ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

30 ವಿಶ್ವಾಂಜಲಿ ದಿನಭುವನವನ್ನು ಪಡೆದು ಹಾಸುಹೊಕ್ಕಂತೆ ಪದು ಪಿಂದಲೊಂದಿಸುತೊಂದೆ ಮಗ್ಗದಲಿ ನೇತ ಕವಿತೆ ಶಬಲಾಂಶುಕವ ನುಡುತ ಕವಿಗತಿಸುಖವ ನೀಡು ದೇವಕಿಕಂದ ಕವಿಚಂದು ದಿನನಾಧ! ವಿ ಶ್ರಾ ೦ ಜ ಲಿ ರಾಗ ದೇಶ ಜಿಲ್ಲಾ-ತ್ರಿಶಾಲ ಏನದ್ಭುತ ಮಹಿಮೆಯೊ ನಿನ್ನ ಪುಭೋ ಪೊಗಳಲಳವೆ ಎನ್ನ || ಪಲ್ಲ || ತಡೆಯರಿಯದೆ ಹರಿಯುವ ಗಗನತಲಂ ನಿನ್ನೊಡತನದ ಪತಾಕೆಯೋಲು ವಲಂ ನೆಳಲಿಸಿ ಹೂದಿಪುದು ವಸುಮತಿಯಗಲಂ ನಿನ್ನ ಪ್ರಭಾವವನು ನಿಲಲಾರದ ದಿನಕರನನುದಿನದಿ ಬೆಳಕುಗಳ ತುತ್ತೂರಿಯನತಿಘನದಿ ಪಸರಿಸಿ ಸಾರ್ವನು ಭುವನ ಭುವನದಿ ನಿನ್ನ ಪ್ರತಾಪವನು ತಾರಕಿತ ನಾಲೆಗಳ ತರೆದಿರಿಸಿ, ಅವತದ ದೀವಿಗೆಯನ್ನು ಮುಂದುಂಸಿ ಪಾಡುವಳು ರಜನಿ ಕಬ್ಬಿಗರರಸಿ ನಿನ್ನ ಲೀಲೆಯನು || ೩ |