ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ಉಮರ್ ಖಯ್ಯ ?

_107 60. ಚೋದ್ಯವೇನೆಂಬೆನಾ ಮತ್ತೊಡಲರಲ್ಲಿ ತೊದಲಲಮ್ಮನಿಬರನಿಬರು ಮೂಗರಲ್ಲಿ; ಅನ್ಯರಿಂ ಸಡಿಲುಲಿಯ ತಟ್ಟನಿಂತೊಂದು* ಕುಂಬವಾರ್ ? ಕುಂಬಾರನಾರ್ ? ಭೇದವೆಲ್ಲಿ ?' || ೪೦ || 61. ಬಂದು ನನ್ನೊಡಲನೆಂದುದಿನ್ನೊಂದು ಮಹಿಯ ಮಣ್ಣಿಂ ಮೆತ್ತಿದುದು, ನನ್ನನಿಂಡು | ಸೂಕ್ಷದಿಂದೀ ರೂಪನೊಡರ್ಚಿದವನಿಳೆಯಾ ಮದ್ದೂಳಗೆ ಮಗುಳೆ ಕಲಸುವನೇಕೆ ಮುಂದು ? 11 ೪೨ || 62 'ಹಟಮಾರಿಯಕ್ಕೆ ತಾನಾದೊಡಂ ಬಾಲಂ | ಪಾಲುಡಿದ 20ಕುಡಿಕೆಯನ್ನೆಸಗನಿಪ್ಪಾಲಂ,' ಎಂದುದಿನ್ನೊಂದು, ' ತಾನಕ್ಕರೆಯಿನೊಪ್ಪಿ ಬಾಂದೊಡನೆಯೊಡೆವನೇ ಹಿಂಗಿನಿಸ ಕಾಲಂ ?? || ೪೩ || ಮರುನುಡಿದರಿಲ್ಲ, ಮೋನಂ, ಬಳಿಕದೊಂದು ಸೊಟ್ಟ ಮತ್ತೊಡಲು ಮೆಲ್ಲು ಲಿಯಿನಿಂತೆಂದು ಕೊರಳ ಕೊಂಕಿಗೆ ನನ್ನನೆಲ್ಲರಣಕಿದರು ಕೆಯಡುಗಿದನೆ ಕೇವನೆನ್ನ ಬಾ೦ಬಂದು ?? || ೪೪ || 65. ಬಳಿಕೊಂದು ನಿಡುಸುಯ್ದು ದಿಂತೆನ್ನ ಮಣ್ಣಂ 21ನಿಡುಮರವೆಯೊಣಗಿಸೆನಗಾದುದೀ ಬಣ್ಣಂ, ಹಳೆಯ ಬಳಕೆಯ ಕಳ್ಳಿನಿಂದೆನ್ನ ತೇವೆ, ನನಗಂತರಿo22 ಮರಳಿ ಸೇರ್ಗುಮಾ ತಿಣ್ಣಂ 66. ಒಂದೊಂದರಂತೆಯಾ 23ಭಾಜನಗಳುಲಿಯೆ, ಕಂಡುದೊಂದೆಲ್ಲರರಸುವ ಹೆರೆಯ ಕಲೆಯ; ಒಡನೆ ಒಬ್ಬರನೊಬ್ಬರಡಚಿ ಕರೆದಣ್ಣಾ, ಕಿರಿಚುತಿದೆ ಕಳ್ಳ ಕಾವಡಿ, ಕೇಳ, ಬಳಿಯೆ ! 20 ಪಾನ ಪಾತ್ರ 23 ಭಾಜನ=ಪಾತ್ರ 21 ದೀರ್ಘ ವಿಸ್ಕೃತಿ 22 ಅಂತರಿಕ್ರಮಣ