ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

18 ಪ್ರಾಸದಕ್ಷರ ಕೆಲವು ತೊಡವುಗಳ ಕಿಲಕಿಲವು, ಶೈಲಿಯಂಗದ ಚೆಲುವು, ಛಂದಸ೦ಚಲವು ಅರ್ಥಲಾಲಿತ್ಯವೆನು ವ ಸತೀತ್ವವಿರದೊಡನು ಗೊಳಿಸುವಲ್ಲಿ ಕವಿತಾರಮಣಿ ರಸಿಕನಿಗೆ ನಲವು ? ವಿಪುಲ ಮಾನುಷ ಜೀವ ನದ ಯಥಾರ್ಥ ಸಮಾವ ಲೋಕನಂ ಕವಿತೆ ಎನೆ ಪಡುದೀವಿಯವರು, ಕವಿತೆ ಬಡಗಣ ತಾರೆ ಯಂತೆ ದಾರಿಯ ತೋರೆ, ಎನಿತು ಧನ್ಯರೂ ಸಂಸ್ಕೃತಿಯ ನಾವನೇರ್ದವರು! - 30 | ಸಂಪಗೆಗೆ ಕಂಪಿಹುದೆ ? ಇಂಗೋಲಿಗಿಂಪುಹುದೆ ? ಮಳವಿಲ್ಲೆ ಸೋಂಪಿಹುದೆ ? ಕದಿ೦ಹುದೆ ರವಿಗೆ ? ತಿಂಗಳಿಗೆ ತಂಪಿಹುದೆ ? ಸಾಗರಕ ಪೆಂಪಿಹುದೆ ? ಇಲ್ಲದಡೆ ಪೇಳು ಪೊಸ ಸೃಷ್ಟಿ ರಚಿಸುವ ಕವಿಗೆ ಕಂಬದಿಂ ಕವಿವಂದು, ದಶಶಿರನ ತಿವಿವಂದು, ಸಲುಗುಣಗೆ ಕೊಳುಗುಳದಿ ಗೀತಯೊರಬಂದು, ಅರಳಿಯಡಿ ತಪಿಪಂದು, ಸಿಲುಬೆಯಿಂ ಕ್ಷಮಿಪಂದು ರವಿಯ ಮೇಣ್ ಕವಿಯೊ ಕಾಣಿಸುವನಂದುಮನಿಂದು? 42 1. Poetry is the criticism of lifa' (Matthew Arnold)