ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

36 ನಂಬಂತು? 11 ೫ || ನಿನ್ನಡಿ ಹಂಬಲ ಹಸವ ಮೇಸೆಯ ? ಕೊಳಲಾಗದೆ ಬಿದಿರೆದೆಯೆನ್ನ? 9ಆಲ ಸಾಲದೇನೆನ್ನದೆಯಾಸೆಯ ? 10ಎತ್ತೆ ಏಕೆ ಪಾಪದ ಮಲೆಯನ್ನ? ಡಂಬ ಭಕ್ತಿಯೆನ್ನೆದೆಯಿಂ ಮಾಣದೆ, 11ಮಘವನ್ನಖ ಮಾಣಿಸಿ ಗುಣವೇಂ ? ನನ್ನ ನಯನದಿ ಸದಾ ನಿನನಾನದೆ,

  • 12ಯಮುನೆಯ ತೇಲಿನ ನೆಳಲಲಿ ತಣಿವೇಂ ? || ೪ || 18ಹೂವಿನಾಸೆಯೇ ? ಪ್ರೇಮದ ಮೊಗಸನೆ

ಸೂಸಿ ಹೂವಿಸೇಕೆದೆಯೆನ್ನ? 14ನನ್ನೆದೆಯೊಗೆಯದೆ ಪಾತಕಿಯರಸನೆ ? 15ಬಾಗಿಹೆ, ನೆಟ್ಟನೆ ನೆಗಹೇಕೆನ್ನ? ನನ್ನೆದೆಯಾಳ್ಮೆಯ 16ಮಲ್ಲನ ಮುರಿಯದೆ, 17 ಹರಿಯದೆದೆಯ ಹಿಂಸೆಯ ಬಿಲ್ಲ, ಪಾಪಪುರುಷ ಕಂಸನಿರವನಿರಿಯದೆ, ಬಲ್ಲೆನೆ ಬಿಲ್ಲಿನ ಹಬ್ಬದ ಗೆಲ್ಲ ? ಗೊಲ್ಲ ಗೊಲ್ಲತಿಯರಲ್ಲಿಯೆ ಸಾಕೆನೆ ಸಲ್ಲಿಸಿದೆಯೊ 18ಮಲ್ಲಣಿಯೆಲ್ಲ ? ಹೊಲ್ಲ ಹೊಲ್ಲದಲಿ ತಲ್ಲಣಿಸೇನ ಗೂಲ್ಲೆ ಮೆಲ್ಲಡಿಯ ಪಲ್ಲವದೊಲ್ಲ ? ಆದೆಯ ರಾಧೆಯ ಹೃದಯಾರಾಧನ ? ಈಯೆಯೇಕೆ ನಿನ್ನಡಿ ಸಾರೆ ? ಕಂಬನಿಯಿಂಬಿಗನೆಂಬುದೆ ಸಾಧನ ಅಂಗಲಾಚಿ ಕರನೆನೇಕೆ ಬಾರೆ ? || ೬ || 9 ಭಾಂಡೀರವೆಂಬ ಆಲದ ಮರ 10 ಗೋವರ್ಧನೋದ್ದಾರ 11 ಇಂದ್ರಯಜ್ಞ ನಿಷೇಧ 12 ಆಕರನಿಗೆ ಯಮುನಾ ನದಿಯಲ್ಲಿ ದರ್ಶನ 13 ಮಾಲಾಕಾರನಿಂದ ಹೂವನ್ನು ಕೊಂಡುದು 14 ಮಥುರೆಯಲ್ಲಿ ಅಗಸನನ್ನು ಎದುರ್ಗೊಂಡುಬು 15 ಕಟ್ಟಿ 16 ಜಾಣರ 17 ಧನುರ್ಭoಗ 18 ರಾಸಕ್ರೀಡೆ