೧೬ ಚನ್ನಬಸವೇಕವಿಜಯಂ (ಕಾಂಶ4) [ಅಧ್ಯಾಯ ತಿಣಿಯೂ, ಪುಷ್ಮವಿಮಾನಾರೂಢರಾದ ಸುರಭಟರ ಗುಂಪೂ, ಸುರನ ರೋರಗಕಿನ್ನರಾದಿಗಳ ಸಮೂಹವೂ, ಚತುರಂಗ ಸೈನ್ಯವಾಗಿದ್ದುವು. ಮರುಪರತವು ಧನುಸ್ಸಾಗಿಯೂ, ತ್ರಿಶೂಲವೇ ಆಯುಧವಾಗಿಯೂ, ವ್ಯಾಘಜಿನವೇ ವೀರಕಾಸೆಯಾಗಿಯೂ ಇದ್ದುವು, ಸಸ್ತ ಸಮುದ್ರಗಳು ಶಿವನ ಉಗ್ರಾಣದ ಮನೆಯು, ಸಪ್ತ ದೀಪಗಳೇ ಶಿವನ ಕುದುರೆಗಳನ್ನು ಸು ಸುನಬೈಲು,ಸದದಕಸಮುದ್ರವು ಹರನಕೀಡಾಸರೋವರವು,ರೋ ಹಣಾಚಲವು ರತ್ನವನ್ನು ತುಂಬಿದ ಬೊಕ್ಕಸವು, ಕಾಮಧೇನು ಸವ ಹವು ಶಿವನ ಕರೆವ ಹಟ್ಟಿಯ ದನಗಳು ಆಗಿದ್ದುವು. ಮನ್ಮಥನೆಂಬ ದು ಸ್ಮಶತ್ರುವು, ಅಹ್ಮಮದಗಳು ಸಪ್ತ ವ್ಯಸನಗಳು -ಅರಿಷಡರ್ಗ- ಪಂ ಚೇಂದ್ರಿಯಗಳು-ಕರಣಚತುಷ್ಟಯ-ಇವ್ರಗಳೆಂಬ ಕಳ್ಳಬೆಳ್ಳಕಾಕ ಪೋಕರನ್ನು ಕಟ್ಟಿಕೊಂಡು ಲೋಕಕ್ಕೆಲ್ಲ ಹಿಂಸಕನಾಗಿರುತ್ತಿರಲು, ಆ ಭ್ರಹ್ಮನನ್ನು ಗೆದ್ದು ಶಿವತತ್ತ್ವನಿಷ್ಟೆಯನ್ನು ಜಗತ್ತಿನಲ್ಲೆಲ್ಲ ಸ್ಥಾಪಿಸುವುದ ಕ್ಯಾಗಿ ಪರಶಿವನು ರಾಜ್ಯಭಾರ ಮಾಡುತ್ತಿರುವಂತೆ ತೋರುತ್ತಿದ್ದನು. ಪರಶಿವನು ಪೂರೋಕ್ತವಾದ ಬ್ರಹ್ಮಾಂಡ ಸಾರಭೌಮಪದವಿಯಿಂದೆ ಪ್ಪುತ್ತ, ಜಗತ್ತಿನ ಚರಾಚರವಸ್ತುವರ್ಗಗಳನ್ನೆಲ್ಲ ಅಲ್ಲಲ್ಲೇ ಪರಿಪಾಲಿಸು ವುದಕ್ಕೆ ಬೇರೆ ಬೇರೆ ಅರಸರನ್ನು ಗೊತ್ತು ಮಾಡಿ, ಆ ನಾಯಕರೆಲ್ಲರಿಂದ ಲೂ ತಾನು ಸೇವಿಸಿಕೊಳ್ಳುತ್ತ ಪರಮಸುಖಮಯನಾಗಿ ಒಪ್ಪಿದ್ದನೆಂದು ಚನ್ನಬಸವೇಶನು ಅಪ್ಪಣೆಕೊಡಿಸಿದನೆಂಬಿಲ್ಲಿಗೆ ೨ನೇ ಅಧ್ಯಾಯವು | ಸಂಪೂರ್ಣವು. ೩ ನೆ ಅ ಧ್ಯಾ ಯ ವು. ದ ಕ ಯಾ ಗ ವು , ಎಲೆ ಸಿದ್ದರಾಮೇಶನೆ ಕೇಳು, ದಕ್ಷಬ್ರಹ್ಮನು ತನ್ನ ಹೊಟ್ಟೆಯಲ್ಲಿ ಹುಟ್ಟಿದ ೬೧ ಮಂದಿ ಹೆಣ್ಣು ಮಕ್ಕಳನ್ನೂ ಅವರ ಗಂಡಂದಿರನ್ನೂ ನೋಡಿ ಬರಬೇಕೆಂದು ಯೋಚಿಸಿ, ಅತ್ರಿ, ಬೃಗು, ಧ್ರ ಮೊದಲಾದ ತನ್ನ ಅಲ್ಲ ಇಂದಿರ ಪಟ್ಟಣಗಳಿಗೆ ಹೊರಟನು, ಅವರುಗಳು ತಮ್ಮ ಮಾವನು
ಪುಟ:ಚೆನ್ನ ಬಸವೇಶವಿಜಯಂ.djvu/೧೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.