ನಾಲ್ಕನೆಯ ಪರಿಚ್ಛೇದ ೧೦೧ ರಾದುವು. ಅವನ ಮನಸ್ಸಿನಲ್ಲಿ ಮದುವೆಗೆ ಮುಂಚೆ ನಾನಾವಿಧವಾದ ಸಂದೇಹ ಗಳುಂಟಾಗಿದ್ದುವು :-ತನ್ನ ತಂದೆಯು ತನಗೆ ತಂದು ಮದುವೆ ಮಾಡುವ ಹುಡುಗಿಯು ರಾಜಸಮುದ್ರ ಕೆರೆಯ ಕಟ್ಟೆಯಮೇಲೆ ತಾನು ನೋಡಿದ್ದ ಲಾವಣ್ಯ ಮಯಿಯಾದ ಹುಡುಗಿಯಾಗಿರಲಾರದೆಂಬುದಾಗಿಯೂ, ತನ್ನ ಚಿಕ್ಕಮ್ಮ ಕಮಲಾ ದೇವಿಯು ತನ್ನ ಚಿತ್ರ ಸಮಾಧಾನಕ್ಕೆ ಸಲುವಾಗಿ ಸುಳ್ಳು ಮಾತುಗಳನ್ನು ಹೇಳಿ ಸಮಾಧಾನಗೊಳಿಸಿರಬಹುದಾಗಿಯೂ ತಾನು ಮದುವೆಗೊಪ್ಪದೆ ಹೋಗುವ ನೆಂದು ಸುಳ್ಳು ಸುದ್ದಿಯನ್ನು ಹುಟ್ಟಿಸಿರಬಹುದೆಂಬುದಾಗಿಯೂ ತಾನು ಸೇನಾ ಪತಿಯ ಮಗಳನ್ನು ಮದುವೆ ಮಾಡಿಕೊಳ್ಳಲು ಸಮ್ಮತಿಸುವುದಿಲ್ಲವೆಂಬ ಭಯ ನಿಂದ ಜನರಲ್ಲಿ, ಅಮರಸಿಂಹನು ರಾಜಸಮುದ್ರದ ಕೆರೆಯ ಕಟ್ಟೆಯಮೇಲೆ ತೋಡಿದ್ದ ಹೆಣ್ಣು ವಿಕ್ರಮಸಿಂಹನ ಮಗಳೇ ಎಂದು ಸುಳ್ಳು ಪ್ರವಾದವನ್ನು ಹುಟ್ಟಿಸಿದ್ದರೂ ಇರಬಹುದೆಂದೂ ಇಂತಹ ನಾನಾವಿಧವಾದ ಸಂದೇಹಗಳು ಒಂದರಮೇಲೊಂದು ಬಂದು ಮನಸ್ಸು ಕುದಿಯುತ್ತಿದ್ದಿತು. ಆದರೆ ಇಂತಹ 3 ಸಂದೇಹಗಳೆಲ್ಲ ತೊಲಗಿ ಮನಸ್ಸು ಸ್ಪುರಿಸಿ ಅದರ ಚಿಹ್ನೆಗಳು ಮುಖದಲ್ಲಿ ತೋರುತ ಬಂದುವು. ಅಮರಸಿಂಹನು ಹುಡುಗಿಯನ್ನು ನೋಡಿದನು ಹುಡು `ಯ ಮುಖಮಂಡಲವು ಪರದೆಯಿಂದ ಮುಚ್ಚಲ್ಪಟ್ಟಿದ್ದಿತು. ಆದರೆ ಅವಳ ತೆಳು ರಾದ ದೇಹವು ರಾಜಸಮುದ್ರದಲ್ಲಿ ನೋಡಿದ್ದ ಹುಡುಗಿಯ ದೇಹದಹಾಗೆ ಸುಂದರವಾಗಿಯೂ ಸುಲಲಿತವಾಗಿಯೂ ಸುವರ್ಣದ ಲತೆಯಹಾಗೂ ಇದ್ದಿತು. ಕಾಗೇ ಶರತ್ಕಾಲದ ಶುಭ್ರ ಚಂದ್ರಕಿರಣದ ವರ್ಣ-ಹಾಗೆ ಚಂಸಕದ ಮೊಗ್ಗೆಯ ಕಾಗೆ ಬೆರಳುಗಳು, ಹಾಗೆ ಅರ್ಧಲರ್ಧ ಕೆಂಪು ತಾವರೆಯಹಾಗೆ ಚರಣಗಳು ! ರೋಹಿತನು ಮಂತ್ರಗಳನ್ನು ಹೇಳಿ ಪೂರೈಸಿ ವಧೂವರರ ಕೈಹಿಡಿಸಿ ಅವರನ್ನು ಅಂತಃಪುರಕ್ಕೆ ಕರೆದುಕೊಂಡು ಹೋದನು. ಶುಭದೃಷ್ಟಿಗೆ ಲಗ್ನದ ಸಮಯವು ಎಂದಿತು. ರಮಣಿಯರು ಶುಭದೃಷ್ಟಿಗೆ ಸಲುವಾಗಿ ಗಂಡನ್ನೂ ಹೆಣ್ಣನ್ನೂ ವಿದರುಬದುರಾಗಿ ನಿಲ್ಲಿಸಿ ಮಂತ್ರದಿಂದ ಪವಿತ್ರವಾದ ಪಟ್ಟ ವಸ್ತ್ರಗಳನ್ನು ಇಬ್ಬರ ಲೆಯಮೇಲಿರಿಸಿ, ಹುಡುಗಿಯ ಮುಖದ ಪರದೆಯನ್ನು ತೆಗೆದುಹಾಕಿ, ಗಂಡ ಕೆಂಡಿರು ನೋಡಿಕೊಳ್ಳಿರೆಂದು ಹೇಳಿ ಹಾಡತೊಡಗಿದರು. ಹುಡುಗಿಯು ಅರ ತೋಟದಿಂದ ಹುಡುಗನ ಮುಖವನ್ನು ನೋಡಿ ಮುಖವನ್ನು ತಗ್ಗಿಸಿಕೊಂಡಳು. ರನರನು ಹುಡುಗಿಯ ಮುಖವನ್ನು ನೋಡಿ ಚಕಿತನಾಗಿ ಸ್ವಲ್ಪ ಸರಿದು ಬ ವ ಟ
ಪುಟ:ಕೋಹಿನೂರು.djvu/೧೦೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.