ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M13 ಚನ್ನಬಸವೇಶವಿಜಯಂ (+ಂಡ ೨) [ಅಧ್ಯಾಯ ದ್ದು ಕೊಂಡುವು, ಕುದುರೆಗಳು ನೀಳ್ಕೊಂಡು ರಣಾಂಗಣವನ್ನೆಲ್ಲ ಮುಚ್ಚಿ ಬಿದ್ದಿದ್ದು ವು, ರಥಗಳು ನುಚ್ಚುನೂರಾಗಿ ದಿಕ್ಕು ದಿಕ್ಕಿಗೆ ಚದರಿಹೊದು ವು, ಕಾಲಾಳುಗಳ ದೇಹವು ಕಡಿತುಂಡಾಗಿ ಅಣ್ಣೆಕಲ್ಲಾಡಿದಂತೆ ಟೆ ಲ್ದಾಡಿದುವು. ರುಧಿರವಾಂಸಮಜ್ಞಾದಿಗಳು ರಣಾಂಗಣದಮೇಲೆಲ್ಲ ಹಾಸು ಗೆಯನ್ನು ಹಾಸಿದಂತೆ ಹರಡಿ ಭೂಮಿಯನ್ನೇ ಕಾಣದಂತೆ ಮಾಡಿದ್ದು ವು. ಹೀಗೆ ಉಭಯಬಲವೂ ನಷ್ಟವಾದುದನ್ನು ಕಂಡು, ರಾಕ್ಷಸಸೈನ್ಯದಲ್ಲಿ ವಾಮನ, ವಿರೂಪಾಕ್ಷ, ಜಂಭ, ಶುಂಭ, ಖಡ್ಗ ರೋನ, ವಜ್ರನಾಳ, ಕಾಲನೇಮಿ ಮೊದಲಾದ ದೈತೇ೦ದ್ರರು ತಾವೇ ಯುದ್ಧಕ್ಕೆ ಮುಂದೆ ಬಂ ದರು. ಇದನ್ನು ಕಂಡು ಹರಿಬ್ರಹ್ಂದ್ರಾದಿಗಳು ಭಯಪಟ್ಟು ಓಡಿ ಹೋಗುತ್ತಿದ್ದರು. ಶಿವನು ನೋಡಿ ಅವರನ್ನು ತಡೆದು, ರಾಕ್ಷಸೇಂದ್ರನ ಸೇನೆಯಮೇಲೆ ಬೀಳುವುದಕ್ಕೆ ತನ್ನ ಗಣಸ್ತೋಮಕ್ಕೆ ಅಪ್ಪಣೆಮಾಡಿದ ನು. ಆಗ ನಂದಿ, ಮಹಾಕಾಳ, ಕಾಲಹರ, ಕಂಕಾಳಧು, ರೇಣುಕ, ಭೈರನ ಮೊದಲಾದ ಗಣವರು ಧನುರ್ಬಾಣಗಳನ್ನು ಧರಿಸಿ, ಕಾರ್ದನು ವಾಗಿ ನಿಂತು, ಬಾಣವೃಷ್ಟಿಯನ್ನು ಕರೆದರು. ದೈತ್ವಾ ವಿನಿಯಲ್ಲಿ ಕ ದಸೈನ್ಯವು ಕ್ಷಣಕಾಲ ಕಾದಾಡಿ ಹಿಮ್ಮೆಟ್ಟಿ ಓಡಿತು ಪ್ರಮುಖರಾ ದ ಶುಂಭ, ಧೂಮ್ರಾಕ್ಷ, ವೃತ್ರಾಸುರಾದಿಗಳು ಮುಂದೆಬಂದು, ಕಾಳೆಯ ಗೊಟ್ಟರು. ಜಂಭನಿಗೆ ಉಗ್ರನೂ, ಶುಂಭನಿಗೆ ವೃಷಭನೂ, ನಿಶುಂಭ ನಿಗೆ ಭೈರವನ, ವೃತ್ರಾಸುರನಿಗೆ ದಂಡಧರನೂ, ಕುಂಭನಿಗೆ ಕಾಲದ ನೂ, ನಿಕುಂಭನಿಗೆ ಕಂಕಾಳಧರನ, ಇದಿರಾಗಿ ಕಾದಾಡಿದರು. ಅವರೆ ಲ್ಲರಿಗಿಂತಲೂ ಶುಂಭಾಸುರ ನಂದೀಶ್ವರ ಯುದ್ಧವು ಮಹಾಘೋರವಾಗಿ ದ್ವಿತು. ಅಬ್ಬರಕ್ಕೆ ಅಬ್ಬರ, ಏಟಿಗೆ ಏಟು, ಗಾಯಕ್ಕೆ ಗಾಯ, ಮದ ಲೆಗೆ ಮೂದಲೆಗಳನ್ನು ಸಮನಾಗಿ ಮಾಡುತ್ತಿದ್ದರು. ಒಬ್ಬರ ಬಾಣವ ನ್ಯೂ ಬಿಲ್ಲನ್ನೂ ಮತ್ತೊಬ್ಬರು ಕತ್ತರಿಸುತ್ತಲೂ, ಅದಕ್ಕೆ ಪ್ರತಿಯಾಗಿ ಹಾಗೆಯೆ ಇದಿರಾಳು ಮಾಡುತ್ತಲೂ, ಒಬ್ಬರೊಬ್ಬರ ರಥಸಾರಥಿಅಸ್ನಾ ದಿಗಳನ್ನು ನುಚ್ಚುಗೆಡಹುತ್ತಲೂ, ಅದರಂತೆಯೇ ಪ್ರತಿಕಕ್ಷಿಯು ಮಾಡಿ ಮಾಡಿ ಹೊಸರಥವನ್ನೇರುತ್ತಲೂ ಕಾದಲು, ಲೆಕ್ಕವಿಲ್ಲದಷ್ಟು ಬಿಲ್ಲು ಬಾ ಣ ಬತ್ತಳತೆ ರಥಾಶಾದಿಗಳು ಕಡಿತುಂಡಾಗಿ ಬೆಟ್ಟದಂತೆ ಗುಡ್ಡೆಯಾಗಿ