೧೪೪ . ಚೆನ್ನ ಬಸವಕವಿಜಯಂ (ಕಾಂಶ4) [ಅಧ್ಯಾಯ ಳೆಯ ಕಂಚಿನಕನ್ನಡಿಯಂತ ಮಾಸಲಾಗಿ ತೋರುವವು, ಅದರ ಕಾಂತಿ ಯಿಂದ ವಿಷ್ಣುವಿನ ದೇಹದ ಕಪ್ಪುಬಣ್ಣವೆಲ್ಲವೂ ಹೊಂಬಣ್ಣವಾಗಿ ಮಾರ ಟ್ಟಿರುವುದು ಬ್ರಹ್ಮಾಂಡಗಳೆಲ್ಲವೂ ಮಹಾಕ್ಷೀರಸಮುದ್ರದಲ್ಲಿ ಪ್ರತಿಫಲಿ ನಿರುವ ಕೋಳಿಯ ಮೊಟ್ಟೆಗಳಂತೆ ತೋರುತ್ತಿರುವುವು. ಇಂತಹ ಆಕ್ಷ್ಯ ಈಕರವಾದ ಮಹತ್ಯ ವುಳ್ಳ ಆ ಸಭೆಯ ಮಧ್ಯಭಾಗದಲ್ಲಿ ದೇವತಾಸಾರ ಭೌಮನಾದ ಮಹಾದೇವನ ಮುಕ್ತಿಯ ಗದ್ದುಗೆಯಾದ ದಿವಸಿಜ್ಞಾಸನವು ೧ ಲಕ್ಷಯೋಜನದಗಲವಾಗಿ ತೇಜೋಮಂಡಲದಂತೆ ವಿರಾಜಿಸುತ್ತಿರುವು ದು, ಅದಕ್ಕೆ ಅಣಿಮಾದ್ಧಮ್ಮನಿದ್ದಿಗಳೇ ಎಂಟುವಾದಗಳಾಗಿರುವುವು. ಆ ಮಹಾಪೀಠದಮೇಲೆ ಮೃದುಳತನವಾದ ಚಿತ್ರಾಸನವು ಹಾಸಲ್ಪಟ್ಟಿರುವು ದು, ಅದರಮೇಲೆ ಸರ ಮಂಗಳವಿಗ್ರಹವೂ ಚಂದ್ರಶೇಖರನೂ ಸೃಷ್ಟಿಸಿ ತಿಪ್ರಳಯಕರನೂ ಬ್ರಹ್ಮ ವಿಷ್ಣಾದಿಹೃದಯವಧವಾನಿಯೂ ಆದ ಪರ ಶಿವನು ಪಾರತೀಸಮೇತನಾಗಿ ಕೊಟಸೂತೇಜಸ್ಸಿನಿಂದ ಝಗಝಗಿ | ಸುತ್ತ ಮೂರಿಗೊಂಡಿರುವನು. ಆ ದೇವದೇವೋತ್ತಮನ ಪೂರಭಾಗದ ತತ್ಪುರುಷಮುಖವು ಹೊಂಬಣ್ಣವಾಗಿಯೂ, ದಕ್ಷಿಣಭಾಗದ ಅಘೋರವು ಖವು ಇಂದ್ರನೀಲವರ್ಣವಾಗಿಯೂ, ಉತ್ತರಭಾಗದ ವಾಮದೇವಮುಖ ವು ರತ್ನ ವರ್ಣವಾಗಿಯೂ, ಪಶ್ಚಿಮದ ಸದ್ಯೋಜಾತಮುಖವು ಮುಕ್ಕಾಸ ಲದಂತೆ ಶ.ಭರ್ವವಾಗಿಯ, ಊರ್ಧಭಾಗದಲ್ಲಿರುವ ಈಶಾನವಕ ವು ಸ್ಪಟ ಕವರ್ಣವಾಗಿಯೂ ಶೋಭಿಸುತ್ತಿರಲು, ಆಯಾಮುಖಗಳಮುಂದೆ ಆಯಾ ಹೆಸರಿನ ಪಂಚಬ್ರಹ್ಮ ಪುರುಷರು ನಿಂತು ಸದ್ಯೋಜಾತಾದಿ ಆಯಾ ಮಂತ್ರಗಳಿಂದ ಸತಿಸುತ್ತಿ ರುವು ಹೀಗೆ ೫ ಮುಖಗಳಿಂದಲೂ ೧೫ ಕ ಣ್ಣುಗಳಿಂದಲೂ, ೧೦ ಭ.ಜಗಳಿಂದಲೂ ಮೆರೆಯುತ್ತಿರುವ ಶಂಕರನು ಕಂ ಠಡಲ್ಲಿ ವಿಷವನ್ನೂ ಕೈಯಲ್ಲಿ ಶೂಲವನ್ನೂ, ಸರ್ವಾಭರಣವನ್ನೂ, ಗಜಚ ರ್ಮದ ಹೊದ್ದಿಕೆಯ ನೂ, ವ್ಯಾಘಚದ ಉಡೆಯನ್ನೂ, ರುಂಡಮಾಲೆ ಯುನ ಧರಿಸಿ, ಭಸ್ಮ ಲಿಖಾ ೦ಗವಾಗಿ ಓಲಗಂಗೊಂಡಿರುವನು. ಆ ಮ ಹೇಶರನ ಎಡಗಡೆಯ ಅರ್ಧಪೀಠದಲ್ಲಿ ಜಗತ್ಪಾವನೆಯಾದ ಶಂಕರಿಯು ರತ್ನಮುಕ್ಕಾಹಾರಗಳನ್ನೂ, ಕಟಕಕುಂಡಲನೂಪುರಕಾಂಚೀಪ್ರನಖಾ ಭರಣಗಳನ್ನೂ, ಪೀತಾಂಬ ವನ್ನೂ ಧರಿಸಿ, ಹರಿದ್ರಾ ಕುಂಕವಶೋಭಿ
ಪುಟ:ಚೆನ್ನ ಬಸವೇಶವಿಜಯಂ.djvu/೧೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.