ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಸುಹಾನ ಸ್ವಾರ್ಥದ ಸಡಗರವು ಸುಜಾನ ಮದ್ಯದ ಮದವೆಲ್ಲ ಇಳಿದು ಹೋಗಿತ್ತು. ಆತನು ಕಾಶೀರಾಜನಿಗೆ “ಪಂಡಿತಜೀ, ಈ ಪತ್ರವನ್ನು ಓದಿನೋಡಿರಿ,' ಎಂದು ಹೇಳಲು, ಕೂಡಲೆ ಆ ಬ್ರಾಹ್ಮಣನು ಅದನ್ನು ತಕ್ಕೊಂಡು ಪೂರ್ಣವಾಗಿ ಓದಿದನು. ಆಗ ಆವನ ಮು ಖದಿಂದ ರಾಮಾ, ದಾಶರಥೇ, ಎಂಥ ಪ್ರಸಂಗವನ್ನು ತಂದೆ! ಗಹಜಬ! ಗಹ ಜಬ!” ಎಂಬ ಶಬ್ದಗಳು ಹೊರಟವು. ಇಂಥ ಅಸಮಾಧಾನಕಾರಕ ಪತ್ರವೇನಿ ರಬಹುದೆಂದು ವಾಚಕರು ಅದನ್ನು ಅರಿತುಕೊಳ್ಳಲು ಆತುರ ಪಡುತ್ತಿರಬಹುದು; ಆದ್ದರಿಂದ ಆ ಪಾರಶೀಪತ್ರದ ಭಾಷಾಂತರವನ್ನು ಕೆಳಗೆ ಬರೆಯುವೆವು. “ಅಣ್ಣಾ, ನಬಾಬ ಸಾಹೇಬರೇ, ನಾನು ಈಗ ದುಃಖಸಾಗರದಲ್ಲಿ ಮುಣುಗಿ ರುವೆನು, ನನ್ನ ಕೆಲವು ಮಿತ್ರರ ನನ್ನ ನ್ನು ನಡುಬಾವಿಯವರೆಗೆ ಜಗ್ಗಿ, ನಡುವೆ ಹಗ್ಗ ಕೊಟ್ಟ ಹಾಗೆ ಮಾಡಿರುವರು. ನನ್ನ ನೀರಡಿಕೆಯನ್ನು ಹೋಗ. ಲಾಡಿಸಿ ಜೀವದಾನಕೊಡುವಂಥ ಸಮರ್ಥನು ನಿನ್ನ ಹೊರತು ಬೇರೆ ಯಾವನೂ ಇಲ್ಲ ಎಷ್ಟೊ: ಮಿತ್ರರು ನನ್ನ ವಿಷಯವಾಗಿ ತಮ್ಮ ಮನಸ್ಸನ್ನು ಕಲ್ಲು ಮಾಡಿರುತ್ತಾರೆ. ಈಗಿನ ಕಾಲಕ್ಕೆ ಖ: ಬಾನು ನನ್ನ ಮೇಲೆ ಕಣ್ಣು ಕೆಕ್ಕರಿಸಿ ದ್ದಾನೆ ; ಆದ್ದರಿಂದ ನನಗೇನ : ಳಿಯದಾಗಿದೆ. ನನ್ನ ಆಯುಷ್ಯವು ಪೂರ್ಣ ವಾಗಿ ತುಂಬಿಬಂದಿರುವದೆಂದು ನನಗೆ ತೋರಹತ್ತಿದೆ. ನಬಾಸಾಹೇಬ ನಿನ್ನನ್ನು ನಾನು ಒಡಹುಟ್ಟಿದ ಆಣ್ಣನೆಂದು ತಿಳಿಯು ವೆನು, ನಿನ್ನ ಮೇಲೆ ಖಗಾನ ಪೂಣಕಸ ಬಿಸಿರುವುದು. ಈ ಮೊದಲು ನಿನ್ನ ಮೇಲೆ ನನ್ನ ನಂಬಿಗೆಯಿದ್ದಂತೆ, ಈಗ ಗರೂ ಇರುತ್ತದೆ. ಸದ್ಯಕ್ಕೆ ನೀವು ವೈಭ ವದ ಶಿಖರವನ್ನೇರಿರುವಿರಿ. ಇಂದಿನ ನಿಮ್ಮ ವೈಭವವನ್ನು ಇಂದ್ರನ ವೈಭವವು ಸರಿಗಟ್ಟಲಾರದು. ನವಾಬ ವಝೀರ ಸಾಹೇಬ, ನಿನ್ನ ನ್ನು ಜನರು ಸುಜಾಉ ಲನೆಂದು ಕರೆಯುವದು ಯಥಾರ್ಥವಾಗಿರುತ್ತದೆ ; ಯಾಕಂದರೆ, ನೀನು ನಿಜ ವಾಗಿಯೇ ಜಗತ್ತಿಗೆ ಪ್ರಕಾಶವನ್ನು೦ಟುಮಾಡುವ ಸೂರ್ಯನಿರು. ಬ೦ಧೆ, ಸುಜಾಉದ್ದವಲಾ, ಖುದಾನ ಕೃಪೆಯಿಂದ ದೊಡ್ಡ ಪದವಿಗೆ ರಿರುವ ಜನರು ಸುಳ್ಳು ಆಡಿದರೆ ಜಗತ್ತು ಬದುಕುವುದುಂಟೇ ? ನೀನು ಸುಣ್ಣ ನಿ:ುವೆ. ನಮ್ಮ ನಿಮ್ಮೊಳಗಾಗಿದ್ದ ಆಣೆಚೂರಿಗಳು ನಿನ್ನ ನೆನಪಿನಲ್ಲಿರಬಹುದು. ಈಗ ನಾನು ಹೆಚ್ಚಿಗೆ ಬರೆಯುವದೇನು? ನೀನು ನಿನ್ನ ಕಲ್ಯಾಣವನ್ನು ಮಾಡಿ ಕೊಂಡು ನನ್ನ ಕಲ್ಯಾಣದ ಮಾರ್ಗವನ್ನು ಹುಡುಕು. ನಮ್ಮ ನಿಮ್ಮ ಖುದಾನು ಕೊಂಡು ನನ್ನ ಕಲ್ಯಾ ಒಬ್ಬನೇ ಇರುವನು. ಆತನ ದೃಷ್ಟಿಯು ಎಲ್ಲರ ಮೇಲೆಯೂ ಸರಿಯಾಗಿರುವದು. ನಿನ್ನಿಂದ ನಮ್ಮ ಕಲ್ಯಾಣವಾಗುವ ಹಾಗಿದ್ದರೆ ಬೇಗನೆ ಮಾಡು, ತೀರ ಕೊರ ಳಿಗೆ ಬಂದಿರುವದು ಒಂದೊಂದು ಕ್ಷಣವು ಒಂದೊಂದು ಯುಗದಂತೆ ಭಾಸವಾ ಗುತ್ತಿದೆ. ಇನ್ನು ಒಂದು ಕ್ಷಣದ ವಿಲಂಬವೂ ಆಗುವ ಹಾಗಿಲ್ಲ. ನಾಳೆ ಬೆಳ ಗಾಗುತ್ತದೆ ನಾವು ಛಾವಣಿಯಿಂದ ಹೊರಬಿದ್ದು, ಕಡೆಯ ಪರಿಣಾಮವನ್ನು ಕಂಡುಕೊಳ್ಳುವವು. ಈ ಪ್ರಸಂಗದಲ್ಲಿ ನೀನು ಜಾಗರೂಕನಾಗಿದ್ದು, ಯೋಗ್ಯ ತೋರಿದಂತ ಮಾಡು, “ನಾಳಿಗೆಯಿಂದ ಹೊರಟ ಮಾತಿನ ಬೆಲೆಯು ಜಗತ್ತಿನ