ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಶ್ರೀ8, ಶ್ರೀ ಜೈನ ಮ 3 . (N ಕೊಹಿನರು. ಈ ಪ ಕ ಮ ಣಿ ಕೆ ಈ ದಿನ ರಾಜಸ್ಥಾನದಲ್ಲಿ ಅಹೇರಿಯಾ ಉತ್ಸವ, ಜನಕೋಲಾಹಲ ಪೂರ್ಣವಾದ ರಾಜನಗರವು ಜನಶೂನ್ಯವಾಗಿದೆ. ' ರಾಜಬೀದಿಯಲ್ಲಿ ತಿರುಗಾ ಡುವವರಾರೂ ಇಲ್ಲ. ಮನೆಗಳಲ್ಲಿ ಜನರ ಗದ್ದಲವಿಲ್ಲ. ರಾಜಧಾನಿಯಲ್ಲಿ ಕೋಲಾಹಲವಿಲ್ಲ, ಈ ದಿನ ಆಬಾಲವೃದ್ಧರೆಲ್ಲರೂ ಬೆಟ್ಟಗುಟ್ಟಗಲ್ಲಿಯೂ ಗುಹೆ ಗಳಲ್ಲಿಯೂ ಶೈಲಶಿಖರದಲ್ಲಿಯೂ ಬೇಟೆಗೆಸಲುವಾಗಿ ಅಡವಿಗೆ ಹೋಗಿದ್ದಾರೆ. ಸೂರ್ಯದೇವನು ಅಸ್ತನಾಗುತ್ತಿದ್ದಾನೆ. ಪಶುಯುದ್ದದ ರಂಗಭೂಮಿಯಿಂದ ಇನ್ನೂ ಯಾರೂ ಹಿಂದಿರುಗಿ ಬಂದಿಲ್ಲ ಬೇರೇ ದಿವಸಗಳಲ್ಲಿ ಸಾಯಂಕಾ ಲಕ್ಕೆ ಮೊದಲು ರಾಜಸಮುದ್ರ ಕೆರೆಯಕಟ್ಟೆಯ ಮೇಲೆ ಅನೇಕರು 'ವಾಯುಸೇ ನನಗೋಸ್ಕರ ತಿರುಗಾಡುತ್ತಿರುವರು. ಈ ದಿನ ಅಲ್ಲಿ ಯೂ ಒಬ್ಬನೂ ಕಾಣು ವದಿಲ್ಲ. ಕೆರೆಯ ಪಾಶ್ವದಲ್ಲಿದ್ದ ಎಷ್ಟು ಮಂದಿರದ ಮಹಾದ್ವಾರದಲ್ಲಿ ಹಿಮ ದಲ್ಲಿ ತೋಯ್ದ ಪದ್ಮದಹಾಗೆ ಶುಭ್ರವಸನವನ್ನು ಟ್ಟು ಹಿಮ್ಮಡಿಯವರೆಗೂ ಹರಿ ದಾಡುತ್ತಿದ್ದ ಕೇಶಪಾಶವುಳ್ಳ ಗಂಡನಿಲ್ಲದ ಯುವತಿಯೊಬ್ಬಳು ಮಾತ್ರ ಕೃಯ ಲ್ಲಿದ್ದ ಹೂವಪತ್ರೆಗಳನ್ನು ಮಂದಿರದ ಹೊಸ್ತಿಲಮೇಲಿಟ್ಟು ತಲೆತಗ್ಗಿದವಳಾಗಿ'

  1. ಕೆ ಅಜಿರ 'ರಾಜಸ್ಥಾನದಲ್ಲಿ ವರ್ಷಕ್ಕೆಂದು ಶಡನೆ ಊರಲ್ಲಿ ರುವವರೆಲ್ಲರೂ ಬೇಟಿಗೆ ಕಳುವಗಿ ಆಡವಿಗೆ ಹೋಗುವುದೊಂದು ದೊಡ್ಡ ಉತ್ಸವವು . ಇದಕ್ಕೆ ಸಕುಯುದ್ಧವೆಂದೂ ಹೆತರು.

- - - - ... --