ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 19 ಮನದನ್ನನಿನೆಯಳಿಗೆ, ಮನದನ್ನೆ ಇನೆಯನಿಗೆ, ತಂದೆತಾಯನಗಲ್ಲ ವರ ತಾಯಿತಂದೆ, ತಂಗಿಯಳಿದರ ತಂಗಿ, ಬಂಧುಗಳನು ಮರುಂಗಿ ಶೂನ್ಯನಾದೆದೆಯ ಪಡಿವಾವಿ ಕವಿತೆಯದೊಂದೆ! ಜಗದುದಯ ನಡುವಗಲು ಸಂಜೆ ರಜನಿಯ ಮಿಗಿಲು ನೆನಸು ಕನಸುಗಳನರಿಯಲು ಮನಸನೀಯೆ, ಗುರುವಿನಾಶ್ರಮದಂತೆ ಕವಿತೆ ವಿದ್ಯೆಯ ಸಂತೆಭುವನ ಕವಿತೆಗೆ ಕವಿಯ ಕವಿತೆಯೊಪ್ಪುವ ಛಾಯೆ, 54 ಕವಿಗಿಂತ ಪಗೆಯಿಲ್ಲ ಪರವಶತೆ ಒಗೆಗೆಲ್ಲಕವಿಯೆ ಸ್ವಾತಂತು ಮಧು ಕುಡಿವ ಮಧುಕರನ್ನು, ಆದಿಕವಿ ಹರಿಯಿಂದ ಕಲಿತು ಪರಿಪರಿಯಿಂದ ಪರಹಿತವ ಬೆದರದೆಸಗುವನವನ ಕವಿವರನು ಅಬಲೆಯರ ತೋಳ್ಳನು ಪರವಶರ ಬಾಳಳನು ಹುರಿದುಂಬಿಸುದು ನಾಡಿನಾಡಿಯಲ್ಲಿ ಹರಿದು, ಉದ್ದರಿಸಿ ಪತಿತರನು, ತಡೆದು ದುಶ್ಚರಿತರನು ಧರ್ಮಪಥಕೊಯ್ಯುವುದು ಕಏತಗಿದು ದಿಟ ಬಿರಿದು 66