೧೧3 ಕೊಹಿನುರು ಹಾಳಾದ ನಾನು ತಿಳಿದಿದ್ದೇನೆ ? ಅಯೊ ! ಹಾಳಾದವಳು ನಾನು ಆಗ ನಿಮ್ಮನ್ನು ಬಲವಂತ ಮಾಡಿ ಕಮಲಮಿಾರಿಗೆ ಕರೆದುಕೊಂಡು ಹೋಗದಿದ್ದರೆ ನಮ್ಮ ಕಂದ ಅಮರನು ದರಿದ್ರನಹಾಗೆ ಕೃಷಿಕನ ವೇಷದಲ್ಲಿ ಒಬ್ಬಂಟಿಗನಾಗಿ ಯವನ ಯುದ್ಧಕ್ಕೆ ಹೋಗುತ್ತಿದ್ದ ನೆ ? 99 ಹೀಗೆ ಹೇಳುತ್ತ ಕಣ್ಣೀರು ಸುರಿಸುತ್ತ ಕಮಲಾದೇವಿಯು ರಾಣಾನ ಕೈ ಹಿಡಿದುಕೊಂಡು ಮುಂದೆ ಹೇಳತೊಡಗಿದಳು, • ಅಕ್ಕಂದಿರು ನನ್ನ ಅಪರಾಧಗಳನ್ನೆಲ್ಲಾ ನನ್ನಿ ಸುತ್ತಾರೆ. ಮಹಾರಾಜರೆ ! ಈಗ ನಮ್ಮಿಬ್ಬರ ಆಶೆಯನ್ನು ಪೂರ್ತಿ ಮಾಡಬೇಕು, ಅಮರನ ಮನಸ್ಸು ಚೆನ್ನಾಗಿದ್ದರೆ ತಾನಾಗಿಯೇ ವಿಲಾಸಕುಮಾರಿಯನ್ನು ಮನೆಗೆ ಕರತಂದು ಇಟ್ಟು ಕೊಳ್ಳುವನು. ಅಲ್ಲವೆ, ಅಕ್ಕ ? ನೀವು ಹೇಳಿರೆ ! 99 ರಾಜನು ಕರ್ಣಾವತಿಯನ್ನು ನೋಡುತ್ತ, “ ಜಯಪುರದ ರಾಜಕುಮಾರಿ ಯನ್ನು ತಂದುಕೊಂಡು ಅಮರನಿಗೆ ಪುನಃ ಮದುವೆ ಮಾಡುವುದು ನಿನಗೂ ಇಷ್ಟವೊ ? ೨೨ ಎಂದು ಕೇಳಿದನು. ರಾಜ್ಜಿಯು ಮುಗುಳುನಗೆಯಿಂದ ಕಮಲಾದೇವಿಯನ್ನು ನೋಡುತ್ತ << ಮಹಾರಾಜ ! ಒಬ್ಬ ಧರ್ಮಪತ್ನಿ ಯನ್ನು ಇಟ್ಟುಕೊಂಡು ಎರಡನೆಯ ದಾರ ಪರಿಗ್ರಹವನ್ನು ಮಾಡುವುದು ಈ ರಾಜವಂಶಕ್ಕೆ ಹೊಸಪದ್ಧತಿಯಲ್ಲ. ತಾವು ಈ ಪದ್ದತಿಯನ್ನು ಮೊದಲು ನಿಂದನೀಯವೆಂದು ತಿಳಿದಿರಲಿಲ್ಲ. ! ೨೨ ಎಂದು ಹೇಳಿದಳು. - ರಾಜನು ಪ್ರತಿಭೆ ಕುಂದಿದವನಾಗಿ, ಗಂಭೀರಭಾವವನ್ನು ತಾಳಿ, ನಿಮ ಗೆಲ್ಲಾ ಯಾವುದು ಇಷ್ಟವೋ ಅದಕ್ಕೊ ಸ್ಪದಿರುವುದು ನಗುಗೇಡೇ ಸರಿ ! ೨೨ ಎಂದನು. ಕಮಲಾದೇವಿ-ಅಕ್ಕ ! ಇನ್ನು ನನ್ನ ಮನಸ್ಸಿನ ಆಶಯನ್ನೆಲ್ಲಾ ಮಹಾ ರಾಜರಿಗೆ ಅರುಹಿಬಿಡಲೆ ? ಹೇಳಕೂಡದೇಕೆ ? 93 - “ ಮಹಾರಾಜ ! ನಾನು ಹೇಳುವುದೆಲ್ಲಾ ಮನಸ್ಸಿಗೆ ತೆಗೆದುಕೊಳ್ಳೋ. ಣಾಗುವುದೋ ? ಹಾಗೆ ಮನಸ್ಸಿನಮೇಲೆ ತೆಗೆದುಕೊಳ್ಳದಿದ್ದರೆ ಅವಮಾನ ಪಡುವುದಕ್ಕಿಂತ ಸುಮ್ಮನಿರುವುದು ಮೇಲು, ನಾನು ಹೇಳುವುದಕ್ಕೆಲ್ಲಾ ತಾವು ಒಪ್ಪುವುದಾಗಿ ಹೇಳಿದರೆ ಎಲ್ಲಾ ವಿಜ್ಞಾಪಿಸಿಕೊಳ್ಳುತ್ತೇನೆ, ೨
ಪುಟ:ಕೋಹಿನೂರು.djvu/೧೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.