- * * ೫v ಚಂದ್ರಶೇಖರ. ವನ್ನು ನೋಡಿ ಅನಂತರ ಕೈವಲಿನಿಯನ್ನು ನೋಡಿದನು, ಅವನು ಅವಳನ್ನು ಕುರಿತು, ತಾವು ಇಳಿದು ಬರಬೇಕು ಎಂದನು. ಶೈವಲಿನಿ-ನೀನು ಯಾರು ? ಎಲ್ಲಿಗೆ ಹೋಗಬೇಕು ? ರಾಮಚರಣ-ನಾನು ತಮ್ಮ ಚಾಕರ, ಯೋಚನೆಯೇನೂ ಬೇಡ, ನನ್ನ ಸಂಗಡ ಎರಬಹುದು, ಸಾಹೆಬನು ಸತ್ತು ಹೋದನು. ಕೈವಲಿನಿಯು ಮತ್ತೇನೂ ಉಸಿರದೆ ಎದ್ದು ರಾಮಚರಣನ ಸಂಗಡ ಎಂದಳು. ಅವನ ಸಂಗಡಲೆ ಹಡಗಿನಿಂದಿಳಿದಳು. ಪಾರ್ವತಿಯ ಜತೆಯಲ್ಲಿ ಬರುತ್ತಿದ್ದಳು. ರಾಮು ಚರಣನು ಅವಳನ್ನು ನಿಷೇಧಿಸಿದನು, ಅವಳು ಛ ಖುಪಟ್ಟು ಹಡಗಿನಲ್ಲಿಯೆ ನಿಂತಳು. ರಾಮಚರಣನ ಹೇ ದಪ್ರಕಾರ ಶೈವಲಿನಿಯು 3ಐಕಾರೂಢಭೂದಳು. ರಾಮಚರಣನು ಪಲ್ಲಕ್ಕಿಯ ಸಂಗಡ ಪ್ರತಾಪನ ಮನೆಗೆ ಹೋದನು. - ಆಗ ಆ ಮನೆಯಲ್ಲಿ ದಳನೀ ಮತ್ತು ಕುಲಸಂ ಇಬ್ಬರೂ ವಾಸಮಾಡುತಲಿದ್ದರು. ಅವರಿಗೆ ನಿದ್ರಾಭಂಗವಾದೀತೆಂದು ರಾಮಚರಣನು ರೈಲಿನಿಯನ್ನು ಅವರವ ಕೊರಡಿ ಕರೆದುಕೊಂಡು ಹೋಗಲಿಲ್ಲ. ಮಹಡಿಯಮೇಲೆ ಕರೆದುಕೊಂಡುಹೋಗಿ ಅಲ್ಲಿ ಅವಳನ್ನು ಬಿಟ್ಟು ಅಲ್ಲಿಯೇ ವಿಶ್ರಮಿಸಿಕೊಳ್ಳುವಹಾಗೆ ಹೇಳಿ, ಅವಳಿಗೆ ಸುನಾಮವನ್ನು ಮಾಡಿ ಅಪ್ಪ ಣೆಯನ್ನು ಪಡೆದುಕೊಂಡು ಹೋದನು. ಅವನು ಹೊರಟು ಬರುವಾಗ ಕೈವಲನಿಯು, ಇದು ಯಾರ ಮನೆಯೆಂದು ಕೇಳಿದಳು. ರಾಮಚರಣಣನು ಆ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ಹಾಗೆಯೇ ಹೊರಟು ಹೋ ದನು. - ರಾಮಚರಣನು ತನ್ನ ಬುದ್ಧಿ ದುನ್ನು ವೆಚ್ಚಮಾಡಿ ರೈವಲಿನಿ ಯನ್ನು ಪ್ರತಾಪನ ಮನೆಗೆ ಕರೆತಂದು ಬಿಟ್ಟನು. ಅದು ಪ್ರತಾಪನಿಗೆ ಇಪ್ಪವಿರಲಿಲ್ಲ. ಅವನದಕ್ಕೆ ಸಮ್ಮ ತಿರಲಿಲ್ಲ. ಅವನು ಪಲ್ಲಕ್ಕಿಯನ್ನು ಜಗತೆ ಸೇಟನ ಮನೆಗೆ ತೆಗೆಯಿಸಿಕೊಂಡು ಹೋಗುವ ಹಾಗೆ ಹೇಳಿದ್ದನು. ರಾವ ಕುಣನ ಬರುತ್ಯ ದಾರಿಯಲ್ಲಿ ಇಷ್ಟು ಹೊತ್ತಿನಲ್ಲಿ ಜಗತೆ ಸೇಟನ ಮನೆಯುಬಾಗಿಲು ತೆರೆದು ಇರುವುದೊ ಇಲ್ಲವೊ ) ಕೇ 'ದರೆ ಏನೆಂದು ಪರಿಚಯ ವನ್ನು ಕೊಡಲಿ ? ಈಗ ಸ್ವಂತ ಮನೆಗೆ ಹೋಗುವುದೆ ಒಳ್ಳೆಯದೆಂದು ಭಾವಿಸಿ ಪಲ್ಲಕ್ಕಿ ದನ್ನು ಮನೆಗೆ ತೆಗೆಯಿಸಿ ಕೊಂಡು ಹೋಗಿದ್ದನು. - ಇತ್ತಲಾಗಿ ಪ್ರತಾಸನು ಪಲ್ಲಕ್ಕಿದು ಹೊರಟು ಹೋದುದನ್ನು ಕಂಡು ಹಡಗಿನಿಂದ ಆಳಿದನು. ಮೊದಲೆ ಅವನ ಕೈಯಲ್ಲಿ ಬಂದೂಕು ಇದ್ದುದನ್ನು ನೋಡಿ ಎಲ್ಲರೂ ನಿಸ್ತ್ರ ಬರಾಗಿದ್ದರು. ಈಗ ದೊಣ್ಣೆಯವರು ಅವನ ಸಂಗಡ ಇರುವುದನ್ನು ನೋಡಿ ಯಾರೂ ಎನೂ ಹೇಳಲಿಲ್ಲ, ಪ್ರತಾಪನ ಹಡಗಿನಿಂದಿಳಿದು ತನ್ನ ಸ್ವಂತ ಮನೆಯಕಡೆ ಹೋದನು. ಮನೆಗೆ ಬಂದು ಬಾಗಿಲನ್ನು ತಟ್ಟಿದನು. ರಾಮಚರಣನು ಬಾಗಿಲನ್ನು ತೆರೆದು ಒಳಗೆ ಬಂದಮೇಲೆ ಅವನ ಅಪ್ಪಣೆಗೆ ವಿಪರೀತವಾಗಿ ತಾನು ನಡೆಸಿರುವ ಸಂಗತಿಯನ್ನು ತಿಳಿಸಿ
ಪುಟ:ಚಂದ್ರಶೇಖರ.djvu/೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.