ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩

ನೃಸಿಕ್ಕ ಹರಲೀಲೆ ಲಿಂಗಿಸಿ, ಮೈದಡವಿ, ಬಾಗಿಲಲ್ಲಿ ನಿಂತಿದ್ದವರನ್ನೆಲ್ಲ ಕರಸಿದನು, ಅವರು ಗಳು ಶಿವಪಾದವನ್ನು ಕಂಡು ಪರಮಾನಂದದಿಂದುಬ್ಬಿ ಭಯ ಭಕ್ತಿಯಿಂ ದ ನಮಸ್ಕರಿಸಿ ಸ್ತುತಿಸಿದರು, ಮತ್ತೂ ವಿರುದ್ಧ ವಾಗಿ ಆಚರಿಸಿದ ಯಜ್ಞ ಕಾಥ್ಯದಲ್ಲಿ ಸೇರಿದ್ದ ತನ್ನ ತಪ್ಪನ್ನೆಲ್ಲ ಕ್ಷಮಿಸಬೇಕೆಂದು ಬೇಡಿದರು. ಶಿವನಾದರೋ- ಇನ್ನು ಮುಂದೆ ಇಂಥ ವಿರುದ್ಧ ಕೃತ್ಯದಲ್ಲಿ ತೊಡಗಬೇ ಡಿರೆಂದು ಹೇಳಿ, ಎಚ್ಚರಿಸಿ, ಎಲ್ಲರನ್ನೂ ಅನುಗ್ರಹಿಸಿ ಕಳುಹಿಕೊಟ್ಟು, ವೀರೇಶನ ಉಗ್ರತವನ್ನು ಶಾಂತಿಗೊಳಿಸಿ ಸುಖದಿಂದಿದ್ದನು. ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ೫ನೆ ಅಧ್ಯಾಯವು ಸಂಪೂರ್ಣವು. - ೬ನೆ ಅಧ್ಯಾಯವು.

ನೃ ನಿ ಹೈ ಹರ ಲೀ ಲೆ. ಎಲೈ ಸಿದ್ದರಾಮೇಶನೆ ಕೇಳು, ಒ೪ಕ ದೇವತೆಗಳು ಕೆಲ ಕಾಲ ಸುಖದಿಂದಿರುತ್ತಿರಲು, ಅವರಿಗೆ ವ್ಯತ್ಯಾಸರೂಪನಾದ ಮತ್ತೊ ಬ್ಬ ಹಿರಣ್ಯಕಶಿಪುವೆಂಬ ಕೂರರಾಕ್ಷಸನು ಪ್ರಒಲಿಸಿ, ದೇವತೆಗಳನ್ನೆಲ್ಲ ತನ್ನ ಭುಜಪರಾಕ್ರಮದಿಂದ ಜೈವಿ, ಅಪ್ರತಿಹತನಾಗಿ ಜಗತ್ತಿಗೆ ಹಿಂಸೆ ಗೊಳಿಸುತ್ತಿದ್ದನು. ದೇವೇಂದ್ರನು ಅವನ ಹಾವಳಿಯನ್ನು ತಡೆಯಲಾರದೆ ಸಕಲಪರಿವಾರದೊಡನೆ ಈಶ್ವರನ ಬಳಿಗೆ ಓಡಿಬಂದು, “ ಸಾ: ಮೀಾ ! ಹಿರಣ್ಯಕಶಿಪುವೆಂಬ ಮಹಾರಾಕ್ಷಸನು ಬ್ರಹ್ಮನನ್ನು ಕುರಿತು ತಪಸ್ಸನ್ನಾ ಚರಿಸಿ, ಸುರನರೋರಗರಾ ಕ್ಷಸಾದಿಗಳಿಂದಲೂ ಯಾವ ಆಯುಧಗಳಿಂದ ಲೂ, ಹಗಲು ರಾತ್ರಿಯಲ್ಲೂ ಮನೆಯ ಒಳಗೂ ಹೊರಗೂ ಮರಣವಾಗ ದಂತೆ ಮರವನ್ನು ಪಡೆದುಕೊಂಡು, ಮರಣಭೀತಿಯಿಲ್ಲಗೆ ನಮ್ಮೆಲ್ಲರಮೇ ಲೂ ಬಿದ್ದು ಜೈಸಿ, ದೇವತಾಂಗನೆಯರನ್ನೆಲ್ಲ ಸೆರೆಹಿಡಿದುಕೊಂಡು ಹೋ 23 |