________________
- ಉಮರ್ ಖಯ್ಯಾ ?
103 26 ಅರಿದರಾಡಲಿ: ಸೇರ ಗೆಳೆಯ ನೀ ಬಂದು ಮುದಿಯ ಖಯ್ಯ ಮನೆಡೆಯ ನಿಸದಮಿನಿತೂಂದು ಎಗರುತಿದೆ ಬಾಳೋ, ಸವಿ ಸುಳ್ಳು ಮಿಕ್ಕೆಲ್ಲಂ; ಒಮ್ಮೆ ತಾನರಳೂ ಹೂವಿನ್ನರಳದೆಂದು ! 27. ಹರೆಯದಲಿ ಲವಲವಿಸಿ ನಾ ಕಲಿಯಲೆಂದೆ ಬಲ್ಲವರ ಸಂತರೆಲ್ಲರ ಬಳಿಗೆ ಸಂದ; ಸುಳಿನುಡಿಗೆ ಕಿವಿಕೊಳಲಿ ಕಡೆಗೆಂದುವಂತೆ ಒಳಹೊಕ್ಕ ಬಾಗಿಲಿಂದಲೆ ಹೊರಗೆ ಬಂದೆ ! |೧೮ || 28. ಬಲ್ಲರಿಂ ಕರಿಮೆಯು ಬಿತ್ತುತಂತೆ, ಕೆಯಾರ ಗೇದ ನಾನದ ಬೆಳಸುವಂತೆ; ಕೊನೆಗೆ ನಾನಳೆದ ದವಸಂ ಕಣಾ ಇನಿತೆ* ನೀರಂತೆ ಬಂದೆ, ಪೋದದೆ ಗಾಳಿಯಂತೆ' || ೧ || 29. ಅರಿಯೆನೇಕೆಂದರಿಯೆನೆಲ್ಲಿಂದವೆಂದು ಜಗದಿ ಹರಿತಂದೆ ನೀರಂತೆ ನಾ ಬಂದು; - ಇಲ್ಲಿಂದ ಬಟ್ಟಬಯಲಿನ ಗಾಳಿಯಂತೆ ಎಲ್ಲಿಗೆಂದರಿಯದಾಂ ಬೀಸುವೆನು ಮುಂದು R ೨೦ || 30. ಕೇಳರಾರನ್ನನಿಲ್ಲಿಗೆ ನೂಕುವಂದು ? ಕೇಳರಾರಿನ್ನು ಮಿಲ್ಲಿಂ ದೂಡುವಂದು ? ಈ ದಿಟ್ಟತೆಯ ನೆನವ ಮುಳುಗಿಸಲು ತಾರ ತುಂಬುತಿಳಿಯೊಂದು, ಮೇಣಾರ ಇನ್ನೊಂದು ! || ೨೧ || 31, ನದುಬುವಿಯಿನೆದ್ದು ಗೋಪುರವನೇಳನೆಯಾ ದಾಂಟಿ ನಾ ಮಂಡಿಸಿದ ಗದ್ದುಗೆಯ ಶನಿಯಾ; ಬಿಗುಗಂಟನೆನಿತೊ ಬಿಚಿ ದನು ಹಾದಿಯಲಿ, ನರರ ನಿಯತಿಯ ಗಂಟನೊಂದುಳಿದು ಕೊನೆ? || ೨೨ ||