ಹಿತಿ ಚನ್ನಬಸರ್ವೇುಜಯಂ (Fಾಂಡೆ ») (ಅಧ್ಯಾಯ ಟ್ಟು ಸ್ವಸ್ಥಾನಕ್ಕೆ ತೆರಳಿದನು. ಇತ್ತ ವಿಷ್ಣುವು ತನ್ನ ವೈಕುಂಠದಲ್ಲಿ ಸುಖವಾಗಿರುತ್ತ ದುಷ್ಯನಿಗ್ರಹಶಿಷ್ಯರಕ್ಷಣವನ್ನು ಮಾಡಿಕೊಂಡಿರಲು, ಕೆಲವು ಕಾಲಾನಂತರ ಕುಪನೆಂಬ ವಿಷ್ಣುಭಕ್ತ ರಾಜನೊಬ್ಬನು ದಧೀಚಿ ಮುನಿಯೊಡನೆ ಪಗಡೆಯಾಡುವುದಕ್ಕೆ ಕುಳಿತನು, ಮುನಿಯು ಸರನ ಶಿವಭಕ್ತನು. ಇವರಿಬ್ಬರಿಗೂ ನೀನು ಸೋತರೆ ವಿಷ್ಣು ಭಕ್ತನಾಗಬೇ ಕೆಂತಲೂ ನೀನು ಸೋತರೆ ಶಿವಭಕ್ತನಾಗಬೇಕೆಂತಲೂ ಶಪಥವಾಯಿತು. ಕಡೆಗೆ ತಿ ಬಾರಿಯೂ ವೈಸವರಾಜನೇ ಸೋತನು. ಪಂಥದ ಪ್ರಕಾರ ಶಿವಭಕ್ತನಾಗಬೇಕೆಂದು ಮುನಿಯ ರಾಜನನ್ನು ಕೇಳಿದನು. ಅವನಾ ದರೋ ಧಿಕ್ಕರಿಸಿ, ಚಾರರಿಂದ ಮುನಿಯನ್ನು ಹೊರಕ್ಕೆ ದಬ್ಬಿಸಿದನು. ಆ ಮಮ್ಮಿಶನು ತಪಸ್ಸನ್ನಾಚರಿಸಿ ಶಿವನಿಂದ ವಜ್ರಕಾಯವನ್ನು ಪಡೆದು ಬಂ ದು ಕುಪರಾ ಜನನ್ನು ಯುದ್ಧಕ್ಕೆ ಕರೆದನು. ದೊರೆಯು ಚತುರಂಗಸೇ ನಾಸಮೇತನಾಗಿ ಬಂದನು. ವಜ್ರಾಂಗಿಯಾದ ಮುನಿಯು ಯಾವ ಆಯು ಧಪ್ರಹಾರಕ್ಕೂ ಹೆದರದೆ, ದರ್ಭೆಗಳನ್ನು ಅಭಿನಂತಿನಿ ಬಾಣದಂತೆ ಪ್ರ ಯೋಗಿಸುತ್ತ ದೊರೆಯ ಸೇನೆಯನ್ನೆಲ್ಲ ಲಯಗೊಳಿಸಿದನು. ದೊರೆಯು ದಿಕ್ಕುಗೆಟ್ಟು ಓಡಿ, ತನ್ನ ಉಪಾಸ್ಯದೇವತೆಯಾದ ವಿಷ್ಣುವನ್ನು ಮರೆಹೊ ಕ್ಯನು. ಹರಿಯು ಭತ್ತೋದ್ದಾರಕ್ಕಾಗಿ ನಮ್ಮಿಯಮೇಲೆ ಯುದ್ಧಕ್ಕೆ ನಿ ಇಬೇಕಾಯಿತು, ನಾನಾ ಆಯುಧಗಳನ್ನು ಮಪ್ರಿಯಮೇಲೆ ಪ್ರಯೋಗಿ ಸಿದನು. ಯಾವುದೂ ಫಲಕಾರಿಯಾಗಲಿಲ್ಲ. ಕೊನೆಗೆ ವಿಷ್ಣುವು ಕೆರಳಿ ಚಕ್ರಾಯುಧವನ್ನೇ ಪ್ರಯೋಗಿಸಿದನು. ಮಸ್ಕಿ ಶನು ರಭಸದಿಂದ ಬಂದ ಆ ಚಕ್ರವನ್ನು ಆತು ಕೈಯಲ್ಲಿ ಹಿಡಿದು, ಹೊಸೆದು, ನುಚ್ಚು ಮಾಡಿ ಬಿಸುಟು, ಹರಿಯ ಮೇಲೆ ಯುದ್ಧಮಾದನು ವಿಷ್ಣುವು ಸೋತು ತಲೆಯನ್ನು ಕೆದರಿ ಓಡಿದನು. ದೊರೆಯು ಗತಿಗಾಣದೆ ಗಡಗಡನೆ ನಡುಗಿ ಶಿವಭಕ್ಕ ರೇ ದಿವಿದರೆಂದು ಮುನೀಶನ ಪಾದಕ್ಕೆ ಮರೆಹೊಕ್ಕು ಶಿವದೀ ಕ್ಷೆಯನ್ನು ಪಡೆದುಕೊಂಡನು. ಇತ್ತ ಹರಿಯು ಕಳೆದುಕೊಂಡ ಚಕ್ರ ವನ್ನು ಮತ್ತೆ ಪಡೆಯುವುದಕ್ಕಾಗಿ ಶಿವನನ್ನು ಕುರಿತು ತಪಸ್ಸನ್ನು ಮಾಡು ತ್ಯ ಪ್ರತಿ ದಿನವೂ ತಪ್ಪದೆ ಶಿವನನ್ನು ಸಹಸ್ರ ಕಮಲಗಳಿಂದ ಪೂಜಿಸುವ ನಿಯಮವು ವನಾಗಿದ್ದನು. ಒಂದು ದಿನ ಭಕ್ತನ ಮನೋದೃಢತ್ಸವನ್ನು
ಪುಟ:ಚೆನ್ನ ಬಸವೇಶವಿಜಯಂ.djvu/೧೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.