________________
tq4 ಉದುರ್ ಖಯ್ಯ • 32, ಮುಚ್ಚು ಕಪವಿದೆ, ಬೀಗ ತೆಗೆಯೆ ಗೊತ್ತಿಲ್ಲ: ಬಿಟ್ಟ ತೆರೆಯಾಚೆ ನನ್ನಿಣಕಲಳವಲ್ಲ; ನನ್ನ ನಿನ್ನ೦ಬ ಕಿರುಕುಳದಿ ಲವಕಾಂ , ಬಳಿಕ ನೀನಾನೆಂಬ ಸುದ್ದಿ ಯಐವಿಲ್ಲ || ೨೩ || 33. ಆಗಳಾನುರುಳ ಬಾಂಗಿಟ್ಟೆನೀ ಮೊರೆಯಂ “ ಏ ಸೊಡರನ ವಿಧಿ ಬಳಿವಿಡಿಸಿತರಿಯೆಂ ಕತ್ತಲೆಯೊಳಡಹುತಿಹ ತನ್ನ ಹಸುಳೆಗಳಂ ?'* ಅಂಧಮತಿ' ಎಂದು ಕೇಳಿಸಿತು ಪಡಿಯೊರೆಯಿಂ || ೨೪ || 34. ಬಳಿಕ ಬಾಳ್ವೆಯ ಬುಗ್ಗೆ ಯೊಳಗುಟ್ಟ ಹೀರೆ, ಈ ಮಣ್ಣ ದೊನ್ನಗೆನ್ನಯ ತುಟಿಯನೂರೆ, ತುಟಿಗೆ ತುಟಿಯೊತ್ತಿ ಮಿನುಕಿತು-' ಬದುಕಿಹನ್ನಂ ಕುಡಿ ! ಮಡಿಯಲೊಮ್ಮೆಗೆಂದುಂ ಮರಳಲಾರೆ !' 11೨೫ || ತೋಚುತಿದ ನನಗಿಂತು ಕದಿದು ತೊದಲುತ್ತಂ ಮರುನುಡಿದ ದೊನ್ನೆ ಮುನ್ನೊಮ್ಮೆ ಸುಖಿಸುತ್ತ ಬಾಳು ದೆಂದಾನೊತ್ತಿದದರ ತಣ್ಣು Nಯಿಂ ದೆನಿತೂ ಕೊಡಲಿನಿತೂ ಕೊಳಲಾರ್ತುದದು ಮುತ್ತಂ! || ೨ || 36. ಒಂದಿನಂ ಮುಚ್ಚಂಜೆ ಹಸಿಮಣ್ಣಿನುಂಡೆ ಯಂ ಗುದ್ದು ವೊಡ್ಡನಂ ಸಂತಯಲಿ ಕಂಡೆ, ನಾಲಗೆಯ ಸಾಲದುಲಿಯಿಂ ಗೊಜಗಿನಿಂತು * ಮೆಲ್ಲನೆಲೆ ತಟ್ಟಣ್ಣ ' ನನ್ನೊಳೀ ದಿಂಡೇ ?' || ೨೬ | 37. ತಿಳಿಯ ತುಂಬಿಸು | ಎಂತು ನಮ್ಮಡಿಯ ಹಿಂದು ಹೂತ್ತು ನುಣ್ಣುತಿದೆಂದು ಮರುಗಲೇಕೆಂದು? ಇನ್ನುಮಾಗದ ನಾಳೆ, ಅಳಿವೋದ ನಿನ್ನ ಯನ್ನೇಕೆ ಹಲುಬುವ್ಯ, ಸವಿದೋರಲಿಂದು ? || ೮ 35, & ಆದರeನುಂಟು