ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಕೊ{ ಹಿಸುಕು Mundana ನwayyyyy ಒwwwhwayward ಗೋಪ್ಯವ .ಗಿ ನೋಡಿಕೊಂಡಿರಬೇಕು, ನಾನೀಗ ಬಾದಷಹನ ಬಳಿಗೆ ಹೋಗಿ ಈ ದಿನದ ಅವಮಾನವನ್ನು ಹೋಗಲಾಡಿಸಿಕೊಳ್ಳಲು ವುನಃ ಯುದ್ಧಕ್ಕೆ ಸನ್ನದ್ದ ನಾಗಿ ಬರುವೆನು. ಶೀಘ್ರದಲ್ಲಿ ಯೇ ಸಮಸ್ತ ಹಿಂದೂಸ್ಥಾನವೆಲ್ಲಾ ಹಿಂದೂಗಳ ರಕ್ತದಿಂದ ಮುಣುಗಿಹೋಗುವಹಾಗೆ ಮೂಡುವೆನು, ನೀವು ಬಹಳ ಜಾಗರೂಕ ರಾಗಿ ಕೆಲಸ ಮಾಡಿದರೆ ನಿಮಗೆ ತಕ್ಕ ಪುರಸ್ಕಾರವು ಸಿಕ್ಕುವುದು. ಈ ನಾಲ್ಕು ಮಂದಿ ಅನುಚರರಿಗೂ ಅಪ್ಪಣೆಯನ್ನು ಕೊಟ್ಟು ಅಫಜುಲನು ಕುದುರೆಯನ್ನು ಹತ್ತಿಕೊಂಡು ಅಜಾರಾಭಿಮುಖವಾಗಿ ಮೆಲ್ಲಮೆಲ್ಲನೆ ಹೊರಟು ಹೋದನು, ಬೇಗನೆ ಕುದ.ರೆಯನ್ನು ಓಡಿಸಿಕೊಂಡು ಹೋಗಲಸಾಧ್ಯವಾಗಿ ದ್ವಿತು. ಮೈಯೆಲ್ಲಾ ಹುಣ್ಣು ಹಣ್ಣಾಗಿ ನೋಯುತಿತ್ತು. ಯುದ್ದ ಕ್ಷೇತ್ರ ದಿಂದ ಪಲಾಯನವಾಗಿ ಹೋಗುವಾಗ ಬೆನ್ನಿ ನಮೇಲೆ ಮರದ ಕೊಂಬೆಯ ಪೆಟ್ಟು ಪೂರಾ ಬಿದ್ದು ಊದಿಕೊಂಡಿದ್ದಿತು. ಅನುಚರರು ಕಣ್ಣಿಗೆ ಮರೆಯಾದ ಬಳಿಕ ಖಾನಸಾಹೇಬನು ಬೆನ್ನು ಮುಟ್ಟಿ ಕೊಂಡು ಮೋರೇ ಮುದುಕಿಸಿಕೊಂಡು “ ಅಯೇ, ತೋಬಾ ! ಕಾಫರನು ಕೆಟ್ಟ ಚಾತಿ ! " ಎಂದಂದುಕೊಂಡನು. ೧ W' ನಾಲ್ಯ ನೆ ಯ ಸ ರಿ ಚ್ಛೇದ. ಯುದ್ಧ ಭೂಮಿಯಿಂದ ಅರ್ಧ ಹರಿದಾರಿಯ ದೂರ ಸದಿಯ ಪಾರ್ಶ್ವದ ಬ್ಲೊಂದು ಮಸಜೀದಿರುವುದು, ಪೂರ್ವದಲ್ಲಿ ಇದು ಷಹಜಹಾನನ ಪ್ರಮೋದ ಭವನವೆಂದೂ ಒಂದುದಿನ ಸಮಾಜನು ಅನೇಕ ವಿಲಾಸಿನಿಯರನ್ನು ಸಂಗಡ ಕಳೆದುಕೊಂಡು ಈ ಪ್ರಮೋದ ಭವನವನ್ನು ಪ್ರವೇಶಮಾಡುತ್ತಿದ್ದಾಗ ಬಾಗಿಲಲ್ಲಿ ಒಬ್ಬ ಫಕೀರನನ್ನು ನೋಡಿದನೆಂದೂ ಫಕೀರನು ಸಮಾಜನನ್ನು ಒಳಗೆ ಕರೆದು ಕೊಂಡು ಹೋಗಿ ಏಕಾಂತವಾಗಿ ಮಾತನಾಡಿ ಅವನಿಗೆ " ಪ್ರಫುಲ್ಲರಾಜೀವ ಮಿವಾಂಕ ಮಧ್ಯೆ ೨೨ ಒಬ್ಬ ಯೋಗಿಯನ್ನು ತೋರಿಸಿದನೆಂದೂ ಅದು ಮೊದ ಲೋಂಡು ಆ ಪ್ರಮೋದಭವನವು ಮಸಜೀದಾಗಿ ಪರಿಣಮಿಸಿ ಅದರಲ್ಲಿ ಫಕೀರನು ವಾಸವಾಗಿದ್ದನೆಂದೂ ಪ್ರವಾದವುಂಟು, ಸಮಾಜ ಷಹಜಹಾನನು ವರ್ಷ ಕೈರಾಭರ್ತಿ ದಿಲ್ಲಿಯಿಂದ ಬಂದು ಫಕೀರನ ಸಂಗಡ ಎರಡುಮೂರು ದಿನಗಳು ವಾಸವಾಗಿದ್ದು ಹೊರಟುಹೋಗತಿದ್ದನೆಂತಲೂ ಅನೇಕರು ಹೇಳುತ್ತಾರೆ .