ಮೂರನೆಯ ಪರಿಚ್ಛೇದ. ನೃ ತೃಗಿ ತ . ಕೈಗೀರನಲ್ಲಿ ಮಹಡಿವನೆಯಲ್ಲಿ ಸ್ವರೂಪಚಂದ ಜಗತ ಕೇವೆಂದೂ ಮಹ ತಾಪಚಂದಜಗತೆ ಕೇಟೆಂದೂ ಇಬ್ಬರು ಅಣ್ಣ ತಮ್ಮಂದಿರು ವಾಸವಾ ಡುತಲಿದ್ದರು. ಅಲ್ಲಿ ರಾತ್ರಿ ಸಹಸ್ರಾರು ದೀಪಗಳು ಇಲಿಸುತ್ತ ಬೆಳಕು ಮಾಡುತಲಿದ್ದವು. ಅಲ್ಲಿ ಕ್ಷೇತವರ್ಮರ ತಲೆಯನ್ನು ಹರಡಿ ದ್ದ ಶೀತಲವಾದ ಮಂಟ ಪದ ಮಧ್ಯದಲ್ಲಿ ನರ್ತಕಿಯರ ರತ್ನಾ ಭರಣಗಳಲ್ಲಿ ಆ ಅಸಂಖ್ಯಾ ತವಾದ ದೀಪಮಾಲಾರರು ಪ್ರತಿಫಲಿಸುತಲಿತ್ತು, ಜಲದಲ್ಲಿ ಜಲವು ಸೇರುವುದು, ಉಜ್ಜಲದಲ್ಲಿಯೂ ಉಜ್ವಲ ಸೇರುವುದು, ದೀಪರಶ್ಮಿಯು ಉಜ್ವಲವಾದ ವಜಖಚಿತ ವಾದ ಗಂಧಪಾತ್ರದಲ್ಲಿಯ, ಕೇಟಗಳ ಕಂರವಿಲಂಬಿಯಾದ ಸ್ವಲೋಜ್ವಲವಾದ ಮುಕ್ಕಾ ಹಾರದಲ್ಲಿಯ ನರ್ತಕಿಯರ ಪ್ರಕೋಸ್ಮ, ಕಂದ, ಕೇಶ, ಕರ್ಣಗಳ ಆಭರಣಗಳ ಲ್ಲಿಯ ಜ್ವಲಿಸುತಲಿತ್ತು, ಉಪ್ಪಲದಲ್ಲಿ ಮಾಧುರವು ಮಿತ್ರಿತವಾಗುತಲಿತ್ತು! ಯಾ ರಾದರೂ ಉಲದಲ್ಲಿ ಮಾಧುರವು ಮಿಶವಾಗುವುದನ್ನು ನೋಡಿದ್ದಾರೆಯೇ ? ರಾತ್ರಿ ನೀಲಾಕಾಶದಲ್ಲಿ ಚಂದ್ರೋದಯವಾದರ ಉಲದಲ್ಲಿ ಮಾಧುರವು ಸೇರುವುದು, ಸುಂದ ರಿಯ ಸಜಲವಾಗ ನೀಲೇಂದೀವರಕ್ಕೆ ಸದೃಶವಾದ ಲೋಚನಗಳಲ್ಲಿ ವಿದ್ಯುಚ್ಛಕಿತ ಕಟಾ ಕವು ಬಿದ್ದಾಗ ಉಪ್ಪಲದಲ್ಲಿ ಮಾಧುರವು ಸೇರುವುದು, ಸೃನ್ಮನೀಲವಾದ ಸರೋವರ ಶಾಯಿನಿಯಾದ ಉಪೋನ್ಮುಖಿಯಾದ ನಳಿನಿಯ ದಳರಾಜಿಯು ಬಾಲಸೂರನ ಹೇಮೋಜ್ವಲವಾದ ಕಿರಣದಿಂದ ವಿಭಿನ್ನವಾಗುತ್ತಿರಲಾಗಿ, ನೀಲವಾದ ಜಲದ ಚಿಕ್ಕ ಚಿಕ್ಕ ಊರ್ಮಿಮಾಲೆಗಳ ಮೇಲೆ ದೀರ್ಘವಾದ ರಶ್ಮಿಗಳು ಬಿದ್ದು ಪದ್ಮಪತ ಸ್ಥವಾದ ಜಲ ಬಿಂದುಗಳನ್ನು ಪ್ರಕಾಶಗೊ ಸಿ ಜಲತರವಾದ ವಿಹಂಗಮ ಕುಲದ ಕಲಕಂರವು ಹುಟ್ಟಿ ದಲಸದ ಹಿಸ್ಪ್ಯಾಧರಗಳು ಬಿಚ್ಚಿ ಕಾಣಿಸುವಾಗ ಉಚ್ಚಿಲದಲ್ಲಿ ಮಾಧುರವು ಸೇರುವುದು. ಮತ್ತು ನಿಮ್ಮ ಗೃಹಿಣಿಯು ಸಾದಪದ್ಮದಲ್ಲಿ ಬಾದಾಮಿಗೊಲಸು ಕಾಲುಂಗರಗಳು ಸೀರೆ ಯ ನೆರಿಗೆಯನ್ನು ಚಿಮ್ಮುತ್ತ ನಡೆಯುವಾಗ ಶಬ್ದವಾದರೆ ಆಗ ಉಚ್ಚಿಲದಲ್ಲಿ ಮಾಧು ರೈವು ಸೇರುವುದು, ಸಂಧ್ಯಾಕಾಲದಲ್ಲಿ ಗಗನಮಂಡಲದಲ್ಲಿ ಸೂರನು ಅಸ್ತಂಗತನಾಗು ವಾಗ ನೀಲಮೆಯು ಅವನನ್ನು ಹಿಡಿಯುವುದಕ್ಕೆ ಹಿಂದೆಹಿಂದೆ ಓಡುವಾಗ ಉಜಲದಲ್ಲಿ ಮಾಧವು ಸೇರುವುದು, ಮತ್ತು ನಿಮ್ಮ ಗೃಹಿಣಿಯು ಕರ್ಣಾಭರಣಗಳನ್ನು ಅಲು ಗಾಡಿಸುತ್ತ ನಿಮ್ಮ ಹಿಂದೆಹಿಂದೆ ತಿರಸ್ತು ಮಾಡುತ್ತ ಬರುವಾಗ ಉಪ್ಪಲದಲ್ಲಿ ಮಾಧು
ಪುಟ:ಚಂದ್ರಶೇಖರ.djvu/೧೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.