ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಬಸವೇಶವಿಜಯಂ, [ಅಧ್ಯಾಯ ಮಾಣವಾದ ಕಥಾಭಾಗಗಳನ್ನು ಸಂಗ್ರಹಿಸಿ, ಕರ್ನಾಟಕವ್ಯಾಕರಣಛಂ ದೋಬದ್ಧವಾಗಿ ವಾರ್ಧಕಪಟ್ಟ ದಿಯರೂಪದಿಂದ ( ಚೆನ್ನಬಸವಪುರಾಣ ? ವೆಂಬ ರಸವತ್ತಾದ ಕಾವ್ಯವನ್ನು ವಿರಚಿಸಿದನು. ಸಧ್ಯಮಯವಾದ ಆಗ್ರಂಥವು ವ್ಯುತ್ಪನ್ನರಿಗಲ್ಲದೆ ಸಾಮಾನ್ಯವಾಗಿ ಓದುಬರಹವಂ ಬಲ್ಲ ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗದೆ ಇದ್ದು ದರಿಂದ, ಪಢವಾಗಿದ್ದ ವೃಷಭೇಂದ್ರವಿಜಯಪುರಾಣವನ್ನು ಬಿಡುಗನ್ನಡ ನುಡಿಯ ರಾಪಿನಲ್ಲಿ CC ಬಸವರಾಜವಿಜಯ ವೆಂಬ ಹೆಸರಿನಿಂದ ಇದಕ್ಕೆ ಮುಂಚೆ ನೀನು ವಿರಚಿಸಿರುವಂತೆಯೇ ಚೆನ್ನಬಸವಾರಾಣವನ್ನೂ ವಿರ ಕಿಸಬೇಕೆಂದು ಸಹಸಮಯಿಗಳಾದ ಭಕ್ಟೋತ್ತಮರು ನನ್ನನ್ನು ಪ್ರೇರಿ ನಿದುದರಿಂದ ರ್ಎ, ಆರ್‌.ಕರಿಬಸವಶಾಸ್ತಿಯಾದ ನಾನು ಕಲಿತವಿದ್ದೆಗೆ ಶಿವನ ಮತ್ತೂ ಶಿವಶರಣರ ಚರಿತ್ರವನ್ನು ವಿಸ್ತರಿಸುವದೇ ಭೂಪ್ರಣವೆಂ ಬುದನ್ನು ಮನಗಂಡು ನಾನೀ ಉದ್ಯಮದಲ್ಲಿ ತೊಡಗಿದೆನು. “ ಭಾವೇಹಿವಿದ್ಯತೇದೈವಃ, ಪ್ರಯತ್ನ ಸದೃಶಂನಂ?” ಎಂಬ ವ ಶನದಂತೆ ಶಿವಾಭಿನ್ನರಾದ ಶರಣರ ಮತ್ತೂ ಆ ಶಿವನ ಚರಿತ್ರವನ್ನು ಈ ಗ್ರಂಥದಲ್ಲಿ ವಿಸ್ತರಿಸಬೇಕೆಂಬ ಆಶಯವು ನನ್ನ ಭಾವದಲ್ಲಿ ಸ್ಪುರಿಸಿನಕೂ ಡಲೇ: ಆಭಾವದಲ್ಲಿ ಸಂದಿರುವ ಶಿವಾತ್ಮಲಿಂಗವೇ ಆ ತನ್ನ ಚರಿತ್ರವನ್ನು CC ಚೆನ್ನಬಸವೇಶವಿಜಯ ” ಎಂಬ ಹೆಸರಿನಿಂದ ಇರೂಪಕವಾಗಿ ದೊರ ಹೊರಡಿಸಿರುವನು. ಅದು ಕಾರಣ, ಈ ಶಿನವಚನವು ಸುವಾಚ್ಯವಾಗಿ ಸು ಶ್ರಾವ್ಯವಾಗಿ ಸುಬೋಧವಾಗಿ ಆಚಂದ್ರತಾರಕವಾಗಿ ರಂಜಿಸದೆ ಇರದು. ಎಂಬಿಲ್ಲಿಗೆ ಬಂದನೆಯಧ್ಯಾಯವು ಸಂಪೂ‌ವು.

  • 7ಗ ೨ ನೆಯ ಅಧ್ಯಾಯವು.

ಕ ಥಾ ರ ೦ ಭ ವು . ಶ್ರೀ ಜಗದೀಶ್ವರನ ಆಜ್ಞೆಯಿಂದ ವಿಸ್ಸುರಿಸಿರುವ ಹದಿನಾಲ್ಕು ಲೋ ಕಗಳಲ್ಲಿ ಈಭೂಲೋಕವೊಂದಾಗಿ,ಐವತ್ತು ಕೋಟಿಯೋಜನದಳತೆಯು