ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
26 ಕವಿತಾವತಾರ ಕವಿತಾ ವ ತಾರ 'ಎಲವೋ ದುರುಳ ನಿಷಾದ, ಕೊಂಚೆಯೆಣೆಯಿಂದಂ ಕಾಮಮೋಹಿತನಿಗೆಯನನ್ನೆಸೆದೆ ಎಂದು, ನೀಂ ಪ್ರತಿಷ್ಠೆಯನೊಂದದಿರು ಧರೆಯೊಳೆಂದುಂ !”1ಕನಿಕರಂ ಕನಲಲಿತಾದಿಕವಿ ಎಂದ೦. ಗದ್ದ ದಿಸಿತೊಡನೆ ವಾಣಿಯ ವೀಣೆ, ಮುಂತೇ ಲಿತು ಬಾಷ್ಪಗಾನ ! ವಲದರ ಮಧುರಿಮೆಯಿಂ ನಿನ್ನುಸಿರ ಸೌರವಂ ! ರಜನಿಯಿಮೆಯಿಮೆಯಿo2 ಮಧುದಿನಾಂತದ ಶಾಂತಿ ಕನವರಿಯುವಂತೆ 3 ನಿಮ್ಮ ನಾನಾ ನಿನಾದದ ವಿಪಂಚಿಗಳ ನಂತ ತಂತಿಯೊಳೊಂದು ತಂತಿಗುಲಿಯೊಂದೇ | ಆದೊಡಂ, ಕವಿಗಳಿರ, ಎಲ್ಲ ತಂತಿಗಳ ಸಂಗಡಿಸಿ ನುಡಿಸಿ ಕರುಣಾಧ್ರನಿಯನೊಂದೇ ಸೂಸುವುದು ಮೇಳವಂ ಸುಯ್ಯೋಂದು, ನರುಕಂ ಬನಿಯೊಂದು, ಬಿಕ್ಕೊಂದು ಕವಿತೆ ಗಡ ಮರುಕಂ | 12 ಭಾರತ ಭಾಗ್ಯ ವಿಧಾತಾ (ಹಾಡು) ಭಾರತ ಭಾಗ್ಯ ವಿಧಾತಾ ತಾ ತಾ ತಾ ಸ್ವರಾಜ್ಯ ಮೆಮಗೆ ದಾತಾ ತಾ ತಾ ತಾ 1 ' ಮಾ ನಿಷಾದ ಪ್ರತಿಷ್ಠಾಂ ತ್ವಮಗಮ ಶಾಶ್ವತೀ ಸಮಾ | ಯಂಚಮಿಥುನಾದೇಕಮವಧೀ ಕಾಮಮೋಹಿತಮ್ ||' (ವಾಲ್ಮೀಕಿ ರಾಮಾಯಣ) ? ರಾತ್ರಿಯ ಎವೆ ಎಂದರೆ ನಕ್ಷತ್ರ 3 ಕನಸಿನಿಂದ ಎಚರವಾಗು