೧ಳಿ ಚಂದ್ರ ಶೇಖರ. ಏಳನೆಯ ದಿನ ರಾತ್ರಿ) ಮನಸ್ಸಿನಲ್ಲಿ, ಹೃದಯದ ಮಧ್ಯೆ ಪದ್ಮವು ವಿಕಸಿತವಾಯಿತೆಂದ ಅದರಲ್ಲಿ ಚಂದ್ರ ಶೇಖರನು ಯೋಗಾಸನದಲ್ಲಿ ಕಳಿತಿದ್ದಾನೆಂದೂ, ತಾನು ಭ್ರಮರವಾಗಿ ಅವನ ಪಾದಪದ್ಮದಲ್ಲಿ ಝೇಂಕಾರ ಮಾಡುತಲಿರುವೆನೆಂದೂ ಭಾವಿಸಿಕೊಂಡಳು. ಏಳನೆಯ ದಿನ ರಾತ್ರಿ) ಆ ಅಂಧಕಾರವಾದ, ನೀರವವಾದ, ಲಾಕರ್ಕಶವಾದ ಗುಹೆಯು ಮಧ್ಯೆ ಶೈವಲಿನಿಯು ಏಕಾಕಿನಿಯಾಗಿ ಸವಿದು ಧ್ಯಾನ ಮಾಡುತಿದ್ದ ಹಾಗೆ ಅವಳಿಗೆ ಚೈತನ್ಯವು ಹೋಯಿತು. ಅವಳು ನಾನಾ ವಿಧವಾದ ಕನಸುಗಳನ್ನು ಕಂಡಳು. ಎಂದು ತಡವೆ ಆ ಭಯಂಕರವಾರ ನರಕದಲ್ಲಿ ಬಿಟ್ಟಿದ್ದಳು. ನೂರುಮಾರು ಉದ್ದವಾದ ಹಾವು ಅನೇಕ ಫಣಗಳನ್ನು ಹರಡಿಕೊಂಡು ಕೈವಲಿನಿಯನ್ನು ಹಿಡಿದುಕೊಂಡಿತ್ತು. ಅಪ್ಪು ಬಾಯಿಗಳನ್ನೂ ತೆರೆದುಕೊಂಡು ಕೈವಲಿನಿಯನ್ನು ನುಂಗುವುದಕ್ಕೆ ಎತ್ನ ಪಟ್ಟ. ಹಾಗಿತ್ತು, ಅವುಗಳ ನಿರಾಸವು ಪ್ರಬಲವಾದ ಗಾಳಿಯಹಾಗೆ ಬೀಸುತಲಿತ್ತು. ಆಗ ಚಂದ್ರ ಶೇಖರನು ಎಂದು ಒಂದು ದೊಡ್ಡದಾದ ಹಾವಿನ ತಲೆಯ ಮೇಲೆ ಕಾಲಿಟ್ಟು ನಿಂತು ಕೊಂಡಹಾಗೂ ಆಗ ಸರ್ಪಗಳೆಲ್ಲಾ ದೊಡ್ಡದೊಡ್ಡ ಹೊಳೆಗಳಂತೆ ಓಡಿಹೋದಹಾಗೂ ಸಸ್ಸ ವಾಯಿತು, ಒಂದು ತಡವೆ ಒಂದು ಅನಂತವಾದ ಅಗ್ನಿ ಯು ಕುಂಡದಲ್ಲಿ ಸರ್ವತಾ ಕಾರವಾಗಿ ಬೆಂಕಿಯ ಉರಿಯುತಲಿತ್ತು, ಅದರ ಉರಿಯು ಆಕಾರದವರೆಗೂ ಎಬ್ಬಿತ್ತು. ಶೈವಲಿನಿಯು ಅದರಲ್ಲಿ ಸುಟ್ಟುಹೋಗ ತಲಿದ್ದಳು, ಅಂತಹ ಸಮಯದಲ್ಲಿ ಚಂದ್ರಶೇಖ ರನು ಬಂದು ಆ ಉರಿಗೆ ಒಂದು ಶಾರೆ ನೀರನ್ನು ಹಾಕಿದನು, ಅದರಿಂದ ಆ ಅಗ್ನಿ ರತಿಯು ನೋಂದಹೋಗಿ ಶೀತಲವಾದ ಗಾಳಿಯು ಬೀಸಿ, ಆ ಅಗ್ನಿ ಕುಂಡದಿಂದ ಸ್ವಚ್ಛವಾದ ನೀರಿನ ಪ್ರವಾಹವು ಹೊರಟು ನದಿಯಹಾಗೆ ಹರಿಯಿತು. ತೀರದಲ್ಲಿ ಕುಸುವಗಳೆಲ್ಲಾ ವಿಕಸಿತ ವಾಗಿ ನದಿಯ ಜಲದಲ್ಲಿ ದೊಡ್ಡ ದೊಡ್ಡ ಸದ್ಮಗಳ ಹಳ್ಳಿ ಚಂದ್ರಶೇಖರನು ಆ ಪದ್ಯಗಳ ವೆಲೆ ನಿಂತು ಹೋಗುತಲಿದ್ದ ಹಾಗೆ ಕಂಡಳು. ಎಂದು ತಡವೆ, ಒಂದು ದೊಡ್ಡ ಹುಲಿ ಯು ಲೈವಲಿನಿಯನ್ನು ಬಾಯಿಯಲ್ಲಿ ಕಟ್ಟಿಕೊಂಡು ವರ್ವತದಮೇಲೆ ಎತ್ತಿಕೊಂ ಡುಹೋದಹಾಗೂ, ಅದನ್ನು ಚಂದ್ರಶೇಖರನು ಕಂಡು ತನ್ನ ಪುಷ್ಪಪಾತ್ರದಿಂದ ಬಂದು ಪುಪ್ಪವನ್ನು ತೆಗೆದು ಅದರಿಂದ ಹುಲಿಯನ್ನು ಹೊಡೆದುದಕ್ಕೆ ಅದರ ತಲೆಯೊಡೆದು ಪ್ರಾಣತ್ಯಾಗ ಮಾಡಿದಹಾಗೂ, ಆ ಹುಲಿಯು ಮುಖವು ಫಸ್ಟ್ರನ ಮುಖದಹಾಗೂ ಕಂಡಳು. ಬೆಳಗಿನ ಜಾವದಲ್ಲಿ ಕನಸುಟಿದ್ದುದರಲ್ಲಿ ಅವಳು ತನ್ನ ಮರಣವುಂಟಾದಹಾಗೂ ಆದರೆ ಜ್ಞಾನವಿರುವಂತೆ ಕಂಡಳ . ಅನಂತರ ಪಿಶಾಚಿಗಳು ಅವಳ ದೇಹವನ್ನು ತೆಗೆದುಕೊಂಡು ಅಂಧಕಾರದಲ್ಲಿ ಆಕಾರಮಾರ್ಗಕ್ಕೆ ಹೋದಹಾಗೂ, ಅಲ್ಲಿ ಎಷ್ಟೋ ಮೇಘ ಸಮುದ್ರಗಳನ್ನೂ ವಿದ್ಯಾದಗಿ ರಾತ್ರಿಗಳನ್ನೂ ಮಾರಾಗಿ, ಅವಳ ಕೇಶವನ್ನು ಹಿಡಿದೆಳದು ಕೊಂಡು ಹೋದಹಾಗೂ, ಅಲ್ಲಿ ಎಷ್ಟೋ ಅಪ್ಪರರೂ ಕಿನ್ನರರೂ ಮೇಘತರಂಗಗಳ ಮಧ್ಯದಿಂದ ಮುಖವನ್ನೆತ್ತಿ ತನ್ನನ್ನು ನೋಡಿ ನಕ್ಕ ಹಾಗೂ ಬೋಧೆಯಾಯಿತು. ಅಲ್ಲಿ m
ಪುಟ:ಚಂದ್ರಶೇಖರ.djvu/೧೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.