ܕ݁ܶܝܗܿ܃ ಚಕ್ರಸುದಾನ ೧೩೩ ತಿರಾಕಾರವಾಗಿ ಶಿವನ ನೇತ್ರದಲ್ಲಿ ಐಕ್ಯಗೊಂಡಿತು, ಕೂಡಲೇ ಅಂತರಿಕ್ಷ ದಿಂದ ಶಿವನ ಮಕುಟದಮೇಲೆ ಹೂವಿನ ಮಳೆಯು ಸುರಿದಿತು. ದೇವ ದುಂದುಭಿಯು ಮೊಳಗಿತು, ವಿಸ್ಸು ಬ್ರಹ್ಂದ್ರಾದಿಗಳೆಲ್ಲರೂ ಸಂತೋ ಪ್ರದಿಂದಲೂ ಭಕ್ತಿಯಿಂದಲೂ ಶಿವನ ಪಾದಕ್ಕೆರಗಿ ವೇದಮಂತ್ರದಿಂದ ಕೊಂಡಾಡಿದರು. ಶಿವನು ಆ ಸಕಲ ದೇವತೆಗಳನ್ನೂ ಕರುಣಾದೃಷ್ಟಿ ಯಿಂದ ನೋಡಿ, ಉಚಿತವಚನಗಳಿಂದ ಎಲ್ಲರನ್ನೂ ಸಮಾಧಾನಗೊಳಿಸಿ, ಅವರವರ ಲೋಕಕ್ಕೆ ಅವರವನ್ನು ಕಳುಹಿಕೊಟ್ಟ ನ ಗಣಸ್ತೋಮ ದೊಡನೆ ಕೂಡಿ ತಾನು ಕೈಲಾಸಪಸ್ಸಿತಕ್ಕೆ ಒಂದು ಅರಮನೆಯಲ್ಲಿ ನಿಜಾ ನಂದಮಯನಾಗಿದ್ದನೆಂದು ಚೆನ್ನಬಸವೆಶನು ನುಡಿದನಿಂಬಿಲ್ಲಿಗೆ ಹದಿನೈದನೆ ಅಧ್ಯಾಯವು ಸಂಪೂವು. - **** - ೧೬ನೆ ಅಧ್ಯಾಯವು. ಚ ಕ ಪ ದಾ ನ. - - ಜಲಂಧರಾಸುರನನ್ನು ಕೊಂದ ಚಕ್ರವು ಶಿವನ ವಶದಲ್ಲಿರು, ಅದ ನ್ನು ಶಿವನಿಂದ ತಾನು ಪಡೆದುಕೊಳ್ಳ ಬೇಕೆಂದು ವಿಷ್ಣುವು ಯೋಚಿಸಿ, ಅದಕ್ಕಾಗಿ ಪರಶಿವನನ್ನು ಕುರಿತು ಅತ್ಯಂತ ನಿನ್ನೆಯಿಂದ ಉಗ್ರ ತಪಸ್ಸ ನ್ನು ಮಾಡಿದನು. ಪರಶಿವನು ಆ ತಪಸ್ಸಿಗೆ ಮೆಚ್ಚಿ ಪ್ರಸನ್ನನಾಗಿ ನಿನ್ನಿ ಸ್ಮವೇನೆಂದು ಕೇಳಿದನು, ವಿಷ್ಣುವು ಎದ್ದು ಭಕ್ತಿಯಿಂದ ನಮಸ್ಕರಿಸಿ, ಎಲೈ ಸಾಮಿಯೆ ! ನಿನ್ನ ಪ್ಪಣೆಯಮೇರೆ ನಾನು ಲೋಕಸಂರಕ್ಷಣೆ ದ್ಯೋಗವನ್ನು ಮಾಡಿಕೊಂಡಿರುತ್ತಿರುವಲ್ಲಿ ಒಬ್ಬೊಬ್ಬ ನೀಚರು ಮಧ್ಯೆ ಮಧ್ಯೆ ಹುಟ್ಟಿ ಲೋಕಕಂಟಕರಾಗಿ ವರಿಸುವರು ಅವರನ್ನು ಶಿಕ್ಷಿಸು ವುದಕ್ಕಾಗಿ ನನಗೆ ಪ್ರಬಲತರವಾದ ಆಯುಧ ವೊಂದು ಬೇಕು; ಅದಕ್ಕಾಗಿ ಮಹಾಸ್ವಾಮಿಯ ಬಳಿಯಲ್ಲಿರುವ ಚಕ್ರಾಯುಧವನ್ನು ದಯಪಾಲಿಸಬೇ ಕೆಂದು ಬೇಡಿದನು. ದಯಾಳುವಾದ ಶಿವನು ಅವನಿಷ್ಟಾರ್ಥವನ್ನು ಕೋ 18
ಪುಟ:ಚೆನ್ನ ಬಸವೇಶವಿಜಯಂ.djvu/೧೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.