ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಗಿಳಿವಿಂಡು ಹಣತೆಹುಳವ ನಂದಿಸಿ, ಬಾ ವಲಿಯ ತಕ್ಕಡಿಯೊಂದಿಸಿ, ಇರುಳ ಮಳಿಗೆ ಮುಗಿಯಿತು, ನೈ ದಿಲೆಯ ಬೀಗ ಬಿಗಿಯಿತು. ಪಡುಹಾಸಂಗಿಯೆಡೆಯಲಂ ಗಾತ ಬಿದ್ಧ ಕವಡೆಯ ಬಗೆವಳೆ ಉಷೆ ದಯಮಂ ನಿನಗುಲಿಸಲೆಲರ ಗೇಯಮಂ ? ನಿನಗೆ ತೆತ್ತು ನೆನಸನು, ನಿ ೩ಂದ ಕೊಳಲು ಕನಸನು, ನಿನ್ನ ಕಣ್ಣ ಸಂತೆಗೆ ರವಿ ಬಂದನಿ ಕದಂ ತೆಗೆ! ನಲಿನಿಯ ನನೆಮುನಿಸಿನ, ಕೋ ಗಿಲೆಯ ಕೊರಳ ಕನಸಿನ, ಮುಗಿಲಿನ 1ಮಿರುವರಿಕೆಯ ಸ ಲ್ಲು ತಿದೆ ನೋಡ ಹರಕೆಯ ಪತಂಗದಂಚಗರಿಯಲಿ, ವಿ ಹಂಗದಲರ ತರಿಯಲಿ, ಅಲರ ಪರಿಸೆಯಲಿ ನಿನ್ನ ನಾ ಪಾರ್ವೆಯೊಸಗೆಯನುದಿನ! ನೆನವ ಮೊಗ್ಗೆಯಲಿ ನಿನ್ನ ತಿಸೂವರಿಪಾಸೆಯನೆನ್ನ ನೆರೆಬಿಡಿಸಿಯ ನೆಟ್ಟಗೆನ್ನ ಕಾವ ಕಣ್ಣಿನ +ಹುಟ್ಟಿಗೆ ? ಮಿಗ್ರನೆ ಓಡುವಿಕೆ 2 ಅಂಜಿ-ಟಿಪ್ಪಾಲು 3 ಸೂ ಎಂದು ಮೊರೆತ 4 ಜೇಕ ಹುಚ್ಚಿ