ವಿ=ಸಿ. 1921-22 ನೆಯ ಇಸವಿ ಪರೀಕ್ಷೆಗೆ ಮೈಸೂರು ಯೂನಿವರ್ಸಿಟಿ ಎನ್‌ಟೈನ್ಸ್ ೨೨ , ಕನ್ನಡ “ ಅಪ್ಪರ್ ಸೆಕಂಡರಿ ೨ ತರಗತಿಗೂ ಈ ಗ್ರಂಥವನ್ನು ಚುನಾಯಿಸಿ ಜಿಕ್ಸ್ ಬುಕಳ್ಳಿಗೆ ಗೊತ್ತು ಮಾಡಿದ ಕಾರಣ ಯೂನಿವರ್ಸಿಟಿಯವರಿಗೆ ಕೃತಜ್ಞತೆಯಿಂದ ಪುನಃ ಮುದ್ರಿಸಿರುವೆನು. ಮೈಸೂರು | .ಜಿ, ವಿ. ನರಸಿಂಹೈಯ್ಯಂಗಾರ್. 1921, ವಿ ಜ್ಞಾನ ಸಿ. ಈ ಗ್ರಂಥದ ಮೊದಲ ಮುದ್ರಾವರ್ತಿಯ ಪ್ರತಿಗಳೆಲ್ಲವೂ ಮುಗಿದುಹೋi ಬಹಳಕಾಲವಾಯಿತು. ನಮ್ಮ ಮೈಸೂರು ಸಂಸ್ಥಾನದ ವಿದ್ಯಾ ಇಲಾಖೆಯ ಇನ್ಸ್ಪೆಕ್ಟರ್ ಜನರಲ್‌ರವರ ಅಪ್ಪಣೆಯಮೇರೆ ಟೆಕ್ಸ್ ಬುಕ್ಕು ಕಮಿಟಿಜ ವರು ಈ ಗ್ರಂಥವನ್ನು V ನೇ ಘರಂ ತರಗತಿಗೆ 1921 ನೆಯ ಇಸವಿ ಟೆಕ್ ಬುಕ್ಕಾಗಿ ಗೊತ್ತು ಮಾಡಿರುವುದರಿಂದಲೂ, ನಮ್ಮ ಸ್ನೇಹಿತರನೇಕ ಮಹನೀಯರು ಪುನಃ ಮುದ್ರಿಸಬೇಕೆಂದು ಅಪೇಕ್ಷಿಸಿದ್ದುದರಿಂದಲೂ ಮೊದಲ ಮುದ್ರಾವರ್ತಿಯಲ್ಲಿದ್ದ ಅಶುದ್ಧಗಳನ್ನೆಲ್ಲಾ ಪರಿಶೋಧಿಸಿ ಕೃತಜ್ಞತೆಯಿಂದ ಪುನಃ ಮುದ್ರಿಸಿರುವೆನು, ಮೊದಲಿನಂತೆಯೇ ಮಹನೀಯರಾದ ಕನ್ನಡ ಭಾಷಾ ಸೇವಿಗಳು ತಮ್ಮ ಉದಾಥ ಆಶ್ರಯವನ್ನು ಕೊಡುತ್ತಿರುವರೆಂದು ನಂಬಿರುತ್ತೇನೆ. ಮೈಸೂರು ಬಿ ವಿ ನರಸಿಂಪೈಯ್ಯಂಗಾರ್ಯ. ಜನವರಿ 1990, .ಇು ಪ ಸ. - ಉತ್ತರ ಹಿಂದಕ್ಕಾನದಲ್ಲಿ ಪ್ರಖತಿಗೊಂಡ ಲೇಖಕರಾಗಿರುವ ಪರಿವ್ರಾಜಕರೊಬ್ಬರು ಬರಿಗಳು ಭಾಷೆಯಲ್ಲಿ ರಚಿಸಿ ಪ್ರಚುರಪಡಿಸಿದ್ದ ಗ್ರಂಥವನವಲಂಬಿಸಿ ಈ ಗ್ರಂಥವನ್ನು ಬರೆದುದಾಗಿದೆ. ಗ್ರಂಥವು ಅವರಂಗಷಹನ ಕಾಲದ ಚರಿತ್ರೆಯ ಮೂಲವುಳ್ಳದುದಾಗಿ ಉಪಾದೇಯವಾದ ವಿಚಿತ್ರ ಉಪನ್ಯಾಸವಾಗಿರುವುದಲ್ಲದೆ ಅನೇಕ ವಿಷಯಗಳಲ್ಲಿ ಸುಶಿಕ್ಷಣಪ್ರದವಾಗಿಯ ಇರುವುದು ಇತಿ. ಮೈಸೂರು | ಬಿ, ವೆಂಕಟಾಚಾರ್ಯ, ನವಂಬರು 100k.
ಪುಟ:ಕೋಹಿನೂರು.djvu/೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.