ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಹಿನುರು ಕೃಷಿಕನು ನೋಡಿ, ಕ್ಷಿಪ್ರ ಹಸ್ತದಿಂದ ಕತ್ತಿಯೊರೆಗಚಿ ಜ್ಞಾನಶೂನ್ಯ ನಾದವನ ಹಾಗಾಗಿ ಓಡಿ ಹೋಗಿ ಮಾತೃಮಂದಿರದಲ್ಲಿ ಆಗುತ್ತಿದ್ದಾ ಮಂಗಳಾ ರತಿಗೆ ಸೇರಿಕೊಂಡನು. ಲಕಹಣ ಎರ ಡ ನ ಯ ಸ ರಿ ೬ ದ ಹಿಂದೂವೀರರು ಗಿರಿದುರ್ಗದಿಂದ ಹೋಗಿ ಯವನರ ಸಿಬಿರವನ್ನು ಆಕ್ರ ಮಣ ಮಾಡಬೇಕು, ಆದರೆ ದುರ್ಗದ ರಕ್ಷಣೆಗೆಸಲುವಾಗಿ ಯಾರನ್ನು ಬಿಟ್ಟು ಹೋಗಬೇಕು ? ದುರ್ಗಾದಾಸನು ಕೂದಲೇ ದಾಕ್ಷಿಣಾತ್ಯದಕಡೆ ಹೋಗಬೇ ಕಾಗಿದೆ. ದುರ್ಗದಲ್ಲಿ ಅನೇಕ ರಾಜವಂಶದ ಹೆಂಗಸರಿರುತ್ತಿದ್ದಾರೆ. ಈ ವಿಷ ತ್ಕಾಲದಲ್ಲಿ ಈ ಮೇಷ್ಟರ ಹಾವಳಿಯಲ್ಲಿ, ಈ ಗುರುತರವಾದ ಭಾರವನ್ನು ವಹಿಸಿಕೊಂಡಿರುವುದಕ್ಕೆ ಎಲ್ಲರಿಗಿಂತ ಶ್ರೇಷ್ಠ ನಾದ ವೀರನಾರು ? ದುರ್ಗಾದಾ ಸನ ಅಭಿಪ್ರಾಯದಲ್ಲಿ ಹರವತಿ ರಾಜವಂಶದ ಕುಮಾರ ವಿಜಯಪಾಲನು ಈ ಗೌರವವುಳ ಪದಕ್ಕೆ ಯೋಗ್ಯನಾದವನು. ಆದರೆ ಇತರ ಕಾಜಪುರುಷರು ಅವ ಮಾನಿತರಾಗುವರೆಂದು ತಿಳಿದುಕೊಳ್ಳುವರು. ವಿಶೇಷತಃ, ವಿಜಯಪಾಲನಿಗೆ ವಂಶಗೌರವವೂ ವೀರತ್ವವೂ ಇದ್ದರೂ ಅವನು ಜನಸಮಾಜದಲ್ಲಿ ಸಮಾನ ಭಾಜನನಾಗಿರಲಿಲ್ಲ. ಜನರು ಅವನನ್ನು ಅಸದಸಾಹಸಿಕನಾದರೂ ಸಾಮಾನ್ಯ ಜ್ಞಾನಶೂನ್ಯನೆಂದು ತಿಳಿದಿದ್ದರು. ಅವನಿಗೆ ದೊಡ್ಡ ಕೆಲಸವಾಗಲೀ ಸಣ್ಣ ಕೆಲಸ ವಾಗಲೀ ಎರಡೂ ಸಮಾನ ಅದಲ್ಲದೆ ಅಪರಿಮಿತವಾಗಿ ಅಫೀಮನ್ನು ಸೇವಿಸು ವನು. ಅನೇಕರು ಅವನನ್ನು ಏನೂ ಅರಿಯದ ಮೂರ್ಖನೆಂದು ಹಾಸ್ಯ ಮಾಡು ವರು ; ಮತ್ತೆ ಕೆಲವರು ಅವನನ್ನು ಹುಚ್ಚನೆಂದು ಉದಾಸೀನವಾಗಿ ನೋಡು ವರು, ರಮಣಿಯರೆಲ್ಲರೂ ಅವನ ನಿಬಿಡ ಕೃಷ್ಣವರ್ಣವುಳ್ಳ ದೇಹಕಾಂತಿ ಯನ್ನೂ ವಿಪುಳವಾಗಿ ಜೋಲು ಬಿದ್ದ ಹೊಟ್ಟೆಯನ್ನೂ ಕುರಿತು ಅನೇಕ. ಕೌತುಕ ಕುಚೋದ್ಯಗಳನ್ನು ಮಾಡುತಿದ್ದರೆಂದೂ ಅವನನ್ನು ಕಾಳಗುಡ್ಡನೆಂದು ಪ್ರತಿನಾಮಧೇಯದಿಂದ ಕರೆಯುತಿದ್ದರೆಂದೂ ಪ್ರಸಾದವಿತ್ತು, ಈ ಸಂಧರ್ಭದಲ್ಲಿ ಕರ್ತವ್ಯವನ್ನು ನಿರ್ಧಾರಣ ಮಾಡುವದು ಕಷ್ಟವಾಗಿ ತೋರಿ, ದುರ್ಗಾದಾ