ನಾನೆಯ ಭಾಗ. ತಿ ಮೊ ದ ಲ ನೆ ಯ ಸ ರಿ ಚೇ ದ. ಮಹಾರಾಣಾ ಜಯಸಿಂಹನು ತನ್ನ ವಿಶ್ರಾಮದ ಕೊಟಡಿಯಲ್ಲಿ ಕುಳಿತಿ ದ್ದಾನೆ ಎದ.ರಿಗೆ ಬಿಳೀ ಶಿರೆಯ ಮಂಚದ ಮೇಲೆ ಕುಳಿತಿದ್ದಾನೆ. ವಿಜಯ ಪಾಲನು ದೂರಸಂಬಂಧದಲ್ಲಿ ರಾಣಾ ಜಯಸಿಂಹನಿಗೆ ತಂಗಿಯ ಗಂಡನಾಗ. ಬೇಕು. ರಾಣಾ-ನೀನು ಹೇಳುವುದೆಲ್ಲಾ ತಿಳಿಯಿತು, ಆದರೆ ಮೊದಲನೆಯ ಮದುವೆಯು ಪೂರ್ಣವಾಗದೆ ಮತ್ತೊಂದು ಮದುವೆಯಾಗುವುದು ಶಾಸ್ತ್ರ ಸಮ್ಮತವಲ್ಲ. ವಿಜಯಪಾಲನು- (ನಕ್ಕು) -ನನ್ನಿ ಸುವುದಾದರೆ ತಮ್ಮ ನೊಂದು ಸಂಗತಿ ಯನ್ನು ಕೇಳಬೇಕೆಂದಿದ್ದೇನೆ << ಏನು ? ಹೇಳು 99 (• ಮಹಾರಾಜರಿಗೆ ಶಾಸ್ತ್ರದ ಮೇಲಿನ ಇಂತಹ ಅಚಲವಾದ ಭಕ್ತಿಯು ಹುಟ್ಟಿ ಎಷ್ಟು ದಿನವಾಯಿತು ? 99 ಏತಕ್ಕೆ ೨೨ < ಬೆಕ್ಕು ಕಣ್ಣುಮುಚ್ಚಿ ಕೊಂಡು ಹಾಲು ಕುಡಿಯುತ್ತಿದೆಯಲ್ಲವೆ ? ಕರ್ಣಾವತಿದೇವಿಯ ಅಪ್ಪಣೆಯಿಲ್ಲದೆ ಕಮಲಾದೇವಿಯನ್ನು ಹೆಗಲಮೇಲೆ ಕೂರಿಸಿ ಕೊಳ್ಳುವದಕ್ಕೆ ಶಾಸ್ತ್ರಸಮ್ಮತವಿತ್ತಲ್ಲವೆ ? ಶಿಶುವಾಗಿದ್ದ ಮಗನಮೇಲೆ ಕೋಪಿಸಿ ಕೊಂಡು ಏಳುವರ್ಷಕಾಲ ಅಜ್ಞಾತವಾಸದಲ್ಲಿದ್ದು ಕಮಲಾದೇವಿಯನ್ನು ಹೊರತು ಮತ್ತೊಬ್ಬ ನರಪ್ರಾಣಿಯ ಮುಖವನ್ನು ನೋಡದಿದ್ದುದು ಶಾಸ್ತ್ರ ಸಮ್ಮತವಲ್ಲವೆ ? ೨೨ ಇಷ್ಟು ಹೇಳಿ ವಿಜಯಪಾಲನು ಪ್ರತ್ಯುತ್ತರವನ್ನು ಕೇಳುವುದಕ್ಕೆ ನಿಲ್ಲದೆ ಹೊರಗೆ ಹೋದನು. ಕೊಟಡಿಯೊಳಗೆ ಬಾಗಿಲ ಪಾರ್ಶ್ವದಲ್ಲಿ ೧೯ ಬರಬಾರದೆ,
ಪುಟ:ಕೋಹಿನೂರು.djvu/೧೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.