನು ಕೇಶರಿಯ ಪೋಷಾಕನ್ನು ಧರಿಸಿ, ವೀಳೆಯವನ್ನು ಕೈ ಕೊಂಡು ಯುದ್ಧಕ್ಕೆ ಸಿದ್ಧರಾಗಿರಿ, ಈ ಮೇರೆಗೆ ಭಾವುಸಾಹೇಬನ ನಿರ್ಧಾರದ ಮಾತು ಮುಗಿದಮೇಲೆ ಖಾಸ ಸ್ವಾರಿಗಳಿಗೆ ಕೇಶರಿಯ ಪೋಷಾಕನೂ, ವೀಳಯವನ್ನೂ, ಹೂಮಾಲೆ ಯನೂ, ಸುಗಂಧದ್ರವ್ಯಗಳನ್ನೂ ಸಮರ್ಪಿಸಿದರು. ಅದರಂತ, ಉಳಿದ ಸರದಾ ರರ ಸಂಭಾವನೆಯು ಆಯಿತು, ಆಗ ಭಾವುಸಾಹೇಬನು ಗಂಗಾಜಲಪೂರ್ಣ ಸುವರ್ಣಕಲಶವನ್ನು ಕೈಯಲ್ಲಿ ಹಿಡಿದು-“ನಾಳಿನ ಯುದ್ದ ಪ್ರಸ೦ಗದಲ್ಲಿ ಜಯ ಪ್ರಾಪ್ತಿಗಾಗಿ ನಾನು ನನ್ನ ಶಿರಃ ಕಮಲವನ್ನು ಭೂಲಿಂಗಕ್ಕೆ ಅರ್ಪಿಸುವೆನು. ಅಪಕೀರ್ತಿಗೆ ಗುರಿಯಾ? ರಣಭೂಮಿಯಿಂದ ಸರ್ವಥಾ ಕಾಲುವೆಗೆಯಲಿ ಎಂದು ಭೀಷ್ಮ ಪ್ರತಿಜ್ಞೆ : ಶಬ್ದಗಳನ್ನು ಉಚ್ಚರಿಸಿ, ಗಂಗೋತಕವನ್ನು ಬಿಟ್ಟ ನು ! ಆ ತರುಣ ಬ್ರಾಹ್ಮಣರನ ಘೋರ ಪ್ರತಿಜ್ಞೆಯನ್ನು ಕೇಳಿ, ವೀರರ ಹೃದ ಯಗಳು ಕೂಡ ಕ೦ಪಿಸು *ರಲು, ಮತ್ತೆ ಆ ನೀರನು ಗಾಂಭೀರ್ಯದಿಂದ ದಭ೯ ರದ ವೀರರಿಗೆ ನೀವಾದರೂ ಸ್ವ ವಿಸೇವಕ ಭಾವವನ್ನ ರಿತು ಮರಾಟ ಕೀರ್ತಿ ರಕ್ಷ ಣ ಆಗಿ ವಂಚನೆಯಿಲ್ಲದೆ ಕಾಡತಕ್ಕದ್ದು, ನಿಮ್ಮ , ಶೂ :ರೂ, ಸರ್ವ ೧ ಜ ಸರೂ, ಶಸ್ತ್ರಾಸ್ತ್ರಕುಶಲ, ಆದವರಿಗೆ ಹೆಚ್ಚಿಗೆ ಕೇಳ'ವಶ್ಯ ವಿಲ್ಲ.”ಎಂದು ನುಡಿ ಮ, ಸುಮ್ಮನಾದನು, ಭಾವುಸಾಬನ ಈ ವೀರೋಚಿತೆ ಭಾಷಣವನ್ನು ಕೇಳಿ ದರ್ಬಾರದ ಜನರ ದೊ ಶಾಪವು ಹೆಚ್ಚಿತು. ಅವರಿಗೆ ಸಂಗ್ರಾಮದಲ್ಲಿ ಜಯಶಸ್ವಿಯಾಗುವ ಆಶಯ ವಿಶೇಷವಾಗಿರದಿದ್ದರೂ, ಇನ್ನು ತಮಗೆ ಛಾವಣಿ ಯಲ್ಲಿ ಬಿದ್ದು ಜೊಳೆಯು ವ: ತಿಪ್ಪಿ ತೆಂದು ಅವರು ಸ೦ರ್ತೆ ಷ ಸಟ್ಟ ಬು, 24 ನರ ಜಯ ಘೋಷದಿ೦ದ ವೀ ರರ ಬಾಹುಗಳು ಇರಗೊ೦ಡವು : ವನ್ನು ನೋಡಿ ಭಾವುಸಾಹೇಬನಿಗೂ ಸಂತೋಷವಾಯಿತು. ಬಳಿಕ ಆಯಾ ಸರದಾತರು ನಾಳಿನ ಯುದ್ಧದಲ್ಲಿ ತಾವು ಮಾಡಬಹುದಾದ ಆಲಸಗಳನ್ನು ಆವೇಶದಿಂದ ವರ್ಣಿಸತೊಡಗಿದರು. ಇಬಾಕಿ, ಮಖಾನಗರದಿಯು, ತನ್ನ ಕವಾಯತಿಯ ಸೈನ್ಯದ ಸ್ವಾಮಿ ಭಕ್ತಿಯ ಸಾರಂಧ ವ, ನಾಳೆ ಚನ್ನಾಗಿ ತೋರಿಸುವೆನೆಂದು ಹೇಳಿದನು, ದಮಾಜಿ ಗಾಯಕವಾ ಡನು- ನಾಳಿನ ಸಮರದಲ್ಲಿ ರೋಹಿಲರ ಸಮಾಚಾರವನ್ನು ನಾನು ಚನ್ನಾಗಿ ತ ಕೊಳ್ಳುವೆನೆಂದು ನುಡಿದನು. ಹಳಕರನು -ಹೀಗೆ ಒಮ್ಮೆಲೆ ಶತ್ರುಗಳ ಮೇಲೆ ಬೀಳುವದು, ದೀಷ್ಟದನೆ ಆ ಪತಂಗದ ಹಳವು ಬಿದ್ದ ಹಾಗೆಯೇ ಸರಿ. ನಾವು ವ್ಯ ದ್ದರು; ನಮಗೆ ಅರವತ್ತು ವರುಷದ ಅರಳು-ಮರವು; ಆದರೂ ನಮ್ಮ ಗಾಯಕ ವಾಡ, ವಿಂಚ್ರಕರ, ಪ ದ ಗ ರವರ ಮಾರ್ಗವನ್ನ ನುಸರಿಸಿ ನಾನು ಕೂಗತಕ್ಕ ವನು.' ಎ೦ದು ರಿ - ನ, ವಿಠಲರಾವ ವಿಂಚಾರಕರನು-'ನಮ್ಮೆಲ್ಲರಲ್ಲಿ ಸು ಬೇದಾರಹೋಳಕರ ಶ್ರೇಷ್ಠ , ಅವರು ಔದಾಸೀನ್ಯನ ಪ್ರಕಟಿಸುವದನ್ನು ನೋಡಿ ದರೆ, ನಮ್ಮ - * ೯ ವವು ಹಿಂಗಿಲ್ಲವೆಂದು ಹೇಳಬೇಕಾಗುತ್ತದೆ. ಆಗ ಈಶ್ವ ರೇಚ್ಛೆಯಿ ದ್ದು , ನಾವು ಸ್ವಾಮಿಭಕ್ತಿಯಿಂದ ರಣಕಾರ್ಯವನ್ನು ನಡಿಸಿದರಾಯಿತು' + ಪು ನುಡಿದನು. ಜನಕಜಿ ಸಿ೦ದೆ, ಮಹದಾಜಿ