ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಕೋ ಹಿನುರು “ ಹಾಗಾದರೆ ನೀನು ಪುನಃ ಅವನನ್ನು ನೋಡಲೆಳಿಸುವಿಯಾ ? ಗಿರಿ ದುರ್ಗದಲ್ಲಿ ಅವನನ್ನು ನೋಡುವುದುತಾನೇ ಏನು ನಿಶ್ಚಯ ? 99

  • ತಮಗೆ ಭ್ರಮೆಯುಂಟಾಗಿರಬಹುದು, ಅವನನ್ನು ನೋಡಬೇಕೆಂಬ ಆಶೆಯು ನನಗೆ ಇಲ್ಲ. ಅವನು ನನ್ನನ್ನು ಗುರ್ತಿಸದಿರುವುದೂ ಸರಿಯೇ-ನನ್ನ ಪರಿಚ ಯದಿಂದ ಅವನಿಗೆ ಆಗಬೇಕಾದುದೇನು ? ನಿನ್ನಿ ನ ರಾತ್ರಿ, ಮಂದಿರದಲ್ಲಿ ಅಂಬರ ರಾಜಕುಮಾರಿಯ ಅವನೂ ಸಂಧಿಸಿದಾಗ, ನಾನು ಅವರವರ ಹಾವಭಾವ ಗಳನ್ನು ಹಾಗೇವೆ ನೋಡುತಿದ್ದೆನು. ಬಳಿಕ ರಾಜಕುಮಾರಿಯಿಂದ ಅನೇಕ ವಿದ್ಯಮಾನಗಳನ್ನು ತಿಳಿದುಕೊಂಡೆನು. ಅದು ಮೊದಲ್ಗೊಂಡು ಮನಸ್ಸಿನ ಬ್ಲೊಂದು ನೂತನ ಆಶೆಯು ಹುಟ್ಟಿ ಮೈಚ ವಧೆಯ ಆಶೆಯೂ ಹೆಚ್ಚಿ, ತಂದೆ ಯನ್ನು ಕೊಂದವರಮೇಲೆ ಮುಯಿ ತೀರಿಸಿಕೊಳ್ಳುವ ಪ್ರತಿಹಿಂಸಾನಲವು ಇಪ್ಪಾಲು ಉಬ್ಬಳಿಸಿದೆ. ತಮ್ಮ ಮಗಳ ವಾಚಾಳತನವನ್ನು ಮನ್ನಿ ಸಬೇಕು. ವೀರನ ಹೃದಯವು ನಾರಿಯ ಪ್ರೇಮದಿಂದ ಉನ್ಮತ್ತವಾದರೆ ಅಸಾಧ್ಯ ಸಾಧನವು ನಡೆದುಹೋಗುವದು, ಅವನ ಯವನರ ಯುದ್ಧದಲ್ಲಿ ಜಯಲಾಭವನ್ನು ಹೊಂದುವುದರಿಂದ ತನ್ನ ಪವಿತ್ರವಾದ ಪ್ರೇಮವು ಚರಿತಾರ್ಥವನ್ನು ಹೊಂದುವು ದೆಂದು ತಿಳಿದರೆ, ಸ್ವಲ್ಪ ಕಾಲದಲ್ಲೇ ಸಮಗ್ರ ಆರ್ಯಾವರ್ತದಲ್ಲಿ ಯವನರ ರಕ್ತ ಪ್ರವಾಹವು ಹರಿದು, ಭಾರತ ವರ್ಷದ ಶತ್ರುವು ನಿಶೈ ಷವಾಗಿ, ಈಗಣ ದಾನವ ಕುಲದ ರಾಕ್ಷಸ ಲೀಲೆಯೆಲ್ಲಾ ಆರ್ಯಚಾತಿಯ ವಿಜಯೋತ್ಸವದಲ್ಲಿ ಪರಿಣಮಿ ಸುವುದು ಆಗ, ದೇವ ! ದೈತ್ಯ ವಿಜಯ ಮಹೋತ್ಸವದಲ್ಲಿ ಮತ್ತೊಂದು ಮನ ಕ್ಯೋ ಪನ ಉತ್ಸವವು ನಡೆದರೆ ಜೀವನವು ಸಫಲವಾಗುವುದು, ೨೨

ಫಕೀರ- (ದಯಾದ್ರ್ರ ಹೃದಯನಾಗಿ)-ಮಗಳೆ ! ನಿನ್ನ ಮನಸ್ಸನ್ನು ಅಗ ಸ್ವಾಧೀನದಲ್ಲಿಟ್ಟು ಕೊಳ್ಳಲಾಖೆಯ ? 'ರವಣಿ-(ಕೈಮುಗಿದುಕೊಂಡು)-ತಾವು ಯಾರತಂದೆಗೆ ಗುರುವೋ, ಅಂದವಳಿಗೆ ಮನಸ್ಸನ್ನು ಸ್ವಾಧೀನದಲ್ಲಿಟ್ಟು ಕೊಳ್ಳುವುದು ಅಸಾಧ್ಯ ಸಾಧನವಲ್ಲ. ತಾವು ಆಶೀರ್ವಾದ ಮಾಡೋಣಾಗಲಿ-ಈ ಹೃದಯವನ್ನು ಈ ಮಹಾಮಂತ್ರ ದಲ್ಲಿ ದೀಕ್ಷಿತಗೊಳಿಸಬಲ್ಲೆನು. ರಮಣಿಯು ಫಕೀರನಿಗೆ ವಂದಿಸಿ ಹೊರಟುಹೋದಳು. ಹೊರಟಾಗ ಲೆಲ್ಲಾ, ಫಕೀರನು ಆಶೀರ್ವಾದ ಮಾಡುತಿದ್ದರು. ಈ ದಿನ ಆಶೀರ್ವಾದ