೧೫] ೧೪] ಏಷ್ಟು ಬ್ರಷ್ಟೇಂಬ್ರಾದಿಗಳ ಪರಾಜಯ ಲೂ, ತಿಕತರವಾದ ಬಾಣಗಳಿಂದ ಶತ್ರುಗಳ ತಲೆಯನ್ನು ಚಂಡಾಡಿ ಸಿದಾಗ ಅತ್ಯಂತವಾಗಿ ಆರ್ಭಟಿಸುತ್ತಲೂ ಕಾದಾಡುತ್ತಿದ್ದರು. ಬಾಣ ಗಳ ಛಣಿಲೆಂಬ ಧ್ವನಿ, ನಿಂಜಿಸಿಯ ನಾದ, ವೀರಭಟರ ಕೋಲಾಹಲ, ಭೇರಿಯ ಮಹಾಶಬ್ದ, ಆನೆ ಕುದುರೆಗಳ ಉಚ್ಛಸನ, ಆಯುಧಪ್ರಹಾ ರಗಳ ಕಟು ತರಧ್ಯಾನ-ಇವುಗಳೆಲ್ಲ ಸೇರಿ ಆಕಾಶವನ್ನು ಶಬ್ಲಾಯಮಾನ ವಾಗಿ ಮಾಡಿದ್ದುವು. ರಣಾಂಗಣದಲ್ಲಿ ಎತ್ತನೋಡಿದರೂ ಹೆಣಗಳು, ರಂ ಡಮುಂಡಗಳು, ತೋಳು ತೊಡೆ ಕಾಲು ಕೈ ತುಂಡುಗಳು, ಕರುಳು ಮಾಂಸಗಳ ರಾಶಿಗಳು, ರಕ್ತದ ಕಾಲ್ಲೆಗಳು, ಮಳೆಗಳ ಬಟ್ಟಲುಗಳು, ತುಂಬಿದ್ದಿತಲ್ಲದೆ, ಒಂದಂಗೈಯಗಲದ ಬರಿಯ ಭೂಮಿಯು ಎಲ್ಲೂ ಈ ಣುತ್ತಿರಲಿಲ್ಲ. ಇಸ್ಟಾಗುವುದರೊಳಗೆ ರಾಕ್ಷಸಸೇನೆಯ ಪೌರಾಟೋಪ ದ ಮುಂದೆ ದೆವಸೆ ನೆ ಯು ನಿಲ್ಲಲಾರದೆ ಹಿಮ್ಮೆಟ್ಟುತ್ತ ಬಂದಿತು. , ಆದ « ವಿಷ್ಣುವು ಕಂಡು, ಇವರು ಅಮರಾವತಿಯ ಕೋಟೆಯೊಳಗಿದ್ದು. ಕೊಂಡೂ ರಾಕ್ಷಸರೊಡನೆ ಕಾದಾಡಲಾರದೆ ನಡುರಾತ್ರಿಯಲ್ಲಿ ಅಂಜೆ ೬ ಡಿಬಂದವರಲ್ಲವೆ ? ಇಂಥವರು ಬೈಲಿನಲ್ಲಿ ನಿಂತು ಎದೆಗೊಟ್ಟು ಕಾದಾಡು ವುದುಂಟೆ ? ದೌಡಿಗಳು ಓಡಿಬರುವುದನ್ನು ನೋಡಿರಿ ಎಂದು ಹೀಯಾ ೪ಸಿ, ತನ್ನ ಮಣಿರಥವನ್ನು ರಾಕ್ಷಸಸೇನೆಗಿದಿರಾಗಿ ನಡಸಿದನು. ಹೀಗೆ ಮಹಾವಿಷ್ಣುವೇ ಕೋಪದಿಂದ ಯುದ್ಧಕ್ಕೆ ಬಂದು ನಿಲ್ಲಲು, ಹಣೆಯ ಲ್ಲಿದ್ದ ದೈತ್ಯನಾಯಕರೆಲ್ಲರೂ ಅಂಜಿ, ಜಲಂಧರಾಸುರನ ಮರೆಹೊಕ್ಕಿ ಕೊಂಡು, ಅದನ್ನು ಕಂಡು ಜಲಂಧರನುಓಹೋ ! ನಮ್ಮೊಡನೆ ಸ ಣಸುವುದಕ್ಕೆ ವಿಷ್ಣುವೇ ಬಂದನೊ ? ಒಳ್ಳೇದು, ಎಂದು ಹೂಂಕರಿಸಿ, ತನ್ನ ಧನುಸ್ಸಿನ ನಿಂಜೆನಿಯನ್ನು ಮಿಡಿದು, ಶಬ್ದ ಮಾಡಿ, ರಥವನ್ನು ವಿಷ್ಣು ವಿಗಿದಿರಾಗಿ ಬಿಡಿಸಿದನು. ಆಗ ವಿಷ್ಣುವು ಧನುಸ್ಸನ್ನು ಸೆಳೆದು ದನಿ ಮಾ ಡಿ, “ ಎಲೆ ದಾನವನೆ ! ಇದುವರೆಗೆ ನನ್ನೊಡನೆ ಯುದ್ಧಕ್ಕೆ ನಿಂತು ಹಾ ನಿಯನ್ನು ಪಡೆಯದೆ ಹೋದ ದೈತ್ಯರೊಬ್ಬರೂ ಪ್ರಪಂಚದಲ್ಲಿಲ್ಲ; ಅದರಿಂದ ಲೇ ನನಗೆ ದನುಜಾರಿಯೆಂಬ ಹೆಸರು ಬಂದಿರುವುದು, ಇದನ್ನು ತಿಳಿದಿದ್ದ ರೂ ನೀನು ನನ್ನ ಮೇಲೆ ಯುದ್ಧಕ್ಕೆ ನಿಂತಿರುವುದು ಅಜ್ಞಾನವಲ್ಲವೆ ? ಚಿಂ ತೆಯಿಲ್ಲ; ನೀನು ಯಾರು ? ನಿನ್ನ ಹೆಸರೇನು ? ಸ್ಥಲವಾವುದು ? ನಿಜ ರ
ಪುಟ:ಚೆನ್ನ ಬಸವೇಶವಿಜಯಂ.djvu/೧೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.