ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

34 ಕೇಳಿಸದ ಕರೆ 15ಹರ್ಮೋನಲಿ ರೂಪಾಂತರವಾಂತಗೆ 16ಮೂವತ್ತು ಬೆಳ್ಳಿಗಳ ಬೆಲೆಯೆ ? ಪಾರ್ಥನೀಕ್ಷಿಸಿದ ವಿಶ್ವಶರೀರಿಗೆ 17ಜೋಡೆಲೆ ತುಳಸಿಯನಿತೆ ತೋಲೆಯೆ ? 18ಪಾಪದ ಸಾಲಕ ನೀರೆರೆದುದ ನಿಜ ನೆತ್ತರಿಂದ ನಿರವಿಸ ತೆರವೆ ? ನಂಬಿದರೂಳಿಗಿ ಎಂದು ಸಾರ, 19ಬಿಳಿ ಕುದುರೆಯ ಕಿಳಿರಿನ ಡಂಗುರವೆ ? 20ಕಳ್ಳನೆಂಬ ಹಳಿ ಮೆರಸಲೇಂ ನೀ 21ಕಳ್ಳರ ನಡು ತೂಗಾಡಿದೆಯಾ ? ಬೆರಳಲಿ ಬೇಡನ ಬಾಣ ಬೇಯುತಿರೆ, 22ಸಿಲುವೆ ಮೊಳೆಗೆ ಕೆಡಿದೆಯಾ ? 28ನಮ್ಮೊಳಗಣ ಸ್ವಾರಾಜ್ಯ ಸೇರಲೆನ ಗೂಡಿದೆ 24 ಪ್ರೇಮದ 25 ಮೆಲುನೊಗವಂ! 26 ತನ್ನನೆ ಮರೆವೊಂದೆನ್ನುವ ಬದುಕಿನ 27ಸೆಲೆಹಾಡಿಗೆ ನುಡಿಸಿದೆ ಜಗವಂ! 1) ೧೦ || ಯದುನಾಥನೆ 28ಯದನಾಥನಲ್ಲವೆ ? ಕಾಲಗಳಿವು, ನಿನಗಳಿವಿಹುದೆ ? ದಿನವೆರಡರ ಭಾಸ್ಕರನೆರಡಹನೆ ? ನಿನ್ನಲಿ ಭೇದ ಬಗೆಯಬಹುದೆ ? || ೧೧ || 15 ಮnಯ XVII 2 16 ಮತ್ತಾಯ XXVI 1517 ಸತ್ಯಭಾಮ ಆಚರಿಸಿದ ದಾನವ್ರತದಲ್ಲಿ 18 ಮತ್ತಾಯ XXVI 28 19 ಅರ್ಜುನನ ರಥದ ಬಳಿಕುದುರೆಗಳು 21) ನವನೀತಚೂರ, ಸಮಂತಕಹರ್ತಾ ಇತ್ಯಾದಿ 21 ಮಾರ್ಕ XY 27 22 ಮಾರ್ಕ KV 25 23 ಲೋಕ XVII 21 # ಯೋಹಾನ XIII 34, ಮಾರ್ಕ XIT 30-31, 25 ಮತ್ತಾಯ XT 28-99, 26 ಗೀತ XVIII. 66 27 ಭಗವದ್ಗೀತ. 28 ಲೋಕ XIII 38.