ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 28 ಮಗಚದ ಮೃಗಜಲದೊಳೊಷ್ಟ ಕಡಸಿದ ಕನಸು ? ಪಾತೆಯಲರ 2ಸಾತಿಯಿಲ್ಲ, ತರಗೆಲೆಗಳ 3ಬಟ್ಟೆಯೋಲ್ಲ ಡೇವುದೋ ನೆನಸು ? ತೆರೆಯಿಲ್ಲದ ಕಡಲೋಳಿಲ್ಲಿ ದಾವ ದಾವರಂ ? ಮರಳಿಲ್ಲದ ಮರುವೊಳಲ್ಲಿ ಕಾವ ಕಾವರಂ ! ಮುಗಿಲಲಿ ರವಿಶಶಿಯ ಕೀಸೆ ಸಿಡಿವ ಕಿಡಿಯೋ ಕೆಲವೆ ಸೂಸೆ ಸೀವ ಸೀವರಂ ? ಬೇಗೆ ಮಸುಕಲಿತು ಶಾನೆ ದೂರವೆ ವ್ಯಷ್ಟಿ ? ತಂಬನಿಗಿಂಬಾಗೆ ತಾನೆ ಮೊಳೆಯದೆ ಸ್ಥಷ್ಟಿ ? ಹಸುರು ಹಗಲು ಹೊರಳೆ, ಹೊಂಚು ಹಾಕದೆ ನೂರಾರು ಮಿಂಚು - ಹುಳಗಳ ದೃಷ್ಟಿ ? ಒಮ್ಮೆ ಮುಗಿಯಲದೆ ವಸಂತ ವಿನ್ನಹುದಳವ ? ಒಮ್ಮೆ ಮುಗಿದ ತನುವನಂತ ರಂ ನಮಗೊಳವೆ ? ಸುಗ್ಗಿ ಮುಗಿದೆ ಮಳೆಯಲ್ಲವೆ ? ತನು ಮುಗಿದಡೆ ಕೆಳೆಯಿಲ್ಲವೆ ? ಕೆಳೆಗೇನಳಿವೆ ? 35 1 ಸ್ತರಗಿತ್ತಿ 2 ಪಾಕಿ=ದೋಣಿ 3 ದಾರಿ 4 ಅಲ್ಲಿ=ಅಳವಲ್ಲಿ