Axಳಿ ಚೆನ್ನಬಸವೇಕನಿಜಗುಂ (ಕಾಂಡ 4) [ಅಧ್ಯಾಯ ನೋಡಿ ಆಶ್ಚಪಡುತ್ತ, ಪುರಾ' ದ ಒಳಗೆ ಬಂದು, ತನ್ನ ವಿಮಾ ನದಿಂದಿಳಿದನು. ಎಷ್ಟೋ ಮಂದಿ ಮನುಮುನಿಗಳು ದ್ವಾರಪ್ರವೇಶವಿ ಇದೆ ಕಾದು ನಿಂತಿದ್ದರು. ದಾರಪಾಲಕರು ಈತನನ್ನು ಕಂಡು ಶಿವನ ಮಾವನೆಂದರಿತು ತಡೆಯದೆ ಬಿಟ್ಟು ಬಿಟ್ಟರು. ಒಂದಾದಮೇಲೊಂದರಂತೆ ಬಾಗಿಲುಗಳನ್ನೆಲ್ಲ ಕಳೆದು ಒರಲು, ಇದಿರಿಗೆ ಶಿವನ ಸಭಾಮಂಟಪವು ಕಾ ಣಿಸಿತು. ವೇದಾಗಮೋಪನಿಷತ್ತುಗಳ ಘೋಷವು ವಾದ್ಯದ ಮೊರೆತವೂ ಸ್ತುತಿಪಾಠಕರ ಗಂಭೀರಧನಿಯ ಮುನಿಗಳ ಜಯಜಯಾರನವೂ ಕೂಡಿ ಸಭೆಯು ಮಹಾ ರಾದಮಯವಾದುದೆಂಬುದನ್ನು ನಿದರ್ಶನಪಡಿಸುತ್ತಿದ್ದಿತು. ವಿಷ್ಣುಒ ಹೈಂದಾದಿಗಳ ಮಧ್ಯದಲ್ಲಿ ಉನ್ನತಾಸನದಮೇಲೆ ಪತ್ನಿಸ ಮೇತನಾಗಿ ಕುಳಿತು ಸಕಲದೇವತಾನಿಕುರುಂಬದಿಂದ ಸೇವೆಗೊಳ್ಳುತ್ತ ಲಿರುವ ಪರಮಶಿವನನ್ನು ದಕ್ಷಬ್ರಹ್ಮನು ಕಂಡನು. ಆ ಮಹಾಶಿವಸಭೆ ಯ ೨ ಒಂದುನೂರುಲಕ್ಷಯೋಜನದ ವೈಶಾಲ್ಯವು ದಾಗಿದ್ದರೂ, ಒಂದಂ ಗುಲದಷ್ಟಾದರೂ ಬಿಡುವಿಲ್ಲದೆ ಸುನರೋರಗಯಕ್ಷ ಕಿನ್ನರಕಿಂಪುರುಷಮ ನುಮುನಿವಿದ್ಯಾಧರಾದಿಗಳಿಂದ ದಟ್ಟ ವಾಗಿದ್ದಿತು, ಆ ಸಭೆಯಲ್ಲಿ ನುಗ್ಗು ವುದಕ್ಕೆ ಸ್ಥಳವಿಲ್ಲದೆ ದಕ್ಷನು ದೂರದ ಒಂದು ಮೂಲೆಯಲ್ಲೇ ನಿಲ್ಲಬೇಕಾ ಯಿತು. 'ಹಾಡುವ ತುಂಬುರನಾರದರಿಂದಲೂ, ಕುಣಿಯುವ ವೃಂಗೀಶ ನಿಂದಲೂ, ಸಭೆಯವರನ್ನು ಎಚ್ಚರಿಸುವ ನಂದಿಮಹಾಕಾಳರಿಂದಲೂ, ಚಾಮರವನ್ನು ಬಿಸುವ ದೇವನಾರಿ ರತ್ನಗಳಿಂದಲೂ, ಸ್ತುತಿಸುವ ಮು ನಿಗಳಿಂದಲೂ, ಕೈಕಟ್ಟಿ ಓಲೈಸುವ ಹರಿಬ್ರಹ್ಮರಿಂದಲೂ, ಸೇವೆಗೊಂಡು ಮೆರೆಯುತ್ತಿರುವ ಜಗದೇ ಕಾರಾಧನ ಮಹಾವೈಭವವನ್ನು ನೋಡಿನೋ ಡಿ ದಕ್ಷನು ಬೆ-ಗಾಗಿ ತಲೆದೂಗಿದನು, ಮತ್ತೂ ಅಷ್ಟೊಂದು ವಿಭವದಲ್ಲಿ ರುವ ತನ್ನ ಮಗಳೂ ಅಳಿಯನೂ ಕೂಡ ಇಂತಹ ದೊಡ್ಡ ಸಭೆಗೆ ತಾನು ಬಂದಿದ್ದರೂ ತನ್ನನ್ನು ಸ್ವಲ್ಪವಾದರೂ ಮಾದಿಸದೆ ಅಲಕ್ಷದಿಂದ ಕು ೪ ತಿದ್ದುದನ್ನು ಕಂಡು ಕೋಪಾವಿಷ್ಟ್ಯನೂ ಆದನು. “ ಇಷ್ಟೊಂದು ಜನ ದಮುಂದೆ ನನ್ನನ್ನು ಅವರಾದೆಗೊಳಿಸಿದ ಈ ದುರಹಂಕಾರಿ ಶಿವನನ್ನೂ ಇವನ ಪತ್ನಿಯನ್ನೂ ನನ್ನ ಅಳಿಯ-ನನ್ನ ಮಗಳು-ಎಂದು ಇನ್ನು ಪರಿಭಾ ವಿಸಬಹುದೆ ? ಇಂಥ ಸುತೆಯು ನನ್ನ ಹೊಟ್ಟೆಯಲ್ಲಿ ಜನಿಸಬಹುದೆ ? ಐ
ಪುಟ:ಚೆನ್ನ ಬಸವೇಶವಿಜಯಂ.djvu/೧೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.