ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

106 4 ಉಮರ್ ಖಯೂಮ್ " || ೬ || 49. ಹಗಲಿರುಳ ಹಾಸಂಗಿಯೊಡಿ ಮಾನವರಂ ಕಾಯನಾಗಿಸಿ ವಿಧಿಯದಾಡಿಸುವುದವರಂ, ಸುತ್ತಿ ಸುತಲತ್ತಿತ್ತ ಹೊಯ್ದು ತಡೆಗಟ್ಟಿ, ಒಂದೊಂದನೊಂದಿಸುಗು 13ಕಂಟಲೆಯ ತವರಂ || ೩೫ || 50 ಕೇಳ್ಳುದೇನಹುದಲ್ಲವೆಂದು ಪುಟಚಂಡು ? ನೆಗೆವುದೆಡಬಲಕೆಸುಗನೆದೆಯ ಕೆಯ್ಯೋಂಡು ! ಮೇಗಣಿಂ ನಿನ್ನ ಕೆಳರಂಗಕೆಸೆದವನೇ ಬಲ್ಲನವ, ಬಲ್ಲನದನೆಲ್ಲ ಮುಂಗಂಡು || 51 ಸರಿಸರಿದು ಬರೆಯುತಿದೆ ಬೆರಳು, ಬರೆಬರೆದು ಸರಿಯುತಿದೆ ! ನಿನ್ನ ಸಕಟ ನಿನ್ನರಿದು ಹಿಂಗಿಸದದನೊರಸಲರೆ ಬ೦ತಿಯನಿತಂ | ತೊಳಸೆಯೊಂದಕ್ಷರವ 14ಕಣ್ಣಾರೆ ಕರೆದು ! || ೩೭ || 52 ಕವಿಚಿದೀ ದೊನ್ನೆಯಂ ಬಾನೆಂಬರರಿಯೆ, ಅಳಿದುಳಿದು 15ಹುಳಿದಾಡುತಿಹೆವಿದರ ಮರೆಯೆ, ಬರಿದೇತಕಿದಕೆ ಕಯುಗಿವೆ ಕಾಯೆಂದು ?ನನ್ನೊಲಿದುಮಕ್ಷಮಂ ತಿರಿವುದೀ ಪರಿಯೇ ! || ೩೮ || 56. ಸತ್ಯ ದೀಧಿತಿ ಎನ್ನ ನಕ್ಕರೆಯ ಜ್ಯೋತಿ ಗೆಯ್ಯಲಲ್ಲವೆ ಕಿನಿಸಿನೆನ್ನನು ವಿಭೂತಿ; ಕಳ್ಳಂಗಡಿಯೊಳದರ ಕಂಡ ಸುಳಿವೆ ವರಂ, ಕಳಕೊಳ್ಳುದರಿನದಂ ದೇಗುಲದಿ ಪೂರ್ತಿ || ೩ || 59, ಮುಂದೆ ಕೇಳ್, 16ಕಾತಿಕೆಯ ಮಳೆ ಮುಗಿದು ಬಂದು 17ಸಿಂಗವೆರೆ ಇನ್ನು ಮೊಗೆಯದ ಸಂಜೆಯೊಂದು ಆ 18ಕೆಳವ 19ಕೋವನಂಗಡಿಯಲ್ಲಿ ನಿಂದೆ, ಮಣ್ಣ ಮಂದಿಗಳೊರಣಂ ಹಿಂದು ಮುಂದು | ೪೦ || 13 ಚೀಲ 14 ಕಣ್ಣ ಬರುವ ವರೆಗೆ 15 ಹುಳವಿನಂತ ತವಳು 18 ಅಪಾರ ಮಾಸ 37 ಸಿಂಹಮಾಸದ ಚಂದ್ರ 18 ಮುದುಕ 19 ಕುಂಬಾರ