M ಚನ್ನ ಬಸವೇಶವಿಜಯಂ (ಕಾಂಡ ೨) (అధ్యాయ ತನ್ನು ಈಗ ಕೇಳದೆ! ಜಗತ್ತಿನಲ್ಲಿ ಅಂಥವನು ಯಾರೂ ಇಲ್ಲವೆಂದು ತಿಳಿ ದು ಯ ಎದ್ಧ ಪ್ರಸಕ್ತಿಯನ್ನು ಬಿಟ್ಟು ಬಿಟ್ಟಿದ್ದೆ; ಹಾಗಾದರೆ ನನ್ನ ಹಸ್ತ್ರ ಶರಥಪದಾತಿಸೈನ್ಯವೆಲ್ಲ ಯುದ್ಧಕ್ಕೆ ಸಿದ್ಧವಾಗಲಿ, ಎಂದು ಅಪ್ಪಣೆಮಾಡಿ ದನು. ಶಿವದ್ವೇಷವು ಕೆಟ್ಟುದೆಂದು ಶುಕ್ರಾಚಾರ್ನು ಬೋಧಿಸಿದರೂ ಖಳರಾಕ್ಷಸೌಂದನು ಕೇಳದೆಹೋದನು. ಸಕಲದಾನವಸೇನೆಯ ನಿ ದ್ಧವಾಗಿ ಕೈಲಾಸಪರತದ ಕಡೆಗೆ ಸಾಗಿತು, ಅಲ್ಲಿನ ಜನವೆಲ್ಲವೂ ಬೆದರಿ ಬಿದ್ದೆದ್ದು ಶಿವಪುರಕ್ಕೆ ಓಡಿತು, ಸರಶಿವನು ಅವರಿಂದ ರಾಕ್ಷಸನ ಸೈನ್ಯ ದ ಬರುವಿಕೆಯನ್ನು ಕೇಳಿ, ನಕ್ಕು, ನಂದೀಶನನ್ನು ಕುರಿತು-ಜಲಂಧರಾ ಸುರನೊಡನೆ ಸೆಣಸುವ ಸಂಧಿಯು ಬಿದ್ದಿದೆ, ಸೈನ್ಯವು ಸಿದ್ದವಾಗಲಿ, ಎಂ ದು ಅಪ್ಪಣೆ ಮಾಡಿದನು. ಅದರಂತೆಯೇ ನಂದಿನಾಥನು ಡಂಗುರವ ನ್ನು ಹೊಡೆಯಿಸಿದನು. ಶಿವನು ಥಟ್ಟನೆ ಸರಸನ್ನಾಹದಿಂದ ಕೂಡಿ ವೃಷ ಭವನ್ನೇರಿದನು. ಎಡಬದಲ್ಲಿ ಚತುರೇದಪುರುಷ- ಉದ್ಯೋಪಿಸುತ್ತಿ ದ್ದರು. ಹರಿಬ್ರಹ್ಮರ ಪಕ್ಕಗಳಲ್ಲಿ ತಮ್ಮ ತಮ್ಮ ವಾಹನವನ್ನೇರಿ ಹೊ ರಟರು. ಸಕಲ ಗಣಸೊವವೂ ಪಯಣಗೊಂಡಿತು, ಮಹಾಧ್ವನಿ ಯು ದಿಕ್ಕಟವನ್ನೆಲ್ಲ ತುಂಬಿತು. ಮಹಾದಿಗ್ಗಜಗಳಂತೆ ಪರತಾಕಾರದ ಆನೆಗಳು ಲೆಕ್ಕವಿಲ್ಲದಷ್ಟು ಹೊರಟುವು, ಸುವರ್ಣದ ಕೆಲಸದ ಕೋಗೀ ರನ್ನು ಹಾಕಿರುವ ಕುದುರೆಗಳು ಮಿತಿಯಿಲ್ಲದಷ್ಟು ನಡೆದುವು. ರನ್ನದ ತೆರುಗಳ ಸಾಲಿಗೆ ಗಣನೆಯೇ ಇಲ್ಲವಾಯಿತು. ಶೂರರಾದ ಕಾಲಾಳುಗ ಳು ಪಾರವೇ ಇಲ್ಲದಂತೆ ತೆರಳುತ್ತಿದ್ದು, ಆ ಸನಾಮಧ್ಯದಲ್ಲಿ ಬಿಸು ವ ಚಾಮರಗಳು, ಕಂಪಿಸುವ ಧ್ವ ಹಪಟಗಳು, ಶೋಭಿಸುವ ಛತ್ರಗಳು, ವಿರುಗುವ ಆಯುಧಗಳು, ಕಿವುಡುಗೊಳಿಸುವ ವಾದ್ಯಗಳು, ಎತ್ತೆತ್ತಲೂ ಕಾಣುತ್ತಿದ್ದುವು. ಆ ಸೇನೆಯ ಭಾರಕ್ಕೆ ಆದಿಕೊಗ್ಗನೂ ದಿಗ್ಗ ಜಗಳೂ ಕುಗ್ಗಿ ಹೋದುವು, ಅದರ ಧೂಳಿಯು ಧುನಲೋಕಪಾಂತವೂ ವ್ಯಾಪಿ ಸಿ ಮಬ್ಬನ್ನುಂಟುಮಾಡಿತು, ಇನ್ನೆಂದು ಅಪಾರವಾದ ಸೇನೆಯು ಕೈ ಲಾಸಪತದಿಂದ ಹೊರಡು, ಅದಕ್ಕಿದಿರಾಗಿ ಜಲಂಧರಾಸುರನ ಮ ಹಾಸ್ಸನವು ನುಗ್ಗುತ್ತಿದ್ದಿತು. ಮುಂಗಡೆಯವರು ಪರಸ್ಪರವಾಗಿ ಮಾ ರ್ಬಲವನ್ನು ನೋಡಿ ವಿರವಾದವನ್ನು ಮಾಡತೊಡಗಿದರು. ಮೊದಮೊ
ಪುಟ:ಚೆನ್ನ ಬಸವೇಶವಿಜಯಂ.djvu/೧೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.