ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆದು ಭಾಗ. ೧೦೩ ಪ್ರವೃತ್ತರಾಗಿ, ನಮ್ಮ ಸದ್ಯಾವವು ಹೀಗಿರುತ್ತ, ಇವರಲ್ಲಿ ಹೋಗಿ ಆಹಾರವ್ಯವಹಾರ ಮಾಡುವುದುಚಿತವೆ ? ಅದು ಸರಿಯಾಗಿ ಕಾಣುವುದಿಲ್ಲವಾಗಿ ಊಟಕ್ಕೆ ಹೋಗುವುದು ಅನು ಚಿತವೆಂದು ಸಿದ್ಧಾಂತವಾಡಿದನು. ಈ ಔತಣಕ್ಕೆ ಹೇಳಿದ ಸಮಾಚಾರವು ಕುಲಸಂ ಮತ್ತು ದಳ ನಿದು ಸಸ ಎ:ಗಿಗೆ ೪ಾಗಿಡಲ್ಪಟ್ಟಿದ್ದ ಹಡಗಿಗೆ ತಲಪಿತು, ದಳವಿದು ಕಲಸಂಲಿಯು ಕಿವಿಯಲ್ಲಿ ಏಕಾಂತ ವಾಗಿ, ಕುಲಸಂ ! ಕೇಳಿದೆಯಾ ? ಕೂದಲೆ ನಮ್ಮ ಬಿಡುಗಡೆಗೆ ಮಾರ್ಗ ವುಂಟಾಯಿತುಎಂದಳ.. ಕುಲಸಂಹೇಗೆ ? ದಳನೀ --ನಿನಗೆ ಯಾವದೂ ಗೊತ್ತಾಗುವುದಿಲ್ಲ. ನವಾಬನ ಬೇಗಂ ಆಗ ನನ್ನನ್ನು ಯಾರು ಕೈದಿನಲ್ಲಿಟ್ಟಿದ್ದಾರೂ, ಅವರಿಗೆ ಇಂದು ನಬಾಬನ ಕರಯವರು ಕರಣಕ್ಕೆ ಸೇ? ದ್ದಾರೆ ಇದರಲ್ಲಿ ಏನೋ ಮರ್ಮವಿರಬೇಕು. ಇಂದು ಇಂಗ್ಲೀಷರು ಸಾಯುವರೆಂದು ತೋರುತ್ತದೆ. ಕುಲಸಂ-ಅದರಿಂದ ನಿನಗೇನು ಆನಂದವೊ : ದಳನೀ ಇಲ್ಲದೆ ಏನು ? ರ ಕಾರಕಿ ಆಗಬರನುವ ಒಳ್ಳೆಯದು, ಆಬರ ಯಾರು ನನ್ನನ್ನು ಅನ್ಯಾಯವಾಗಿ ಕೆರೆಯಲ್ಲಿಟ್ಟು ತಂದಿದ್ದಾರೋ, ಅಂತರವರು ಸತ್ತ ನನಗೆ ಬಿಡಗಡೆಯಾದರೆ ಸಂತೋಷವಲ್ಲದೆ ಮತ್ತೇನು ? ಕುಲಸಂ-ಬಿಡುಗಡೆಗೋಸ್ಕರ ಇಪ್ಪ ವೃಸ್ತೆಯಾಗುವುದೇತಕ್ಕೆ : ನಮ್ಮನ್ನು ಬರೆ ಕೆರೆಯಲ್ಲಿಡುವುದೊಂದು ಹೊರತು ಅವರಿಗೆ ಬೇರೆಯಾವನೂ ದುರಭಿಸಂಧಿಯಿಲ್ಲ. ಅವರು ನಮ್ಮ ಮೇಲೆ ಯಾವ ದೌರಾತ್ಮವನ್ನೂ ನಡೆಸುವುದಿಲ್ಲ, ಬರೆ ತಿರೆ, ನಾವು ಹೆಂಗ ಸರು, ಏಲ್ಲಿ ಹೋದರೂ ನಮಗೆ ತೆರೆಯೇ ಹೊರತು ಬೇರೆ ಇಲ್ಲ. ದಳನಿಯು ಬಹಳ ಕೋಪಗೊಂಡು, ನಾನು ಸ್ವಂತಮನೆಯಲ್ಲಿ ಕರಗುತ್ತಿದ್ದರೂ, ದಳನೀಬೇಗಂ..ಇಂಗ್ಲೀಷರ ಹಡಗಿನಲ್ಲಿದ್ದರೆ, ಮಂದಿ; ನಿನ್ನ ಸಂಗಡ ಮಾತನಾಡುವುದಕ್ಕೆ ನನಗೆ ಬೇಕಿಲ್ಲ. ನಮ್ಮನ್ನು ಇಲ್ಲಿ ಏತಕ್ಕೆ ಎಂದಿಗಳನ್ನಾಗಿಟ್ಟಿದ್ದಾರೆ, ಗೊತ್ತುಂಟ ? ಎಂದು ಕೇಳಿದಳು. ಕುಲಸಂ-ಅವರು ಹೇಳಿಯೇ ಇದ್ದಾರೆ. ಮಾಂಗೀರಿನಲ್ಲಿ ಹೆ ಸಾಹೆಬನನ್ನು ಇಂಗ್ಲೀಷರಿಗೆ ಹೇಗೆ ಹೊಣೆಯಾಗಿಟ್ಟಿದ್ದಾರೋ, ಹಾಗೆ ನಮ್ಮನ್ನು ನವಾಬನಿಗೆ ಹೊಣೆಯಾ ಗಿಟ್ಟುಕೊಂಡಿದ್ದಾರೆ. ಹೆ ಸಾಹೆಬನನ್ನು ಬಿಟ್ಟರೆ ನಮ್ಮನ್ನು ಬಿಟ್ಟು ಬಿಡುವರು. ಹೆ ಸಾ ಹೆಬನಿಗೆ ಏನಾದರೂ ಕೆಟ್ಟದಾದರೆ ನನಗೂ ಕೆಟ್ಟದಾಗುವುದು, ಇಲ್ಲದಿದ್ದರೆ ನಮಗೆ ಭಯವೇತಕ್ಕೆ ? ದಳ ನಿಯು ಮುತ್ತಸ್ಮ ಕೋಪಗೊಂಡು, ನಿನ್ನ ಹೆ ಸಾಹೆನು ಬಾರೋ