೧ ನೃಸಿಕ್ಕ ಹರಲೀಲೆ ಇಷ್ಟಾರ್ಥವನ್ನು ಕೊಡಬಲ್ಲೆವು; ನಮಗೆ ಮಾರಿದವರಾರಿರುವರು ? ಸ ಕು; ನಿನ್ನ ಹರಟೆಯನ್ನು ಮುಚ್ಚು; ಹೆಚ್ಚು ಮಾತನಾಡಿ ಪ್ರಾಣವನ್ನು ಕಳೆದುಕೊಳ್ಳಬೇಡ; ಬಂದ ದಾರಿಯನ್ನು ಹಿಡಿದು ಹೋಗು, ಎಂದು ನುಡಿದನು, ವಿರೇಶನು ಕೇಳಿ, ಕಾಲಾಗ್ನಿಯಂತೆ ಕೆರಳಿದರೂ, ಶಿವನ ಸ್ಪಣೆಯಂತೆ ಮತ್ತೊಂದು ಬಾರಿಯೂ ಹಿತೋಪದೇಶವನ್ನು ಮಾಡಿ ನೋಡಬೇಕೆಂದು ಯೋಚಿಸಿ, ಶಾಂತನಾಗಿ, ಎಲೆ ನೃಸಿಹ್ನೆ ! ಕೇ ಳು; ನಿನ್ನ ಮೂರ್ಖತನವನ್ನು ಬಿಡು; ಈ ಹುಚ್ಚುತನದಿಂದ ಫಲವಿಲ್ಲ; ನೀನು ಜಗತ್ತನೆಲ್ಲ ಪಾಲಿಸುವವನೇ ನಿಜ; ಆದರೆ ಹೀಗೆ ಶಿವನಪ್ಪಣೆಯ ನ್ನು ವಿಾರಿ ನಡೆಯುವುದು ನಿನಗೆ ಶ್ರೇಯಸ್ಕರವಲ್ಲ; ಶಿವನಾಜ್ಞೆಯಂತೆ ಯೇ ನೀನು ಮತ್ತ್ವ ಕೂರ ವರಾಹ ಸಹ್ಯಾದಿ ರೂಪಗಳನ್ನೆಲ್ಲ ಧರಿಸಿ, ಜಗತ್ಕಂಟಿಕತ್ರನನ್ನು ಪರಿಹರಿಸಿದೆ; ಈಗ ಅದೆಲ್ಲವನ್ನೂ ಮರೆತು, ಲೋ ಕಕ್ಕೆ ನಿನೇ ಕಂಟಕನಾಗಿ ದೇವತೆಗಳನ್ನೆಲ್ಲ ಗೋ೪ಡಿಸುತ್ತಲಿರುವೆ; ಇ ದು ನಿನಗೆ ಯೋಗ್ಯವಲ್ಲ ?” ಎಂದು ನುಡಿದರೂ ಆ ವೀರೇಶನ ಶಾಂತಿವಚ ನಾಮೃತದಿಂದ ನೃಸಿನ ಕಲ್ಲುಮನವು ನೆನಯಲಿಲ್ಲ, ಆದರೂ ವೀ ರೇಶನು- ಅಯ್ಯಾ ! ಬೇಡ; ಬೇಡ; ನನ್ನ ಮಾತನ್ನು ಕೇಳು, ಶಿವನು ನಿನಗೆ ಕೇಡನ್ನು ಬಯಸುವುದಿಲ್ಲ; ಅಲ್ಲಿಗೆ ಬಂದು ಕಂಡು ಬದುಕು ? ಎಂದು ವಿಧವಿಧವಾ ಪೇಳುತ್ತಿದ್ದರೂ, ನೃನಿಹನು ಕೇಳದೆ ಕೋಮಾ ವೇಶಗೊಂತು, ಥಟ್ಟನೆ ವೀರೇಶನ ಮೇಲೆ ಹಾರಿ, ಅಪ್ಪಳಿಸಿದನು. ಆಗ ವಿರೇಶನ ಶಾಂತಿಯು ಬರಿದಾಯಿತು. ರೂಪವು ಉಕ್ಕೇರಿತು. “ ಇ ನ್ನು ನಮ್ಮಲ್ಲಿ ತಪ್ಪಿಲ್ಲ; ನೀವೆಲ್ಲರೂ ನೋಡಿರಿ ” ಎಂದು ಸುರರಿಗೆ ಹೇಳಿ, ಪುಟನೆಗೆದು ಹಾರಿ, ಎಡಗಾಲಿನಿಂದ ನೃಸಿಕ್ಕನ ತಲೆಗೆ ಝಾಡಿಸಿ ಒದೆದ ನು, ಸಿಹ್ನನು ಮೂರ್ಛಿಯೊಂದಿ ಭೂಮಿಗೆ ಬಿದ್ದು, ಚೇತರಿಸಿಕೊಂಡ ದ್ದು, ಗರ್ಜಿಸಿ, ಕೈಗಳನ್ನು ಎತ್ತಿ ವೀರೇಶನನ್ನು ಹಿಡಿದು ಬಗಿಯುವುದ ಕ್ಯಾಗಿ ರಭಸದಿಂದ ಬರುತ್ತಿರಲು, ಈ ನೃಸಿಲ್ಕನ ಮದಕ್ಕೆ ಸರಿಯಾದ ಪ್ರಧವನ್ನು ಕೊಡುತ್ತೇನೆಂದು ಹೇಳಿ, ವೀರೇಶನು ಕೂಡಲೇ ಶರಭಾವ ತಾರವನ್ನು ಧರಿಸಿದನು. ಮೇರುಪರತಕ್ಕೆ ರಕ್ಕೆಗಳೂ ಎಂಟು ಪದಗ ಳೂ ಮೂಡಿದಂತೆ ಕಾಣುತ್ತಿದ್ದ ಆ ಮಹಾಶರಭಮರಿಯು, ಆಕಾಶ
ಪುಟ:ಚೆನ್ನ ಬಸವೇಶವಿಜಯಂ.djvu/೧೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.