ܘܜܧ ಚನ್ನಬಸವೇಶವಿಜಯಂ (ಕಾಂಶ ) fಅಧ್ಯಾಯ ಮಾತ್ರ ಜೋಡಿಸಿ ತಲೆಯ ಮೇಲಕ್ಕೆತ್ತಿ ಘೋರತಪಸ್ಸನ್ನಾಚರಿಸಿದರು. ಆಗ ಶಿವನು ಪ್ರತ್ಯಕ್ಷನಾದನು. ಸರರೂ ನಮಸ್ಕರಿಸಿ ಹೊಗಳಿದರು. ಮತ್ತೂ~ ಪ್ರಭುವೇ ! ನಾವು ಮೂಢಮತಿಯಿಂದ ದುರಾಲೋಚಿಸಿ ನಾಸ್ತಿಕ್ಯವರ್ಧನಕ್ಕೆ ಸಹಾಯಕರಾದೆವು; ನಾವೆಲ್ಲರೂ ಅಜ್ಞಾನಿಗಳೂ ಜನನಮರಣಬದ್ಧರೂ ಆದ ಪಶುಗಳು; ಜನನಮರಣದೂರನೂ ಸರಜ್ಞ ನೂ ಆದ ನೀನೇ ಪತಿಯು; ನಿನ್ನಪ್ಪಣೆಯಿಲ್ಲದೆ ನಾವು ಆಚರಿಸಿದ ತಪ್ಪ ನ್ನು ಕ್ಷಮಿಸಬೇಕು; ಇತಃಪರಃ ನಿಮ್ಮಪ್ಪಣೆಯಮೇರೆ ನಾವು ನಡೆದು ಕೊಳ್ಳುವಂತೆಯೂ, ಶುದ್ಧರಾಗುವಂತೆಯೂ ನಮ್ಮನ್ನು ಅನುಗ್ರಹಿಸಬೇ ಕು; ಮತ್ತೂ ತಾರಕಾದಿದೈತ್ಯರ ಉಪಟಲವನ್ನು ತಪ್ಪಿಸಿ ನಮ್ಮನ್ನು ಉ 'ರಿಸಬೇಕು ?” ಎಂದು ಬೇಡಿಕೊಂಡರು. ಆಗ ಸುಮಿಯು ಹಾ ಗಾದರೆ ನಮಗೆ ಪಶುಪತಿಪಟ್ಟವ ಕಟ್ಟಿ, ನಾವು ಬೋಧಿಸಿದಂತೆ ನೀವೆ ಲ್ಲರೂ ನಡೆದುಕೊಳ್ಳಿರಿ ?” ಎಂದು ಅಪ್ಪಣೆಮಾಡಿದನು. ದೇವತೆಗಳೆಲ್ಲರೂ ( ತಥಾಸ್ತು ?” ಎಂದು ಹರ್ಷದಿಂದ ಪರಶಿವನನ್ನು ವಿಜ್ಞಾಸನದಲ್ಲಿ ಮ ರಿಗೊಳಿಸಿ, ಅತ್ಯಂತವೈಭವದಿಂದ ಪಶುಪತಿಪಟ್ಟವನ್ನು ಕಟ್ಟಿ, ಹರಿಬ್ರ ಹೇಂದ್ರಾದಿಗಳೆಲ್ಬರೂ ಶಿವನ ಪಾದಕ್ಕೆ ಕಾಣೆಯನ್ನೊಪ್ಪಿಸಿ ನಮಸ್ಕರಿಸಿ ಕೈಕಟ್ಟಿ ನಿಂತು, ಆಗ ಸ್ವಾಮಿಯು ಸರಿಗೂ ವಿಭೂತಿರುದ್ರಾಕ್ಷಧಾರಣ ಗಳನ್ನು ಮಾಡಿಸಿ, ಶಿವಾರಾಧನೆಯ ಕ್ರಮವನ್ನು ತಿಳಿಸಿ, ಪಾಶುಪತವ್ರತದ ನ, ಬೋಧಿಸಿ, ಎಲ್ಲರನ್ನೂ ಪಾಶುಪತವನ್ನು ಮಾಡಿ ಅನುಗ್ರಹಿಸಿದನು, ಬ ೪ಕ ತ್ರಿಪುರಜಯಪ್ರಯಾಣಕ್ಕೆ ಸರ್ವವೂ ಸಿದ್ಧವಾಗಲಿ ಎಂದು ನಂದೀಶ್ವರ ನಿನ್ನು ಕುರಿತು ಪರಶಿವನು ಅಪ್ಪಣೆಮಾಡಿ, ಪಸಮೇತನಾಗಿ ತೆರಳಎಂ ದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ಬಂದನೆ ಅಧ್ಯಾಯವುಸಂಗ್ಲವು. wers ೨ ನೆ ಅಧ್ಯಾಯವು. ಪು ಏ ಜ ಯ ಯಾ ತ್ರೆ ಯು - ಎಲೆಸಿದ್ದರಾಮೇಶನೆ, ಕೇಳು:- ಶಿವನಪ್ಪಣೆಯಮೇಲೆ ನಂದೀ ಶನು ಚತುರಂಗಕ್ಕೆ ಇವೂ ಸಾಹಗೊಳ್ಳಬೇಕೆಂದು ದೇವತೆಗಳೆಲ್ಲರಿಗೂ
ಪುಟ:ಚೆನ್ನ ಬಸವೇಶವಿಜಯಂ.djvu/೨೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.