ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುರುಕ್ಷೇತ್ರ ಕಾಶೀರಾಜ-ತಗೆಯಿರಿ ಹಾಗಾದರೆ, ಅದನ್ನು ನಾನು ನೋಡುವನು. ಮಿರಝಾ-ಸರಕಾರ, ನನ್ನನ್ನು ಕ್ಷಮಿಸಬೇಕು. ಸ್ವತಃ ನಬಾಬಸಾಹೇ ಬರ ಕೈಯೊಳಗಲ್ಲದೆ ಬೇರೆಯವರ ಕೈಯಲ್ಲಿ ಲಕ್ಕೂಟಿಯನ್ನು ಕೊಡಲಿಕ್ಕೆ ಶ್ರೀಮಂತರ ಅಪ್ಪಣೆಯಿಲ್ಲ. ಕಾಶೀರಾಜ- (ಒಂದು ಚಮಟಿಗೆ ನಸ್ಯವೇರಿಸಿ) ಮಿರರಾಸಾಹೇಬ, ನಾನು ಯಾರೆಂಬದು ನಿಮಗೆ ಗೊತ್ತಾಗಿಲ್ಲೆಂಬಂತೆ ತೋರುತ್ತದೆ. ಮೀರಾ ಇಲ್ಲ ಸರಕಾರ, ತಮ್ಮ ನು ಎಂದೂ ಕಾಣದೆಯಿದ ನನಗೆ, ತಾವು ಯಾಕಂಬದು ಹ್ಯಾಗೆ ಗೊತ್ತಾಗಬೇಕು ? ಕಾಶೀರಾಜ-ನನ್ನನ್ನು ಕಾಶೀರಾಜನೆಂದು ಕರೆಯುವರು. ನಾನು ನಬಾಬ ವಜಿ ರಸಾಹೇಬರವರ ದಿವಾಣ ನಿರುವೆನು, ಗೊತ್ತಾಯಿತೇ ? ಮಿರಝಾ- ಜಾಜಾಂಗೀರ ಶಹಾ ರವರಿಗೇ ನಬಾಬಸಾಹೇಬರ ವಜೀರರೆ ನ್ನು ವರೆಂದು ನಾನು ಕೇಳಿದ್ದೆನು. ಅದೇನೇ ಇರಲಿ, ನಾನು ಶ್ರೀಮಂತರ ಅಪ್ಪಣೆ ಯಂತ ನಡೆಯಲೇಬೇಕಾಗಿರುವದು, ನಬಾಬ ಸಾಹೇಬರಹೊರತು ಬೇರೆಯವರ ಕೈಯಲ್ಲಿ ಲಕ್ಕೋಟಿಯನ್ನು ಕೊಡುವಹಾಗಿಲ್ಲ. - ಕಾಶೀರಾಜನು ದಕ್ಷಿಣದ ದೇಶಸ್ಥ ಬ್ರಾಹ್ಮಣನಿದ್ದು, ಸುಜಾ ಉದ್ಘಾಲನ ಮುಖ್ಯ ದಿವಾಣನಾಗಿದ್ದನು, ನಾನಾ೦ಕಿ ತಮುತ್ಸದ್ಧಿಗಳಲ್ಲಿ ಆತನ ಗಣನೆಯಿತ್ತು. ತನ್ನ ಕೈಯಲ್ಲಿ ಲಕ್ಕೋಟಿಯ ಕೊಡದೆ ಬಿದ್ದದ್ದು ಕಾಶೀರಾಜನ ಮನಸ್ಸಿಗೆ ಹತ್ತಿ ದರೂ, ಆತನು ಬಾಯಿಂದ ಏನೂ ಅನ್ನದೆ ಸಿಟ್ಟಿನಿಂದ ಒಮ್ಮೆ ನಸ್ಯವೇರಿಸಿಕೊಂ ಡು ಮನಸ್ಸಿನಲ್ಲಿ ಆಲೋಚಿಸಿ ಮಿರ್ಝಾ ನಿಗೆ- ನೀವು ಇಲ್ಲಿಯೇ ಕುಳಿತುಕೊಳ್ಳಿರಿ, ನಾನು ಈಗ ಬರುವೆನು, ಎಂದು ಹೇಳಿ, ಸುಜಾಉದ್ಘಾಲನ ಬಳಿಗೆ ಹೋದನು. ಸ್ವಲ್ಪ ಹೊತ್ತಿನಲ್ಲಿಯೇ ಸುಜಿ ಉದ್ಲ ನು ಅಲ್ಲಿಗೆ ಬಂದನು. ಕೂಡಲೆ ಮಿರ್ಝಾ-ಜಾನ- ವಝನು ವಿನಯದಿಂದ ಆತನಿಗೆ ಮುಜುರೆಮಾಡಿ ಮರ್ಯಾದೆ ಯಿಂದ ನಿಂತುಕೊಂಡನು. ಆಗ ಸುಜಾಉದ್ಯಾಲಯ ಮದ್ಯಪಾನದಿಂದ, ಮತ್ತೆ ನಾಗಿದ್ದನು. ಆತನು ವಿರ್ದ್ಯಾನಿಗೆ--'ಮಿರ್ಝಾಸಾಹೇಬ, ಇಂದು ನಮ್ಮಲ್ಲಿ ಮಜವಾನೆಯಿದೆ. ದೊಡ್ಡ ದೊಡ್ಡ ಸರದಾರರು ಊಟಕ್ಕೆ ಬಂದಿದ್ದಾರೆ. ಈಗ ನಿಮ್ಮನ್ನು ಕಾಣಲಿಕ್ಕೆ ಆ ವಕಾಶವಿಲ್ಲ. ನಾಳೆ ಬೆಳಗಾಗುವತನಕ ನೀವು ನಮ್ಮ ಲ್ಲಿ ಇದ್ದರೆ ನೆಟ್ಟಗಾಗುವದು ಅಮೇಲೆ ನೀವು ಬಂದ ಕೆಲಸವನ್ನು ವಿಚಾರಿಸಿ, ಮಾಡತಕ್ಕದ್ದನ್ನು ಲಾಡು ಎನು,” ಎಂದು ಹೇಳಲು, ಮಿರ್ಝಾನು ಬಗ್ಗಿ ನ ವಾಬ ಸಾಹೇಬನಿಗೆ ಕು ರ್ನಿಸಾರ ಮಾಡಿ ಬಹು ವಿನಯದಿಂದ ಭಾವುಸಾಹೇಬನ ಲಜ್ಯೋತಿಯನ್ನು ಆತನ ಕೈಯಲ್ಲಿ ಕೊಟ್ಟನು. ಹಿಂದಕ್ಕೆ ತಾನು ದುರಾಣಿಯ ಛಾವಣಿಯಲ್ಲಿ ಸಿಕ್ಕಾಗ ಸುಜಾಉದ್ಲನನ್ನು ನೋಡಿದ ಗುರುತು ಉಮಗೆ ಹ ಇತ್ತು. ಸುಜಾಉಲನು ಭಾವುಸಾಹೇಬನ ಲಕೋಟಿಯನ್ನು ಒಡೆದು ಒಳಗಿ ನ ಪತ್ರವನ್ನು ತೆಗೆದು, ಅದು ಭಾವುಸಾಹೇಬರ ಹಸ್ತಾಕ್ಷರ ಎಂದು ಗೊತ್ತು ಹಿಡಿದು ಓದಹತ್ತಿದನು, ಓದ-ಓದಿದಂತೆ ಸುಜಾನ ಮೊರೆಯು ಕಪ್ಪಿಡಹತ್ತಿ, ಪತ್ರ ಓದುವದಾದ ಕೂಡಲೆ ಆದು ತಾನೇ ಕೈಯೊಳಗಿಂದ ಕಳಚಿಬಿತ್ತು. ಆಗ