ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕೃಷ್ಮ ವಿಜಯವ್ಯಯೋಗಂ. ಕೃ# ಕ೦ | ಎನ್ನಯಕುವರಿಯ ಭಾರ್ಗವಿ! | ಎನ್ನ ಆಯುಂ ತೋರ್ಪ ಮೂಜಗಂಗಳೂಜೆಯಂ !1 ಬಿನ್ನಣದಿಂ ಬಗೆವೊಡೆನೇ | ಇನ್ನಾವುದು ಭದ್ರಮಿರ್ಪುಗೆಲೆಬಲಭದ್ರಾ ! | ೧೦೬| ಮತ್ತಂ. ೪೦ | ವರನಂ ಮುಕುಂದನಂ ರಾ | ಜರಾಜನುತನಂ ಸಶಂಖಪದ್ಮನನೊಲವಿಂ | ಉರುಕಲ್ಯಾಣನಿಧಿಯನು || ದರಿವಿಲ್ಲದೆವೆರನನೊಲಿವಗುಂಪರು ದಳರೇಂ || ೧೦೭ | ಅಗ್ನಿ ದ್ಯೋತನಂ-ಕಂ! ನೆರೆಪರಮಪುರುಷನಂ ತಾಂ | ವರಯಿಸಿನಿನ್ನಣುಗಿ ಧನ್ವೇಯೆನಿಸಿದಳದರಿಂ ; ಸರರಂ ನಿನ್ನನ್ನ ರನಾ | ನರಿಯಂ ಧರೆಯಲ್ಲಿ ಧರಂ ಧರಣಿಶಾ | ೧ov | ಕೃಪ-ಕಂ\ ಶುತಿಪಥಗಾಮಿನಿ ಯೆಂದೆನಿ | ಸುತವಾದೀಜವಚನಮಮರ್ದನೇಳಿಪುದೆಂದಿ | ಕ್ಷಿತಿಯೊಳ್ ನುಡಿವಾ ನುಡಿಸುಫ || ಲಿತವಾದುದು ನಿನ್ನ ವಚನದಿಂ ದ್ವಿಜರಾಜಾ | ೧೦೯! ಗ್ನಿ ದ್ಯೋತನಂ-ಎಲೆ ಭಗವಂತನಾದ ವಾಸುದೇವ ! ಕಂ\ ಭವದೀಯಪದಪರಾಗಂ || ಬುವಿಯೊಳಗಶರಣಕುಲ ಮನೆವುದರಿಂದಂ | ತವೆಯಾರಯ್ಯಲೆ ಪುರುಷಾ | ರ್ಥವ ನಳವಡಿಸಿ ಸಾಲು ಮೆಂಬುದು ದಿಟಮೈ | ೧೦೦ | ಅಂತಾದೊಡಮೀಗಳ್ಳನಗೆ ಬೆರತಾವ ಬಯ್ಕೆಯಂ ಸಲಿಸವೆಳ್ಳುಂ? 21