ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬರ್ದಿಲ ಬ ದಿ ೯ ಲ ಅಂದಿನ ಹೂಗಳಿಲ್ಲ, ನಲಿವಕ್ಕಿಗಳಿಲ್ಲ, ಕೊಳಂಗಳಿಲ್ಲ, ತಂ ಗಾನಗಳಿಲ್ಲ-ಧಾರಿಣಿ ತನತ್ತುರೆ ಗೆಣಮಿಲ್ಲವಿಂದಿಗೆ ! ಕಬ್ಬದೊಳಾದೊಡಂದಿಗೊಗೆತಂದೋಲೆ ನಿಂದಿಹವಿಂದಿಗೆಂದಿಗುಂಬರ್ದಿನ ವಾರ್ಧಿಯಿಂದೊಸರ್ದಮರ್ದನೆ ಕಬ್ಬಮದೊಂದೆ ಬರ್ದಿಲಂ, 4 ಯಾವೆನಿತಲ್ಲ ರಾಜ್ಯವಳಿವೋದುದೊ ? ಮಂದಿಯೆ ಕುಂದಿ ಮಾದುದೊ? ವೀರರ ಕೀರ್ತಿ ನೆತ್ತರೊಳಗಾಳು ದೊ ? ಮೂವಿಡಿ ಬೂದಿ ತೂಳು ದೊ? ತಾನಿದು ತನ್ನದೆಂದವರು ಸಂದರೆ ? ಎಂಬವರಿನ್ನು ಕಾಂಬರೆ ?ಬಂದೋಲೆ ಪೋಪರೆಲ್ಲ; ಬಲುಗಬ್ಬಿಗನೊಬ್ಬನೆ ಬಾಳ ಬರ್ದಿಲಂ. 8 ಉಷೆಗೆ ರವಿ ಮುಂಬೆಳಕು ಸಂಜೆಗೆ ನೇಸರನಯು ವಂತೆ ಶ್ರೀ ರಘುವರನಯ್ , ಕೊಂಚೆಯೆಣೆಯಾಜ್ಞೆ ಹಲುಂಬಿದನುಷ್ಟುಭಶುವಿಂ ದಿಳೆಗಿಳಿತಂದ ಪಾಲ್ಗಡಲೊಳಾತನ ಬರ್ದಿ ಕಾದ ಬರ್ದಿಲಂ ಕವಿಯೆನಲಾರ್ತರುಂಟೆ ಕವಿಯಲ್ಲದ ಕೊಡಲಿಂತು ಬರ್ದಿಲಂ ? 12 ಕಬ್ಬದೊಳಿಂತು ಕಬ್ಬಿಗನ ಬರ್ದಿಲನೀಕ್ಷಿಸಿ, ವಿಶ್ವ ಕಾವ್ಯಮಂ ದಂದಿಗೆ ಸೋಸುವೀ ನೆವದೊಳಾದನೆ ಕಾಲನನಿತ್ತ ಬರ್ದಿ೮೦ ? ಜ ಯ ಜ ಯಾ ! ರಾಗ ನವರಸಕನ್ನಡ ರೂಪಕತಾಳ ( 'ನಿನುವಿನಾ ನಾಮದೇಂದು' ಎಂಬ ತ್ಯಾಗರಾಜ ಕೃತಿಯಂತೆ) || ಪ | ಜಯಜಯಾ ನನ್ನೊಡೆಯಾ | ಜಗದೊಡೆಯಾ ಜಯಜಯಾ ! ಜಯಜಯ ಭಾರತದೊಡೆಯಾ ! ಬಡವರೊಡೆಯ ಜಯಜಯಾ ! 1) ಅನು || 4 ಕಾರ್ನ ಕೋಟ