ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 27 ಅನಾಧರ ನಾಥಾ ಪತಿತರ ನೇತಾ ಮದಾಂಧರ ಜೇತಾ ಪರತಂತ್ರರ ತಾತಾ ನೋಡೆ ನಿಮಿರಮಯೊಡೆಯಾ ನಮ್ಮ ತನುಮನ ಕ್ಷುಧೆಯಾ ನಗೆಯಮ್ಮತದ ಜೀಯಾ ಕೇಳ್ಳಿರಾಶೆಯ ಸೆಲೆಯಾ ಭಾರತದ ಗದ್ದದ ದಿಂದುದಿಸಿ ಮೊರೆವುದ ತಾರನಗೆ ಸ್ನೇಹದ ತವ ಶಂಖ ನಿನಾದ ಮೊಲೆ ಮಡಿಲ ಶಿಶುಗಳ ಮಲತಾಯ ಜೋಗುಳ ಗಳಿನೆನ್ನೊಳು ಭೇದಗಳ ವಿಧಿ ಪಾಡಿದಳಗ್ಗಳ ಕಲಿಸೆಮಗೆ ಸತ್ಯವೆಂದು ಇಸ್ಲಾಮಂತೆಯೆ ಹಿಂದು ತಾಯ್ಯಲೆಗಳಿವೆಂದು ಮೊಲೆ ಕೊಡುವ ತಾಯೊಂದು || ೫ | ನಮ್ಮ ಸುತ್ತಲು ನೀಡಂ ಹುಚ್ಚವೆರಕೆಯ ಹಾಡಂ; ತೆರೆ ಸುಯ ಳ ಗೂಡಂ, ಕೊಡು ಗಗನದ ಬೀಡಂ