ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೧ ಮೊದಲನೆಯ ಭಾಗ. ಎಂದು ಹೇಳಿದ್ದಾನೆ. ಹಾಗಿದ್ದರೆ, ಒಬ್ಬರನ್ನು ಕುರಿತು ಪ್ರೇಮಾಧಿಕ್ಯವೂ ಮತ್ತೊಬ್ಬ ರನ್ನು ಕುರಿತು ಅಶ್ರದ್ದೆಯೂ ಹುಟ್ಟಲೇತಕ್ಕೆ ? ಎಲ್ಲಾ ಆ ಸಚ್ಚಿದಾನಂದನೇನೋ ಹೌದು, ಆದರೆ ನಾನು ನನ್ನ ಗಂಟನ್ನು ಹೊತ್ತುಕೊಂಡು ಬರುವ ಆ ಕೂಲಿಹಂಗ ಸಿನ ಮುಖವನ್ನು ಒಂದುಸಲವಾದರೂ ತಿರುಗಿನೋಡಲು ಇಚ್ಛೆಯುಳ್ಳವನಾಗುವುದಿಲ್ಲವೇ ತಕ್ಕೆ ? ಮತ್ತು ಆ ಉತ್ಸುಕಮಲಾನನೆಯು ಮುಖಪದ್ಮನನ್ನು ನೋಡಲು ಇಷ್ಟು ಕಾತರನಾಗಿದ್ದೇನೇತಕ್ಕೆ ? ನಾನು ಭಗವದ್ಯಾಕ್ಷ್ಯವನ್ನು ಅಶ ಮಾಡುವುದಿಲ್ಲ, ಆದರೆ ನಾನು ಆ ದಾರುಣವಾದ ಮೋಹಜಾಲದಲ್ಲಿ ಪಡಿತನಾಗಿ ಹೋಗಿದ್ದೇನೆ. ಈ ಮೋಹಜಾ ಲದ ಸಿಲುಕಿನಿಂದ ಬಿಡುಗಡೆಯಾಗುವುದಕ್ಕೂ ಇಸ್ಮವುಳ್ಳವನಾಗಿಲ್ಲ. ನಾನು ಅನಂತ ವಾದ ಕಾಲದವರೆಗೆ ಬದುಕಿರುವೆನಾದರೆ ಆ ಅನಂತಕಾಲದವರೆಗೂ ಈ ಮೋಹದಲ್ಲಿದೆ ಆಚ್ಚ ನ್ನನಾಗಿರಲು ಆಕೆಯುಳ್ಳವನಾಗಿದ್ದೇನೆ. ಇನ್ನೆ ಹೈಹೊತ್ತಿಗೆ ಕೈವಲಿನಿಯನ್ನು ನೋಡುವೆನೋ ಎಂದು ಮನಸ್ಸು ತುಳುಕಿ ತಂಡ ದಕೊಳ ತಲಿದೆ ಎಂದು ಯೋಚಿಸು ತಿದ್ದನು.
- ಅಕಸ್ಮಾತ್ತಾಗಿ ಚಂದ್ರಶೇಖರನ ಮನಸ್ಸಿನಲ್ಲಿ ಅತ್ಯಂತ ಭಯ:ಸಂಚಾರವಾಯಿತ.. ಮನೆಗೆ ಹೋಗಿ ಶೈವಲಿನಿಯನ್ನು ಸಂಬದ್ದರೋ ? ಏತಕ್ಕೆ ಕಾಣದೆ ಹೋಗುವೆನು ? ಅವಳ ) ಆಲಸ್ಯದಿಂದ ಪೀಡಿತೆಯಾಗಿದ್ದರೋ ? ಆಲಸ್ಯವು ಎಲ್ಲರಿಗೂ ಬಂದೇಬರುವುದುಗುಣವಾಗುವುದು- ಹೀಗೆಂದು ಯೋಚಿಸಿ ಅವನು, ಆಲಸ್ಕಂದಮಾತು ಮನಸ್ಸಿಗೆ ಹೊಳೆ ದುತ್ತಲೆ, ನಾನೇತಕ್ಕೆ ಇಪ್ಪ ಅಸಖಿಯಾಗಬೇಕು ? ಎಂದು ಭಾವಿಸಿಕೊಂಡನು. ಯಾರಿಗೆತಾನೇ ಆಲಸ್ಯವು ಬರುವುದಿಲ್ಲ, ಆದರೆ ಆಲಸ್ಯವು ಕಟಣವಾದುದಾಗಿದ್ದರೆ? ಹೀಗೆಂದು ಯೋಚಿಸಿ ಅವನು ೯ಗ ಗನೆ ನಡೆ ದ.ಲಾರಂಭಿಸಿದನು. ಗ'ಗೆ ಆಲಸ್ಯವಾಗಿ ದರೆ ಈಶ್ವರನು ಕೈವಶನಿದುನ್ನು ಕಾಪಾಡವನ.. ನಾನು ಅವನಿಗೆ ಸ್ನಯನ ವನ್ನು ಮಾಡುವೆನು. ಬಂದ ವೇಳೆ ಆಲಸ್ಯವು ವಾಸಿಯಾಗದ್ದರೆ ! ಹೀಗೆ ಭಾವನೆಯುಂ ಟಾಗುತ್ತಲೆ ಚಂದ್ರಶೇಖರನ ಕಣಗಳಲ್ಲಿ ನೀರು ತುಂಬಿತು, ಅನಂತರ ಅವನು, ಭಗ ವಂತನು ನನಗೆ ಈ ವಯಸ್ಸಿನಲ್ಲಿ ಈ ರತ್ನವನ್ನು ಕೊಟ್ಟು ಪುನಃ ಅದನ್ನು ನನಗೆ ವಂಚಿಸುವನೆ ! ಹಾಗಾದರೂ ಅದೇನು ವಿಚಿತ ವಲ್ಲ. ನನ್ನ ಹಣೆಯಲ್ಲಿ ಸುವ ಹೊರತು ದುಃಖವನ್ನು ಬರೆಯದಿರುವುದಕ್ಕೆ ಅವನಿಂದ ನಾನೇನು ಅಪ್ಪ ಅನುಗೃಹೀತ ನಾಗಿಯು ಇಲ್ಲ. ಘೋರತರವಾದ ದುಃಖವು ನನ್ನ ಹಣೆಯಲ್ಲಿ ಬರೆದಿದ್ದರೂ ಇರಕೂ ಡದೇತಕ್ಕೆ ? ಮನೆಗೆ ಹೋಗಿ ಅಲ್ಲಿ ಕೈವಲಿನಿದ., ಇಲ್ಲದಿದ್ದರೆ ? ಹೋಗಿ ನೋಡುವುದ ರಲ್ಲಿ, ಅವಳು ಉತ್ಕಟವಾದ ರೋಗದಿಂದ ಪ್ರಾಣತ್ಯಾಗವನ್ನು ಮಾಡಿದಳೆಂದು ತಿಳಿಯು ಬಂದರೆ ? ಹಾಗಾಗಿದ್ದರೆ ನಾನು ಉಳಿದವುದಿಲ್ಲ. ಹೀಗೆಂದು ಚಿಂತಾಸೆತದಲ್ಲಿ ಚಂದ್ರಶೇಖರನು ಮತ್ತಷ್ಟು ಕಾಲು ಜಾಗ ತೆ ಮಾಡಿದನ.. ಊರೊಳಗೆ ಹೋದಾಗ ಊರಿನವರು ಅವನನ್ನು ಬಹಳ ಗಂಭೀರಭಾವದಿಂದ ದೃಷ್ಟಿಸಿನೋಡುತಲಿದ್ದರು. ಚಂದ್ರ ಶೇಖರನು ಆ ನೋಟದ ಅರ್ಥವನ್ನು ತಿಳಿದುಕೊಳ್ಳಲಾರದೆ ಹೋದನು. ಹುಡಗರು