ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

30 ಪಾತರಗಿತ್ತಿಗೆ ಪಾತರಗಿತ್ತಿ ಗೆ ಮರಿತನದ ಮರವೆಯಿಂ ಮರಸಿ ತಂದಪೆಯಾ ? ಚಿತ್ರಾಂಜಲಿಯ ಗ್ರೀಷ್ಮ ಸಂತಾಪಕೆನ್ನ? ನಸದ ನಲವಿನ ನೆನಹಿನಂಜನದಿ ನನ್ನ ಸೋರೆದೆಯ ಸೇದೆಯಂ ಸವರೆ ಬಂದಪೆಯಾ ? ಸಾಕು, ನಿನ್ನು ಪಚಾರಗಳನೊಲ್ಲೆನವನು ಇನಿತು ಬೇಗನೆ ಮರೆತೆಯಾ ? ನಾನುಮಾಕೆ ಈರ್ವರಾವಿದ್ದೆ ವಿಲ್ಲಿಯೆ; ನಿನ್ನನ 1ಕೇ ಸರಲ ತುರುಬಿಂದ ಕಸುವನ್ನ ಮೆತ್ತಿದನು! ನಿನ್ನೆದೆಗೆ 2ಮಕರಿಕೆಯ ಚುಚ್ಚಿ ಸುವೆ ನಲ್ಲೆ ಈ ಗರಿಯಿನೆನೆ, ನಿನ್ನ ಚುಂಬನದಿನೊಲ್ಲೆ ನನ್ಯ ಸಿಂಗರವನೆದೆಗಿನೆಯ; ಬಿರಯಿತಿಯಾ ಕೆಗೆ ಬೀಳ್ಕೊಡಿದನ್ನು-ತೂಗಲಿ ಗರಿಗೆ ಗರಿಯಂ ನೀವೀರ್ವರೀಗನಾನೋರ್ವನೀ ಪರಿಯೇಂ ? ಪೇಳ! ಪೋಗರಸಕಟ ಪುಷ್ಪಗಳ ಚಿತಿಯಾ! ಕೇಳಿ ಸ ದ ಕರೆ (ಹಾಡು) ಗಿಳಿಬಾಗಿಲ ತೆರೆಯೆಯಾ ? ಹೂ ದನಿಯನೆನ್ನ ಕರೆಯೆಯಾ ? ಬದಲು ಬಿದುವ ತೋರೆಯಾ ? ತಾ ರಾಕಟಾಕ್ಷ ಬೀರಯಾ ? 1 ಕೆಂಪಾದ ಹೂವು 2, ಹೆಂಗಸರು ಎದೆಯಲ್ಲಿ ಬರೆದುಕೊಳ್ಳವ ಚಿತ್ರಗಳು