ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 35 29ಎಂದೆಂದಿಗೆ ಧರ್ಮ ಕುಂದಿ ಬಂದು ದಧರ್ಮ ಮುಂದರಿವಂದಂದು ಬಂದಪೆನೊಡಲಾ೦ತಂದಿಹೆಲ್ಮೆಯೆನಿ ತಾಂತು ಬಂದಪೆಯೋ ಇನುಮುಂದು | 11 ೧೨ || ನ೦ಬ ಲೆ ೦ತು ? ರಾಗ ಧನ್ಯಾಸಿ-ಆದಿ ತಾಳ || ಪ || ನಂಬಲೆಂತು ನಾ ನೋಡುವ ಮುನ್ನ ಯದುಕುಲದಾ ಲೀಲೆಯ ನಿನ್ನ? ನೋಡದೆ ನಂಬಲು ಬಲ್ಲವನಲ್ಲ, ನೋಡಿಸಿ ನಂಬಿಸೋ ಬಲ್ಲವ ನಲ್ಲ! | ಅನು 11 ನನ್ನ ಮನದ ಮೊಹಮೇಕೆ ಹೀರೆ ? 2ಏಕೆದಯಾನೆಯ ಮುದ ನರಿಯೇ ? ಏಕೆ ಕನಲ ಕುದುರೆಯ ಕೋಲಲೇರೆ ? - 4ಬಿಗಿತದ ಕತ್ತೆಯ ತಿರನೆ ತರಿಯೆ ?

  • ಎದೆಯ ಬೆದೆಯ ಹಿಳಿಲನೇಕೆ ಹಿಳಿಯೆ ?

6ಕಪಟದೇಕೆ ರೆಕ್ಕೆಯ ಕೀಳೆ ? 7ಹಗೆಯ ಹಾವಿನೇತಕೆ ಹೆರ ತುಳಿಯೆ ? 8ಸೆಳೆಯಾಸೆಯ ಸುಳಿಯನೇಕೆ ಸೀಳ ? 29 ಗೀತ IV 7 1 ಈತ 2 ಕುವಲಯಾಪೀಡನೆಂಬ ಆನೆ 3 ಕೀತಿ ಎಂಬ ಕುದುರೆ 4 ಧೇನು ಕನಕ ಕ 5 ಆರಿತ್ರನಟ ಗೂಳಿ 6 ಬಸುರ 7 ofಯಸಂಬ ನಾ 8 ತೃಣಾವರ್ತ